
Earn From Share Market: ಶೇರ್ ಮಾರುಕಟ್ಟೆಯಲ್ಲಿ ಹಣ ಗಳಿಸೋದು ತುಂಬಾ ಸುಲಭ- ಈ ಚಿಕ್ಕ ನಿಯಮ ಪಾಲಿಸಿ ಸಾಕು. ಹಣ ತಾನಾಗಿಯೇ ಬರುತ್ತದೆ
Earn From Share Market- Earning money in the stock market is simplified with this handy rule, making it easier for wealth to grow automatically.
Earn From Share Market: ನಮಸ್ಕಾರ ಸ್ನೇಹಿತರೆ ಭಾರತ ದೇಶದಲ್ಲಿ ಟೀನೇಜ್ ಹುಡುಗರಿಂದ ಹಿಡಿದು ಮುದುಕರವರೆಗೂ ಕೂಡ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇರುವಂತಹ ನೂರು ಜನರಲ್ಲಿ ಕೇವಲ ಹತ್ತು ಜನರು ಮಾತ್ರ ಷೇರು ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದ ಲಾಭವನ್ನು ಪಡೆದುಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿದವರು ಆಗಿದ್ದಾರೆ. ಹಾಗಿದ್ರೆ ಬನ್ನಿ ಶೇರು ಮಾರುಕಟ್ಟೆಯಲ್ಲಿ ಲಾಭವನ್ನು ಪಡೆದುಕೊಳ್ಳುವುದಕ್ಕೆ ಯಾವೆಲ್ಲ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಎಲ್ಲರಿಗೂ ಮನೆಕಟ್ಟು ಆಸೆ ಇದ್ದೆ ಇರುತ್ತದೆ, ನಿಮಗೂ ಕೂಡ ಮನೆ ಕಟ್ಟುವ ಆಸೆ ಇದ್ದರೇ ಅರ್ಜಿ ಹಾಕಿ- ಇದು ಲಕ್ಷ ಕೊಡುತ್ತಾರೆ, ಒಂದು ಲಕ್ಷ ವಾಪಸ್ಸು ಕಟ್ಟಿ ಸಾಕು. Home Loan
Earn From Share Market– Earning money in the stock market is simplified with this handy rule, making it easier for wealth to grow automatically.
ಶೇರು ಮಾರುಕಟ್ಟೆಯಲ್ಲಿ ಹಣವನ್ನು ಗಳಿಸುವುದಕ್ಕೆ ಇರುವಂತಹ ಸುಲಭ ಮಾರ್ಗಗಳು
ಪ್ರಾರಂಭ ಶೇರು ಮಾರುಕಟ್ಟೆ ಎನ್ನುವುದು ಹಣವನ್ನು ಗಳಿಸುವಂತಹ ಯಂತ್ರವಲ್ಲ ಬದಲಾಗಿ ಅಲ್ಲಿ ಜಾಣ್ಮೆ ಇದ್ದರೆ ಮಾತ್ರ ಹಣವನ್ನು ಗಳಿಸಲು ಸಾಧ್ಯ ಹೀಗಾಗಿ ಯಾವ ರೀತಿಯಲ್ಲಿ ಹೂಡಿಕೆ ಮಾಡಬೇಕಾಗಿರುತ್ತದೆ, ಜನರು ಯಾವ ರೀತಿಯಲ್ಲಿ ಹಣವನ್ನು ಗಳಿಸುತ್ತಿದ್ದಾರೆ ಎನ್ನುವಂತಹ ಪ್ರತಿಯೊಂದು ಚಲನ ಬಾಲನಗಳನ್ನು ಕೂಡ ಪರಿಗಣಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ನೀವು ಆರ್ಥಿಕ ಸಲಹೆಗಾರರ ಸಹಾಯವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಪ್ರಾರಂಭ ಸರಿಯಾಗಿರಲಿ.
ಚಿಕ್ಕದಾಗಿ ಹೂಡಿಕೆ ಪ್ರಾರಂಭವಾಗಲಿ ಪ್ರತಿಯೊಬ್ಬರು ಕೂಡ ಮೊದಲಿಗೆ ಮಾಡುವಂತಹ ದೊಡ್ಡ ತಪ್ಪು ಎಂದರೆ ಶೇರು ಮಾರುಕಟ್ಟೆಯಲ್ಲಿ ದೊಡ್ಡಮಟ್ಟದಲ್ಲಿ ಪ್ರಾರಂಭದಲ್ಲಿ ಹೂಡಿಕೆ ಮಾಡಬೇಕು ಎಂಬುದಾಗಿ ಭಾವಿಸುತ್ತಾರೆ ಆದರೆ ಇಲ್ಲಿ ನಿಜವಾಗಿ ಹೇಳಬೇಕು ಎಂದರೆ ಚಿಕ್ಕ ಪ್ರಮಾಣದಲ್ಲಿ ಕೂಡ ಹೂಡಿಕೆಯನ್ನು ಪ್ರಾರಂಭಿಸಿ ಲಾಭವನ್ನು ಪಡೆದುಕೊಂಡ ನಂತರ ನಂತರ ದೊಡ್ಡ ಮಟ್ಟದ ಹೂಡಿಕೆಯನ್ನು ಮಾಡಬಹುದಾಗಿದೆ.
ಕಂಪನಿಗಳ ಆಯ್ಕೆ ಮೂಲಭೂತವಾಗಿ ಸ್ಟ್ರಾಂಗ್ ಆಗಿಲ್ಲದೇ ಇರುವಂತಹ ಕಂಪನಿಗಳ ಮೇಲೆ ಹಣವನ್ನು ಹೂಡಿಕೆ ಮಾಡುವುದಕ್ಕಿಂತ ಈಗಾಗಲೇ ಮೂಲಭೂತವಾಗಿ ತಮ್ಮನ್ನು ತಾವು ಜಾಗತಿಕವಾಗಿ ಸಾಬಿತು ಪಡಿಸಿರುವ ಕಂಪನಿಗಳ ಸ್ಟಾಕ್ ಮೇಲೆ ಹೂಡಿಕೆ ಮಾಡುವುದು ಉತ್ತಮವಾಗಿದೆ.
ಕಡಿಮೆ ಬೆಲೆಯ ಸ್ಟಾಕ್ಸ್ ಮೇಲೆ ಹಣದ ಹೂಡಿಕೆ ತಪ್ಪು ಸಾಕಷ್ಟು ಜನರು ಹತ್ತರಿಂದ ಹದಿನೈದು ರೂಪಾಯಿಗಳಲ್ಲಿ ಸಿಗುವಂತಹ ಕಡಿಮೆ ಬೆಲೆಯ ಸ್ಟಾಕ್ ಅನ್ನು ಖರೀದಿಸುವಂತಹ ಪ್ರಯತ್ನ ಮಾಡುತ್ತಾರೆ ಹಾಗೂ ಅದರಿಂದ ದೊಡ್ಡ ಮಟ್ಟದ ಹಣವನ್ನು ಸಂಪಾದನೆ ಮಾಡುವಂತಹ ಆಸೆಯನ್ನು ಕೂಡ ಹೊಂದಿರುತ್ತಾರೆ. ಹಣವನ್ನು ಹೂಡಿಕೆ ಮಾಡುವಾಗ ಪ್ರಮುಖವಾಗಿ ಆ ಸ್ಟಾಕ್ ಕಳೆದ ಸಾಕಷ್ಟು ಸಮಯಗಳಿಂದ ಯಾವ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡಿದೆ ಎಂಬುದನ್ನು ಆಧರಿಸಿ ನೀವು ಹಣವನ್ನು ಹೂಡಿಕೆ ಮಾಡಿ.
ಹೂಡಿಕೆ ಮಾತ್ರ ಅಲ್ಲ ಉಳಿತಾಯ ಕೂಡ ಮಾಡಿ ನೀವು ನಿಮ್ಮ ದುಡಿಮೆಯ ಒಂದು ಭಾಗವನ್ನು ಇಂತಹ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೆ ಬಳಸಿಕೊಂಡರೆ ಇನ್ನೊಂದು ಭಾಗ ಹಣವನ್ನು ಬ್ಯಾಂಕಿನಲ್ಲಿ ಸೇವಿಂಗ್ ಖಾತೆಯ ಮೂಲಕ ಉಳಿತಾಯ ಮಾಡುವುದಕ್ಕೆ ಕೂಡ ಬಳಸಿಕೊಳ್ಳಿ. ಇದೇ ಕಾರಣಕ್ಕಾಗಿ ಹೂಡಿಕೆ ಮಾಡುವುದಕ್ಕಿಂತ ಮುಂಚೆ ಆರ್ಥಿಕ ಸಲಹೆಗಾರರ ಸಲಹೆಯನ್ನು ಪಡೆದುಕೊಂಡು ಎಷ್ಟು ಹಣವನ್ನು ಹೂಡಿಕೆ ಮಾಡಬೇಕು ಹಾಗೂ ಎಷ್ಟು ಹಣವನ್ನು ಉಳಿತಾಯ ಮಾಡಬೇಕು ಎನ್ನುವಂತಹ ನಿರ್ಧಾರವನ್ನು ತೆಗೆದುಕೊಳ್ಳಿ. ಇವಿಷ್ಟು ಕ್ರಮಗಳನ್ನು ನೀವು ಸರಿಯಾಗಿ ಅನುಸರಿಸುವುದರ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಸಂಪಾದನೆ ಮಾಡಬಹುದು.
Comments are closed.