Get Instant Loan: ಈ ಅಪ್ಲಿಕೇಶನ್ ಬಳಸಿದರೆ ಎರಡೇ ನಿಮಿಷದಲ್ಲಿ ಕೊಡ್ತಾರೆ ಲೋನ್. ಪ್ರತಿಯೊಬ್ಬರಿಗೂ ಕೊಡುವ ಲೋನ್.
Below is more details about Instant Loan- How to get instant loan in few minutes explained
Get Instant Loan: ನಮಸ್ಕಾರ ಸ್ನೇಹಿತರೆ ಭಾರತದ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ನೀಡುವುದಕ್ಕೆ ಹೊಸದಾಗಿ ಫೈನಾನ್ಸಿಯಲ್ ಮಾರುಕಟ್ಟೆಗೆ Snapit Loan ಎನ್ನುವಂತಹ ಅಪ್ಲಿಕೇಶನ್ ಈಗ ಕಾಲಿಟ್ಟಿದೆ. 1000 ರೂಪಾಯಿಗಳಿಂದ ಪ್ರಾರಂಭಿಸಿ 10000 ವರೆಗೂ ಕೂಡ ಬೇಕಾಗುವಂತಹ ಎಮರ್ಜೆನ್ಸಿ ಹಣದ ಸಹಾಯವನ್ನು Snapit Loan ಅಪ್ಲಿಕೇಶನ್ ಮೂಲಕ ನೀವು ಪಡೆದುಕೊಳ್ಳಬಹುದಾಗಿದೆ. ಕಡಿಮೆ ಬಡ್ಡಿದರ ಹಾಗೂ ಮರುಪಾವತಿ ಕೂಡ ಸಾಕಷ್ಟು ಸುಲಭ ರೀತಿಯಲ್ಲಿ ಇದರಲ್ಲಿ ಇರುವ ಕಾರಣದಿಂದಾಗಿ ನೀವು ಇದನ್ನು ನಿಮ್ಮ ಆರ್ಥಿಕ ಎಮರ್ಜೆನ್ಸಿ ಸಂದರ್ಭದಲ್ಲಿ ಬಳಸಿಕೊಳ್ಳಬಹುದಾಗಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
Table of Contents
Snapit Loan ಅಪ್ಲಿಕೇಶನ್ ಅಂದ್ರೆ ಏನು?- What is Snapit Loan
ಇದನ್ನು ಮೊಬೈಲ್ ಲೋನ್ ಅಪ್ಲಿಕೇಶನ್ ಆಗಿದ್ದು ಭಾರತೀಯರಿಗೆ ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 10000 ವರೆಗೂ ಕೂಡ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಅತ್ಯುತ್ತಮ ಮರುಪಾವತಿ ವಿಧಾನದಲ್ಲಿ ಸಾಲವನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದೆ. ಬಳಕೆದಾರರ ಪಾನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಡಿಟೇಲ್ಸ್ ಗಳಂತಹ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ 24 ಗಂಟೆಗಳ ಒಳಗಾಗಿ ಸಾಲ ಸೌಲಭ್ಯವನ್ನು ನೀಡುವಂತಹ ಕೆಲಸವನ್ನು ಮಾಡುತ್ತದೆ.
ಇದನ್ನು ಕೂಡ ಓದಿ: Personal Loan: ಬಡವರು, ಕಾರ್ಮಿಕರೇ, ಮಧ್ಯಮ ವರ್ಗದವರೇ ಕಷ್ಟ ಎಂದಾಗ ಆಧಾರ್ ತೋರಿಸಿ ಟಕ್ ಅಂತ 10,000 ಸಾವಿರ ಲೋನ್ ಪಡೆಯಿರಿ
Snapit Loan ಅಪ್ಲಿಕೇಶನ್ ನ ಲಾಭಗಳು- Benefits of Getting Loan from Snapit Loan
- Snapit Loan ಅಪ್ಲಿಕೇಶನ್ ನಲ್ಲಿ ಪಡೆದುಕೊಳ್ಳುವಂತಹ ಲೋನ್ ಸಂಪೂರ್ಣವಾಗಿ ಆನ್ಲೈನ್ ಆಗಿರುತ್ತದೆ ಹಾಗೂ 100% ಪೇಪರ್ ಲೆಸ್ ಆಗಿರೋದು ಮತ್ತೊಂದು ಇಷ್ಟಪಡುವಂತಹ ಪಾಯಿಂಟ್ ಆಗಿದೆ.
- ಇನ್ನು ಇದರಲ್ಲಿ ಸಾಲ ಪಡೆದುಕೊಳ್ಳಲು ಕೇವಲ ಆಧಾರ್ ಕಾರ್ಡ್ ಪಾನ್ ಕಾರ್ಡ್ ನಂತಹ ಮಿನಿಮಲ್ ಡಾಕ್ಯುಮೆಂಟ್ ಗಳನ್ನು ನೀಡಿದರೆ ಸಾಕು ಸುಲಭ ರೂಪದಲ್ಲಿ ನೀವು ಲೋನ್ ಅನ್ನು ಪಡೆದುಕೊಳ್ಳಬಹುದು.
- ಯಾವುದೇ ರೀತಿಯ ಚಿಕ್ಕಪುಟ್ಟ ಖರ್ಚುಗಳಿಗಾಗಿ ಕೂಡಲೇ ಹಣ ಬೇಕಾಗಿರುವ ಸಂದರ್ಭದಲ್ಲಿ ನೀವು Snapit Loan ಅಪ್ಲಿಕೇಶನ್ ಅನ್ನು ಬಳಸುವ ಮೂಲಕ ಸಾವಿರ ರೂಪಾಯಿಗಳಿಂದ 10,000ಗಳ ಸಣ್ಣ ಪ್ರಮಾಣದ ಸಾಲವನ್ನು ಸ್ಪೀಡ್ ಆಗಿ ಪಡೆದುಕೊಳ್ಳಬಹುದಾಗಿದೆ.
- ಈ ಲೋನ್ ಅಪ್ಲಿಕೇಶನ್ ನಲ್ಲಿ ನೀವು ಸಣ್ಣ ಪ್ರಮಾಣದ ಸಾಲವನ್ನು ಪಡೆದುಕೊಳ್ಳುವ ಕಾರಣದಿಂದಾಗಿ 120 ದಿನಗಳ ಅಂದರೆ ನಾಲ್ಕು ತಿಂಗಳುಗಳ ಮರುಪಾವತಿ ಸಮಯವನ್ನು ನೀಡಲಾಗುತ್ತದೆ. ಇದು ಗ್ರಾಹಕರಿಗೆ ಇನ್ನಷ್ಟು ಅನುಕೂಲವನ್ನು ನೀಡುವಂತಹ ಫೀಚರ್ ಆಗಿದೆ.
Snapit Loan ಅಪ್ಲಿಕೇಶನ್ ನಷ್ಟಗಳು-
- ಈಗಾಗಲೇ ಗ್ರಾಹಕರು ದೂರಿರುವ ಪ್ರಕಾರ ಸರಿಯಾದ ರೀತಿಯಲ್ಲಿ ಕಸ್ಟಮರ್ ಕೇರ್ ಸಪೋರ್ಟ್ ಮಾಡುವುದಿಲ್ಲ ಅನ್ನೋದು ಕೂಡ ಒಂದು ಚಿಂತೆಯ ವಿಷಯವಾಗಿದೆ.
- ಅಪ್ಲಿಕೇಶನ್ ಮೇಲೆ ಈಗಾಗಲೇ ಲೋನ್ ಪಡೆದುಕೊಂಡಿರುವಂತಹ ಗ್ರಾಹಕರು ನಕಾರಾತ್ಮಕ ರೀವ್ಯುಗಳನ್ನು ಕೂಡ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು, ಕಾಲ್ ಮಾಡುವ ಮೂಲಕ ಹರಾಸ್ ಕೂಡ ಮಾಡಲಾಗುತ್ತದೆ ಎಂಬುದಾಗಿ ರಿವ್ಯೂ ಗಳಲ್ಲಿ ಕಾಮೆಂಟ್ ಮಾಡಲಾಗಿದೆ.
- ಕಂಪನಿ ಈ ಅಪ್ಲಿಕೇಶನ್ ಅನ್ನು ಕೂಡಲೇ ಅಪ್ಡೇಟ್ ಮಾಡುವುದಿಲ್ಲ ಹೀಗಾಗಿ ಈ ಕಾರಣದಿಂದಲೂ ಕೂಡ ಈ ಅಪ್ಲಿಕೇಶನ್ ಮೇಲೆ ಗ್ರಾಹಕರ ನಂಬಿಕೆ ಹೊರಟು ಹೋಗುತ್ತಿದೆ.
ಹೀಗಾಗಿ ಎರಡು ವಿಚಾರಗಳನ್ನು ಸರಿಯಾಗಿ ವಿಮರ್ಶೆ ಮಾಡಿ ನೀವು ಈ ಅಪ್ಲಿಕೇಶನ್ ಅನ್ನು ಬಳಕೆ ಮಾಡುವುದು ಉತ್ತಮ.
Snapit Loan ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಇರಬೇಕಾಗಿರುವ ಅರ್ಹತೆಗಳು- Eligibility to get Instant Loan
- ಪ್ರಮುಖವಾಗಿ ಈ ಅಪ್ಲಿಕೇಶನ್ ಮೂಲಕ ನೀವು ಲೋನ್ ಪಡೆದುಕೊಳ್ಳಲು ಭಾರತೀಯರಾಗಿರಬೇಕು.
- ಸಾಲವನ್ನು ಪಡೆದುಕೊಳ್ಳುವಂತಹ ವ್ಯಕ್ತಿಯ ವಯಸ್ಸು 18 ರಿಂದ 60 ವರ್ಷದ ವಯಸ್ಸಿನ ನಡುವೆ ಇರಬೇಕು.
- ಎಲ್ಲಕ್ಕಿಂತ ಪ್ರಮುಖವಾಗಿ ಪ್ರತಿ ತಿಂಗಳು ಕೂಡ ಸಂಬಳ ಅಥವಾ ಆದಾಯದ ರೂಪದಲ್ಲಿ ಹಣ ಖಾತೆಗೆ ಬರುತ್ತಲೇ ಇರಬೇಕು. Snapit Loan ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಡಾಕ್ಯುಮೆಂಟ್ ಗಳು
Snapit Loan ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಡಾಕ್ಯುಮೆಂಟ್ ಗಳು- Documents required to get Instant Loan
- ಆರ್ಥಿಕ ವಿಚಾರದಲ್ಲಿ ಪ್ರಮುಖವಾಗಿ ಬೇಕಾಗಿರುವಂತಹ ಡಾಕ್ಯುಮೆಂಟ್ ಪಾನ್ ಕಾರ್ಡ್.
- ಅಪ್ಲಿಕೇಶನ್ ಮೂಲಕ ನೀವು ಲೋನ್ ಪಡೆದುಕೊಳ್ಳುವುದು ಹೊರಟಿರುವಂತಹ ನಂಬರ್ ಗೆ ಲಿಂಕ್ ಆಗಿರುವಂತಹ ಆಧಾರ್ ಕಾರ್ಡ್.
- ಐಡೆಂಟಿಟಿ ಪ್ರೂಫ್ ರೂಪದಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅನ್ನು ನೀಡಬಹುದಾಗಿದೆ.
- ಅಡ್ರೆಸ್ ಪ್ರೂಫ್ ರೂಪದಲ್ಲಿ ವೋಟರ್ ಐಡಿ, ಆಧಾರ್ ಕಾರ್ಡ್, ಪಾಸ್ಪೋರ್ಟ್ ನೀಡಬಹುದಾಗಿದೆ.
ಯಾವ ರೀತಿಯಲ್ಲಿ Snapit Loan ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳುವುದು?- How to get Instant loan
- ಮೊದಲಿಗೆ Snapit Loan ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಇಂದ ಡೌನ್ಲೋಡ್ ಮಾಡಿಕೊಳ್ಳಬೇಕು ಹಾಗೂ ನಿಮ್ಮ ಮೊಬೈಲ್ ನಂಬರ್ ಬಳಕೆ ಮಾಡಿಕೊಂಡು ಲಾಗಿನ್ ಆಗಿ.
- ಅಪ್ಲಿಕೇಶನ್ ಕೇಳುವಂತಹ ಪ್ರತಿಯೊಂದು ವಿವರಗಳನ್ನು ಕೂಡ ಸರಿಯಾದ ರೀತಿಯಲ್ಲಿ ತುಂಬಿಸಿ ಹಾಗೂ ಬೇಕಾಗಿರುವಂತಹ ಹಣವನ್ನು ಹಾಗೂ ಕಟ್ಟಬೇಕಾಗಿರುವಂತಹ ಸಮಯದ ಅವಧಿಯನ್ನು ನಿಮ್ಮ ಇಷ್ಟಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಿ.
- ಕೇಳಲಾಗಿರುವಂತಹ ಡಾಕ್ಯುಮೆಂಟ್ಗಳನ್ನು ನೀಡಿ ಹಾಗೂ KYC ಪ್ರಕ್ರಿಯೆಯನ್ನು ಸರಿಯಾದ ರೀತಿಯಲ್ಲಿ ಪೂರ್ತಿ ಗೊಳಿಸಿ.
- ಲೋನ್ ಅಪ್ರೂವ್ ಆದ ನಂತರ ನೀವು ನೀಡಿರುವಂತಹ ಬ್ಯಾಂಕ್ ಮಾಹಿತಿಯ ಅಕೌಂಟ್ ನಂಬರ್ಗೆ ಟ್ರಾನ್ಸ್ಫರ್ ಆಗುತ್ತದೆ.
ಒಂದು ವೇಳೆ ನೀವು ಯಾವುದೇ ರೀತಿಯ ಸಮಸ್ಯೆಗಳನ್ನು ಈ ಅಪ್ಲಿಕೇಶನ್ ಬಳಸುವಾಗ ಕಾಣುತ್ತಿದ್ದರೆ 7993410406 ನಂಬರಿಗೆ ಕರೆ ಮಾಡಬಹುದಾಗಿದೆ ಇಲ್ಲವೇ [email protected] ಗೆ ಮೇಲ್ ಮಾಡಬಹುದಾಗಿದೆ.ದೆ.
Comments are closed.