RBI News: ಬ್ಯಾಂಕಿನಿಂದ ಸಾಲ ಪಡೆದವರಿಗೆ ಸಿಹಿ ಸುದ್ದಿ ಕೊಟ್ಟ RBI – ಪರಿಹಾರ ಸಿಕ್ತು ನಿಮ್ಮ ಸಮಸ್ಯೆಗೆ. ಇನ್ನು ನೀವೇ ಕಿಂಗ್.

RBI News: RBI might not increase repo rate this time and this gives benefits to who tool loan from banks

RBI News: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೇಶಾದ್ಯಂತ ಸಾಕಷ್ಟು ವಸ್ತುಗಳ ಬೆಲೆ ಏರಿಕೆ ಹಾಗೂ ಹಣದುಬ್ಬರ(Inflation) ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಇದಕ್ಕೆ ಪ್ರಮುಖ ಕಾರಣ ಲಾಕ್ಡೌನ್ ಎಂದರು ಕೂಡ ತಪ್ಪಾಗಲ್ಲ. ಇದೇ ಕಾರಣಕ್ಕಾಗಿ ಮುಂದಿನ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ವಿತ್ತೀಯ ಸಭೆಯನ್ನು ನಡೆಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ ಎನ್ನುವ ಸುದ್ದಿ ಕೂಡ ಕೇಳಿಬಂದಿದೆ. ಈ ಸಭೆಯಲ್ಲಿ Repo Rate ಅನ್ನು ಸ್ಥಿರವಾಗಿ ಇರಿಸುವಂತಹ ನಿರ್ಧಾರವನ್ನು ಕೈಗೊಳ್ಳಬಹುದು ಎನ್ನುವಂತಹ ಅನುಮಾನಗಳು ಕೂಡ ಮೂಡುತ್ತಿವೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

RBI ಇದೇ ವರ್ಷದ ಫೆಬ್ರವರಿ 8ರಿಂದಲೂ ಕೂಡ REPO Rate ಅನ್ನು 6.5% ದಲ್ಲಿಯೇ ಮುಂದುವರಿಸಿಕೊಂಡು ಬರುತ್ತಿರುವುದರಿಂದಾಗಿಯೇ ದೇಶದಲ್ಲಿ ಬಹುತೇಕ ಎಲ್ಲಾ ವಸ್ತುಗಳ ಬೆಲೆ ಕೂಡ ಅದೇ ರೀತಿಯಲ್ಲಿ ಸ್ಥಿರವಾಗಿದೆ ಎಂದು ಹೇಳಬಹುದಾಗಿದೆ. MPC ಸಭೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಸಮ್ಮುಖದಲ್ಲಿ ಅಕ್ಟೋಬರ್ 4 ರಿಂದ 6ರವರೆಗೆ ನಡೆಸಲಾಗುತ್ತದೆ ಎನ್ನುವಂತಹ ಮಾಹಿತಿಗಳು ಕೂಡ ಸಿಕ್ಕಿವೆ. ಈ ಸಭೆಯಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರ ಖಂಡಿತವಾಗಿ ರೆಪೋ ರೇಟ್ ವಿಚಾರದಲ್ಲಿ ಸಾಕಷ್ಟು ಮಹತ್ವದ ನಿರ್ಧಾರದ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಬಹುದಾಗಿದೆ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ನಿಮ್ಮ ಊರಿನಲ್ಲಿಯೇ ತಿಂಗಳಿಗೆ 60 ಸಾವಿರ ದುಡಿಯುವ ಅವಕಾಶ ನೀಡಿದ ಪೋಸ್ಟ್ ಆಫೀಸ್… Post Office Franchise

RBI News: RBI might not increase repo rate this time and this gives benefits to who tool loan from banks

ಗ್ರಾಹಕರ ಸಮಾಧಾನ ಪಡುವ ಮತ್ತೊಂದು ವಿಚಾರ ಏನಂದ್ರೆ ಈ ಬಾರಿ ಸಭೆಯಲ್ಲಿ ರೆಪೋ ರೇಟ್ ದರವನ್ನು ಹೆಚ್ಚಿಸುವ ಯಾವುದೇ ನಿರ್ಧಾರಗಳು ಕೂಡ ಕಂಡುಬರುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ ಯಾಕೆಂದರೆ ದೇಶದಲ್ಲಿ ಹಣದುಬ್ಬರ ಹೆಚ್ಚಾಗಿದ್ದು ಇನ್ನಷ್ಟು ಹೆಚ್ಚಿನ ಬಡ್ಡಿಹೊರೆಯನ್ನು ಗ್ರಾಹಕರ ಮೇಲೆ ವಿಧಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಷ್ಟಪಡುವುದಿಲ್ಲ ಎನ್ನಬಹುದು. 2023ರ ನಾಲ್ಕನೇ ತ್ರೈಮಾಸಿಕದಲ್ಲಿ ರೆಪೋ ರೇಟ್ ದರದಲ್ಲಿ ಹೆಚ್ಚಳ ಕಂಡುಬರುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ. Repo Rate ಹೆಚ್ಚಾದಲ್ಲಿ ನೀವು ಬ್ಯಾಂಕ್ನಿಂದ ಪಡೆಯುವಂತಹ ಸಾಲಗಳಿಗೆ ಬಡ್ಡಿ ಹೆಚ್ಚಾಗಲಿದೆ ಮಾತ್ರವಲ್ಲದೇ ನೀವು ಪ್ರತಿ ತಿಂಗಳು ಕಟ್ಟುವಂತಹ EMI ಕೂಡ ಹೆಚ್ಚಾಗಲಿದೆ ಹೀಗಾಗಿ ರೆಪೋ ರೇಟ್ ಹೆಚ್ಚಾಗದ ಇರುವುದು ಗ್ರಾಹಕರಿಗೆ ನಿಜಕ್ಕೂ ಕೂಡ ಗುಡ್ ನ್ಯೂಸ್ ಎಂದು ಹೇಳಬಹುದು.

ದೇಶದಲ್ಲಿ ಬೇಳೆಕಾಳುಗಳಿಗೆ ಅಂದರೆ ಆಹಾರದ ಪದಾರ್ಥಗಳ ವಿಚಾರದಲ್ಲಿ ಬೆಲೆಯಲ್ಲಿ ಅನಿಶ್ಚಿತತೆ ಇದೆ. ಗ್ರಾಹಕರ ಬೆಲೆ ಸೂಚ್ಯಂಕ ಆಗಸ್ಟ್ ನಲ್ಲಿ ಕಡಿಮೆಯಾಗಿ 6.83 ಕ್ಕೆ ಇಳಿದಿತ್ತು ಎನ್ನುವುದಾಗಿ ತಿಳಿದು ಬಂದಿದ್ದು ಸ್ವಲ್ಪಮಟ್ಟಿಗೆ ಹಣದುಬ್ಬರ ಈ ಸಂದರ್ಭದಲ್ಲಿ ಕಡಿಮೆಯಾಗಿದೆ. ಜುಲೈಗಿಂತ ಹೋಲಿಸಿದರೆ ಆಗಸ್ಟ್ ನಲ್ಲಿ ಇದು ಕಡಿಮೆಯಾಗಿತ್ತು ಯಾಕೆಂದರೆ ಜುಲೈನಲ್ಲಿ ಇದು 7.44% ಇತ್ತು. 6.83 ರಲ್ಲಿರುವ ಈ ಸೂಚ್ಯಂಕವನ್ನು ಇನ್ನು ಎರಡು ಪ್ರತಿಶತ ಕೆಳಗಿಳಿಸುವಂತೆ ಸರ್ಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೆ ಸೂಚಿಸಿದೆ ಎನ್ನುವಂತಹ ಮಾಹಿತಿ ಕೂಡ ಸಿಕ್ಕಿದೆ.

ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವ ಪ್ರಕಾರ ಭಾರತ ದೇಶದಲ್ಲಿ ಹಣದುಬ್ಬರ ಎನ್ನುವುದು ಸಾಕಷ್ಟು ಕಡಿಮೆ ಇದೆ ಎಂದು ಹೇಳಬಹುದು. ಸದ್ಯಕ್ಕೆ ಭಾರತ ದೇಶದಲ್ಲಿ 5.4% ಹಣದುಬ್ಬರ ಇದ್ದು RBI ಹೇಳುವ ಪ್ರಕಾರ ಮುಂದಿನ ವರ್ಷದ ಮೂರು ತಿಂಗಳ ಒಳಗಾಗಿ ಇದು 5.2% ಆಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಹಣದುಬ್ಬರ ಕಡಿಮೆಯಾಗುವ ಗುಣಲಕ್ಷಣ ಭಾರತದ ಅಭಿವೃದ್ಧಿಗೆ ಜೀವಂತ ಸಾಕ್ಷಿಯಾಗಿದೆ ಎಂದು ಹೇಳಬಹುದು.

Comments are closed.