Kannada Horoscope: ರಾಹು ಕೇತುವಿನ ಪರಿವರ್ತನೆಯಿಂದ ಈ ತಿಂಗಳ ಅಂತ್ಯಕ್ಕೆ ಮುಗಿಯಲಿದೆ ಈ ರಾಶಿಯವರ ಕಷ್ಟಗಳು.

Kannada Horoscope on Rahu Ketu Transit

Kannada Horoscope on Rahu Ketu Transit: ನಮಸ್ಕಾರ ಸ್ನೇಹಿತರೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಹಾಗು ಕೇತು(Rahu ketu transit) ಗ್ರಹಗಳನ್ನು ಕೆಟ್ಟ ಗ್ರಹಗಳು ಅಂದರೆ ಪಾಪದ ಗ್ರಹಗಳು ಎಂಬುದಾಗಿ ಕರೆಯಲಾಗುತ್ತದೆ. ಸಾಮಾನ್ಯವಾಗಿ ಯಾವುದೇ ಗ್ರಹಗಳಾದರೂ ಸರಿಯೇ ಅವುಗಳ ಪರಿವರ್ತನೆ ಆಗುತ್ತಿದೆ ಅಥವಾ ಯಾವುದಾದರೂ ರಾಶಿಗೆ ಅವರು ಹೊಸದಾಗಿ ಕಾಲಿಡುತ್ತಿದ್ದಾರೆ ಎಂದು ದ್ವಾದಶ ರಾಶಿಗಳ ಮೇಲೆ ಕೂಡ ಅವುಗಳ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳು ಅವರ ಕರ್ಮಕ್ಕೆ ಅನುಸಾರವಾಗಿ ಸಿಗುತ್ತದೆ. ಈ ಸಂದರ್ಭದಲ್ಲಿ ಇದೇ ತಿಂಗಳು ಅಂದರೆ ಅಕ್ಟೋಬರ್ ನಲ್ಲಿ ರಾಹು ಹಾಗೂ ಕೇತು ರಾಶಿ ಪರಿವರ್ತನೆ ಮಾಡುತ್ತಿದ್ದು ಇದರಿಂದಲೂ ಕೂಡ ಕೆಲವೊಂದು ಬದಲಾವಣೆಗಳು ನಡೆಯಲಿವೆ.

Kannada Horoscope on Rahu Ketu Transit

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿದು ಬಂದಿರುವ ವಿಚಾರವೇನೆಂದರೆ, ಅಕ್ಟೋಬರ್ 30ರಂದು ರಾಹು ಮೀನ ರಾಶಿಯನ್ನು ಹಾಗೂ ಕೇತು ಕನ್ಯಾ ರಾಶಿಯನ್ನು ಸೇರಲಿದ್ದಾರೆ. ಇದರಿಂದಾಗಿ ದ್ವಾದಶ ರಾಶಿಗಳಲ್ಲಿ(zodiac signs) ಕೂಡ ಕೆಲವೊಂದು ಬದಲಾವಣೆಗಳು ಕಂಡು ಬರಲಿದ್ದು ಕೆಲವೊಂದು ಅದೃಷ್ಟ ರಾಶಿಗಳು ಕಷ್ಟದ ಕೂಪದಿಂದ ಎನ್ನುವಂತಹ ಮಾಹಿತಿ ಕೂಡ ಸಿಕ್ಕಿದೆ. ಹಾಗಿದ್ರೆ ಬನ್ನಿ ರಾಹು ಕೇತುವಿನಿಂದಾಗಿ ಕಷ್ಟದ ದಿನಗಳನ್ನು ಕಳೆದು ಒಳ್ಳೆಯ ದಿನಗಳನ್ನು ಕಾಣಲಿರುವಂತಹ ಅದೃಷ್ಟವಂತ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

ಮೇಷ ರಾಶಿ(Kannada Horoscope on Aries) ಸಿಲುಕಿರುವ ವಿವಾದದಿಂದ ಮೇಷ ರಾಶಿಯವರು ಹೊರಬರಲಿದ್ದಾರೆ ಹಾಗೂ ಅವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಆದಾಯ ಹೆಚ್ಚಾಗಿ ಹರಿದು ಬರಲಿದೆ ಆದರೆ ಅದನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡುವಂತಹ ಕ್ರಮವನ್ನು ಬೆಳೆಸಿಕೊಳ್ಳಿ. ಕೆಲಸಕ್ಕೆ ಸಮಯಗಳಿಂದ ಅರ್ಧಕ್ಕೆ ನಿಂತಿರುವ ಕೆಲಸ ಸಂಪೂರ್ಣವಾಗಿ ಯಶಸ್ವಿಯಾಗಲಿದ್ದು ಇದು ನಿಮಗೆ ಇನ್ನಷ್ಟು ಹೆಚ್ಚಿನ ಸಂತೋಷವನ್ನು ನೀಡುತ್ತದೆ. ಆದರೆ ಯಾವುದೇ ಕಾರಣಕ್ಕೂ ಕೂಡ ರಸ್ತೆಯಲ್ಲಿ ವಾಹನದಲ್ಲಿ ಓಡಾಡುವಾಗ ಜಾಗೃತೆಯಾಗಿರಿ ಯಾಕೆಂದರೆ ಅಲ್ಲಿ ನಿಮಗೆ ಅಪಾಯ ಕಾದಿದೆ ಎಂಬುದಾಗಿ ತಿಳಿದು ಬಂದಿದ್ದು ಇದಕ್ಕಾಗಿ ಸ್ವಲ್ಪಮಟ್ಟಿಗೆ ಹೆಚ್ಚಿನ ಜಾಗೃತೆಯನ್ನು ವಹಿಸುವುದು ಒಳ್ಳೆಯದು. ದೇವನಾಮ ಸ್ಮರಣೆ ಪ್ರತಿದಿನ ಎದ್ದು ತಕ್ಷಣ ಮಾಡಿ ಖಂಡಿತವಾಗಿ ನಿಮಗಿರುವಂತಹ ಎಲ್ಲಾ ಸಮಸ್ಯೆಗಳು ಕೂಡ ದೂರವಾಗುತ್ತವೆ.

ವೃಷಭ ರಾಶಿ(Kannada Horoscope on Taurus) ಕಳೆದ ಸಾಕಷ್ಟು ವರ್ಷಗಳ ಹಿಂದೆ ಮಾಡಿರುವಂತಹ ಹೂಡಿಕೆ ಕಾರಣದಿಂದಾಗಿ ಒಂದುವರೆ ವರ್ಷಗಳ ಕಾಲ ವೃಷಭ ರಾಶಿಯವರು ಯಾವುದೇ ಆರ್ಥಿಕ ಸಂಕಷ್ಟವಿಲ್ಲದೆ ಹಣದ ಹೊಳೆಯಲ್ಲಿ ಕಾಣಿಸಿಕೊಳ್ಳಲಿದ್ದಿರಿ ಎಂದು ಹೇಳಬಹುದಾಗಿದೆ. ಈ ಬಾರಿ ಅದೃಷ್ಟ ಎನ್ನುವುದು ವೃಷಭ ರಾಶಿಯವರಿಗೆ ಬೆನ್ನಿಗೆ ತಾಕಿಕೊಂಡಂತೆ ಇರುತ್ತದೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ವೃಷಭ ರಾಶಿಯವರು ವಿಜಯವನ್ನು ಸಾಧಿಸಲಿದ್ದಾರೆ. ಖಂಡಿತವಾಗಿ ಈ ಸಂದರ್ಭದಲ್ಲಿ ನೀವು ನಿಮ್ಮ ಜೀವನದಲ್ಲಿ ಅತ್ಯಂತ ಸಂತೋಷಮಯ ಕ್ಷಣಗಳನ್ನು ಕಳೆಯಲಿದ್ದೀರಿ.

ಮಿಥುನ ರಾಶಿ(Kannada Horoscope on Gemini) ನಿಮಗೆ ಸಾಕಷ್ಟು ಸಮಯಗಳಿಂದ ಬರಬೇಕಾಗಿರುವಂತಹ ಹಣವನ್ನು ನೀವು ಈ ಸಂದರ್ಭದಲ್ಲಿ ಪಡೆದುಕೊಳ್ಳಲಿದ್ದೀರಿ. ವ್ಯಾಪಾರ ಮಾಡುತ್ತಿರುವಂತಹ ಮಿಥುನ ರಾಶಿಯವರು ಈ ಸಂದರ್ಭದಲ್ಲಿ ಬಂಪರ್ ಲಾಭವನ್ನು ಸಂಪಾದಿಸಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ ಅಂತ ಹೇಳಬಹುದಾಗಿದೆ. ಒಂದು ವೇಳೆ ಕೆಲಸವನ್ನು ಬಿಟ್ಟು ಹೊಸ ಕೆಲಸಕ್ಕಾಗಿ ಹುಡುಕ್ತಾ ಇದ್ರೆ ಖಂಡಿತವಾಗಿ ನಿಮಗೆ ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿಗೆ ಇಷ್ಟ ಆಗಿರುವಂತಹ ಕೆಲಸ ಸಿಗುತ್ತದೆ. ಹೊಸ ಆಸ್ತಿ ಮನೆ ಹಾಗು ವಾಹನವನ್ನು ಖರೀದಿಸಬೇಕು ಎನ್ನುವಂತಹ ಮಿಥುನ ರಾಶಿಯ ವ್ಯಕ್ತಿಗಳಿಗೆ ಈ ಸಂದರ್ಭದಲ್ಲಿ ಗುಡ್ ನ್ಯೂಸ್ ಕೇಳಿ ಬರಲಿದೆ. ರಾಹು ಹಾಗೂ ಕೇತುವಿನ ಬದಲಾವಣೆಯಿಂದಾಗಿ ಕಷ್ಟದಿಂದ ಹೊರಬರಲಿರುವಂತಹ ಅದೃಷ್ಟವಂತ ಮೂರು ರಾಶಿಯವರು ಇವರೇ ಗೆಳೆಯರೇ.

Comments are closed.