Personal Loan: ಬಡವರು, ಕಾರ್ಮಿಕರೇ, ಮಧ್ಯಮ ವರ್ಗದವರೇ ಕಷ್ಟ ಎಂದಾಗ ಆಧಾರ್ ತೋರಿಸಿ ಟಕ್ ಅಂತ 10,000 ಸಾವಿರ ಲೋನ್ ಪಡೆಯಿರಿ

How you can get personal loan using your Aadhar card – benefits, Eligibility, Required documents and other details explained

Personal Loan: ನಮಸ್ಕಾರ ಸ್ನೇಹಿತರೆ ನಮ್ಮ ಜೀವನದಲ್ಲಿ ಕೂಡ ಸಾಕಷ್ಟು ಎಮರ್ಜೆನ್ಸಿ ಸಮಸ್ಯೆಗಳು ಆರ್ಥಿಕ ರೂಪದಲ್ಲಿ ಕಂಡು ಬರಬಹುದು. ಆ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ಮುಖ ಮಾಡೋದು ಪರ್ಸನಲ್ ಲೋನ್(Personal Loan) ಕಡೆಗೆ. ಸಾಮಾನ್ಯವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಸಾಕಷ್ಟು ಕಾಯಬೇಕು ಹಾಗೂ ಸಾಕಷ್ಟು ಪ್ರಕ್ರಿಯೆಗಳಲ್ಲಿ ಕಾಣಿಸಿಕೊಳ್ಳಬೇಕು. ಆದರೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಹಾಗೂ ನಿಮಗೆ ಹೇಳುವುದಕ್ಕೆ ಹೊರಟಿರೋದು ಯಾವ ರೀತಿ 10,000ಗಳವರೆಗೂ ಕೂಡ ಪರ್ಸನಲ್ ಲೋನ್ ಹಣವನ್ನು ಆಧಾರ್ ಕಾರ್ಡ್(Aadhar Card Loan) ಮೂಲಕ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ. ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

How you can get personal loan using your Aadhar card - benefits, Eligibility, Required documents and other details explained
How you can get personal loan using your Aadhar card – benefits, Eligibility, Required documents and other details explained

ಆಧಾರ್ ಕಾರ್ಡ್ ಲೋನ್ ಅಂದ್ರೆ ಏನು?- What is Aadhar card loan?

ಮೊಬೈಲ್ ಅಪ್ಲಿಕೇಶನ್ ಲೋನ್, ಬ್ಯಾಂಕ್ ಲೋನ್ ಗಳನ್ನು ಒಂದು ವೇಳೆ ನೀವು ಆಧಾರ್ ಕಾರ್ಡ್ ಮೂಲಕ ಪಡೆದುಕೊಂಡರೆ ಅದನ್ನು ಆಧಾರ್ ಕಾರ್ಡ್ ಎಂಬುದಾಗಿ ಕರೆಯಲಾಗುತ್ತದೆ. ಇನ್ನು ಸದ್ಯದ ಮಟ್ಟಿಗೆ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಸಾಕಷ್ಟು ಖ್ಯಾತ ನಾಮ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮನೆಯಲ್ಲಿ ಕುಳಿತುಕೊಂಡಲ್ಲೇ ಅಪ್ಲಿಕೇಶನ್ಗಳ ಮೂಲಕ ಪರ್ಸನಲ್ ಲೋನ್ ಸೌಲಭ್ಯವನ್ನು ನೀಡುತ್ತಿವೆ.

ಇದನ್ನು ಕೂಡ ಓದಿ: Instant Loan: ನಿಂತಲ್ಲೇ ಲೋನ್ ಬೇಕು ಎರಡು ನಿಮಿಷದಲ್ಲಿ ಲೋನ್ ಪಡೆಯೋದು ಹೇಗೆ. ಅರ್ಜಿ ಹಾಕಿದರೆ ನೇರವಾಗಿ ಬ್ಯಾಂಕ್ ಖಾತೆಗೆ.

ಕೇವಲ ಇಷ್ಟು ಮಾತ್ರವಲ್ಲದೆ ಸರ್ಕಾರದ ಮೂಲಕ ಚಲಾಯಿಸಲಾಗುತ್ತಿರುವಂತಹ ಯೋಜನೆಗಳ ಮೂಲಕ ಕೂಡ 10,000ಗಳವರೆಗೆ ನೀವು ಪರ್ಸನಲ್ ಲೋನ್ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಆಧಾರ್ ಕಾರ್ಡ್ ಅನ್ನು ತಮ್ಮ ಗುರುತು ಪತ್ರ ರೂಪದಲ್ಲಿ ಸರ್ಕಾರಿ ಕೆಲಸಗಳಿಗಾಗಿ ಬಳಸಲಾಗುತ್ತದೆ ಆದರೆ ಇವತ್ತಿನ ಲೇಖನಿಯಲ್ಲಿ ಯಾವ ರೀತಿಯಲ್ಲಿ ಲೋನ್ಗಾಗಿ ಉಪಯೋಗಿಸಲಾಗುತ್ತದೆ ಎಂಬುದನ್ನು ತಿಳಿಸುತ್ತೇವೆ ಬನ್ನಿ.

ಆಧಾರ್ ಕಾರ್ಡ್ ಲೋನಿನ ಹೆಚ್ಚಿನ ವಿವರ- More details about Personal Loan

ನೀವು ಆಧಾರ್ ಕಾರ್ಡ್ ಅನ್ನು ಬಳಸುವ ಮೂಲಕ ಹತ್ತಿರದ ಬ್ಯಾಂಕುಗಳಿಗೆ ಹೋಗಿ ಹಣವನ್ನು ಪಡೆದುಕೊಳ್ಳಬಹುದಾಗಿದೆ ಇಲ್ಲವೇ ನಿಮಗೆ ಮೊಬೈಲ್ ನಲ್ಲಿರುವಂತಹ ಅಪ್ಲಿಕೇಶನ್ ಗಳ ಮೂಲಕ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು. ಯಾವುದೇ ಲೋನ್ ಪಡೆದುಕೊಳ್ಳಬೇಕಾದರೂ ಕೂಡ ಆಧಾರ್ ಕಾರ್ಡ್ ಖಂಡಿತವಾಗಿ ಪ್ರಮುಖ ಡಾಕ್ಯುಮೆಂಟ್ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ – PM Svanidhi Scheme details

ಈ ಯೋಜನೆಯಲ್ಲಿ ನೀವು ಕೇವಲ ಆಧಾರ್ ಕಾರ್ಡ್ ಮೂಲಕವೇ ಬ್ಯಾಂಕುಗಳಿಂದ 10,000 ಗಳ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ ಅದು ಕೂಡ ಯಾವುದೇ ಗ್ಯಾರೆಂಟಿ ಇಲ್ಲದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಗಳಂತಹ ಪ್ರಮುಖ ಬ್ಯಾಂಕುಗಳಲ್ಲಿ ಈ ಯೋಜನೆ ಮೂಲಕ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯ ಪ್ರಮುಖ ಉದ್ದೇಶ ಗ್ರಾಮೀಣ ಭಾಗದಲ್ಲಿ ಇರುವಂತಹ ಚಿಕ್ಕಪುಟ್ಟ ಉದ್ಯಮಗಳಿಗೆ ಆರ್ಥಿಕ ಸಹಾಯವನ್ನು ನೀಡುವುದು.

ಈ ಯೋಜನೆಯಲ್ಲಿ ಸಾಲವನ್ನು ಪಡೆದುಕೊಳ್ಳುವುದಕ್ಕೆ ಹೆಚ್ಚಿನ ಡಾಕ್ಯುಮೆಂಟ್ ಗಳನ್ನು ನೀಡಬೇಕಾದ ಅವಶ್ಯಕತೆ ಇರುವುದಿಲ್ಲ ಹಾಗೂ ಸುಲಭ ರೂಪದಲ್ಲಿ 10000 ವರೆಗೂ ಕೂಡ ನಿಮಗೆ ಅವಶ್ಯಕ ಸಾಲ ಸೌಲಭ್ಯ ನಿಮಗೆ ದೊರಕುತ್ತದೆ. ಗ್ಯಾರೆಂಟಿ ಹಾಗೂ ಸೆಕ್ಯೂರಿಟಿಗಳ ಅವಶ್ಯಕತೆ ಕೂಡ ನಿಮಗೆ ಇರುವುದಿಲ್ಲ ನಿಮ್ಮ ಬ್ಯಾಂಕ್ಗಳ ಮೂಲಕ ಈ ಯೋಜನೆ ಅಡಿಯಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದು ಅದಕ್ಕೆ ಅನುಸಾರವಾಗಿ ಸಾಲ ಪಡೆದುಕೊಳ್ಳಬಹುದು.

ಆಧಾರ್ ಕಾರ್ಡ್ ಮೂಲಕ 10,000 ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯೂಮೆಂಟ್ ಗಳು- Required documents to get personal Loan

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕಾಣಿಸಿಕೊಳ್ಳುವಂತಹ ಕೆಲವೊಂದು ಲೋನ್ ಅಪ್ಲಿಕೇಶನ್ಗಳು NBFC ಸಂಸ್ಥೆಗಳ ಜೊತೆಗೆ ಲಿಂಕ್ ಆಗಿರುತ್ತವೆ ಹಾಗೂ ಅವುಗಳು ನಿಮಗೆ ಲೋನ್ ಅನ್ನು ನೀಡುತ್ತವೆ ಆದರೆ ಕೆಲವೊಂದು ದಾಖಲೆಗಳನ್ನು ಕೂಡ ನೀವು ಹೊಂದಿರಬೇಕಾಗಿರುವುದು ಅಗತ್ಯವಾಗಿರುತ್ತದೆ.

  1. ನೀವು ಈ ಸಾಲವನ್ನು ಪಡೆಯಲು ಅಪ್ಲಿಕೇಶನ್ ಫಾರ್ಮ್ ಅನ್ನು ತುಂಬಿರಬೇಕು.
  2. ಅಡ್ರೆಸ್ ಪ್ರೂಫ್ ಗಾಗಿ ಆಧಾರ್ ಕಾರ್ಡ್ ಕಾಪಿ ಅನ್ನು ಸಬ್ಮಿಟ್ ಮಾಡಬೇಕು.
  3. ಗುರುತಿಗಾಗಿ ಪಾನ್ ಕಾರ್ಡ್ ಅನ್ನು ನೀಡಬೇಕು ಎಂಬುದಾಗಿ ಕೂಡ ತಿಳಿಸಲಾಗುತ್ತದೆ.
  4. 2 ಪಾಸ್ ಪೋರ್ಟ್ ಸೈಜ್ ಫೋಟೋ ಮತ್ತು ಬ್ಯಾಂಕ್ ಖಾತೆಯ ಜೆರಾಕ್ಸ್ ಕಾಪಿ ಮಾಹಿತಿಯನ್ನು ನೀಡಬೇಕು.
  5. ಗೂಗಲ್ ಪ್ಲೇ ಸ್ಟೋರ್ ಅಪ್ಲಿಕೇಶನ್ ಗಳ ಮೂಲಕ ನೀವು ಲೋನ್ ಪಡೆದುಕೊಳ್ಳುತ್ತಿದ್ದರೆ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಒಂದು ಸೆಲ್ಫಿಯನ್ನು ಕೂಡ ನೀಡಬೇಕಾಗುತ್ತದೆ.

ಆಧಾರ್ ಕಾರ್ಡ್ ಮೂಲಕ 10,000 ಲೋನ್ ಪಡೆಯಲು ಇರಬೇಕಾಗಿರುವ ಅರ್ಹತೆಗಳು:- Eligibility to get Personal Loan

  1. ನೀವು ಭಾರತೀಯರಾಗಿರಬೇಕು ಹಾಗೂ ನಿಮ್ಮ ವಯಸ್ಸು ಕನಿಷ್ಠ ಪಕ್ಷ 23 ವರ್ಷ ಆಗಿರಬೇಕು.
  2. ತಿಂಗಳಿಗೆ 12 ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಸಂಬಳ ಇರಬೇಕು ಹಾಗೂ ಕ್ರೆಡಿಟ್ ಸ್ಕೋರ್ 700 ಅಂಕಗಳಿಗಿಂತ ಹೆಚ್ಚಾಗಿರಬೇಕು.
  3. ಒಂದೋ ಸಂಬಳವನ್ನು ಪಡೆಯುವಂತಹ ಉದ್ಯೋಗಿ ಆಗಿರಬೇಕು ಇಲ್ಲವೇ ಸೆಲ್ಫ್ ಎಂಪ್ಲೋಯ್ಡ್ ಆಗಿರಬೇಕು. ನಿಯಮಿತವಾಗಿ ಆದಾಯ ಕೂಡ ಬರ್ತಾ ಇರಬೇಕು.
  4. KYC ಡಾಕ್ಯೂಮೆಂಟ್ ಗಳಾಗಿರುವಂತಹ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಇರಬೇಕು ಮತ್ತು ಆದಾಯ ಬರ್ತಿರೋದಕ್ಕೆ ಪ್ರೂಫ್ ಕೂಡ ಇರಬೇಕಾಗಿರುತ್ತೆ.
  5. ಯಾವುದೇ ಕಾರಣಕ್ಕೂ ಬೇರೆ ಬ್ಯಾಂಕುಗಳಿಂದ ಅಥವಾ ಪ್ರೈವೇಟ್ ಕಂಪನಿ ಗಳಿಂದ ಸಾಲವನ್ನು ಪಡೆದುಕೊಂಡಿರಬಾರದು.

ಆಧಾರ್ ಕಾರ್ಡ್ ಮೂಲಕ 10000 ಲೋನ್ ಹೇಗೆ ಸಿಗುತ್ತೆ?- How to get Personal Loan

ಆಧಾರ್ ಕಾರ್ಡ್ ಮೂಲಕ ಸಾಕಷ್ಟು ಅಪ್ಲಿಕೇಶನ್ ಗಳ ಮೂಲಕ ಲೋನ್ ಪಡೆದುಕೊಳ್ಳಬಹುದಾಗಿದ್ದು ಅವುಗಳಲ್ಲಿ ಪ್ರಮುಖವಾಗಿರುವಂತಹ Kreditbee ಅಪ್ಲಿಕೇಶನ್ ಮೂಲಕ ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಎನ್ನುವುದನ್ನು ಹಂತಹಂತವಾಗಿ ಇವತ್ತಿನ ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ. ಈ ಹಂತವನ್ನು ನೀವು ಪ್ರತಿಯೊಂದು ಅಪ್ಲಿಕೇಶನ್ಗಳಿಗೂ ಕೂಡ ಅದೇ ರೀತಿಯಲ್ಲಿ ಅಪ್ಲಿಕೇಶನ್ಗಳ ನಿಯಮಕ್ಕೆ ಅನುಗುಣವಾಗಿ ಬಳಕೆ ಮಾಡಬಹುದಾಗಿದೆ.

  1. ಎಲ್ಲಕ್ಕಿಂತ ಮೊದಲಿಗೆ Kreditbee ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿ.
  2. ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ ಖಾತೆಯನ್ನು ಕ್ರಿಯೇಟ್ ಮಾಡಿಕೊಳ್ಳಿ. ಇಲ್ಲಿ ನಿಮ್ಮ ರಿಜಿಸ್ಟರ್ ಆಗಿರುವಂತಹ ಮೊಬೈಲ್ ಗೆ ಓಟಿಪಿ ನಂಬರ್ ಬರುತ್ತದೆ ಅದನ್ನು ಸಬ್ಮಿಟ್ ಮಾಡಿ.
  3. ಇದಾದ ನಂತರ ಕೆಲವೊಂದು ಅನುಮತಿಗಳನ್ನು ಈ ಅಪ್ಲಿಕೇಶನ್ ಕೇಳುತ್ತದೆ ನೀವು Accept ಮಾಡಬೇಕು.
  4. ಇದಾದ ನಂತರ ಅಪ್ಲಿಕೇಶನ್ ಅಲ್ಲಿ ಕಾಣಿಸಿಕೊಳ್ಳುವಂತಹ ಹದಿನೈದು ಸಾವಿರ ರೂಪಾಯಿ ಲೋನ್ ಪಡೆದುಕೊಳ್ಳುವಂತಹ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
  5. ಇದರಲ್ಲಿ ಕೂಡ ಫ್ಲೆಕ್ಸಿಬಲ್ ಲೋನ್ ಆಯ್ತು ನಿಮಗೆ ಕಾಣಿಸಿಕೊಳ್ಳುತ್ತದೆ ಅದೇನೆಂದರೆ 12,000 ಅಥವಾ 15 ಸಾವಿರ ರೂಪಾಯಿಗಳ ಲೋನ್ ಆಯ್ಕೆ ಕಾಣಿಸಿಕೊಳ್ಳುತ್ತದೆ ಇದರಲ್ಲಿ ನೀವು 12,000 ರೂಪಾಯಿಗಳ ಆಯ್ಕೆಯನ್ನು ಮಾಡಬಹುದು.
  6. ಲೋನ್ ಹಣವನ್ನು ಯಾಕೆ ಪಡೆದುಕೊಳ್ಳುತ್ತಿದ್ದೀರಿ ಎನ್ನುವ ಪ್ರಶ್ನೆಯನ್ನು ಕೂಡ ಇಲ್ಲಿ ಕೇಳಿದ ಆಗುತ್ತದೆ ಅದಕ್ಕೆ ಕೂಡ ಸರಿಯಾದ ರೀತಿಯ ವಿವರಣೆಯನ್ನು ನೀಡಬೇಕು.
  7. ಇದಾದ ನಂತರ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಹಾಗೂ ಐಎಫ್‌ಎಸ್‌ಸಿ ಕೋಡ್ ಅನ್ನು ಹಾಕಿ ವೆರಿಫಿಕೇಶನ್ ಮಾಡಿ.
  8. ಇದಾದ ನಂತರ ಅಗ್ರಿಮೆಂಟ್ ಅನ್ನು ನಿಮ್ಮ ಮುಂದೆ ತರಲಾಗುತ್ತದೆ ಅದನ್ನು ಓದಿದ ಮೇಲೆ ಸಹಿ ಹಾಕಿ ಹಾಗೂ ನಿಮ್ಮ ಮೊಬೈಲ್ ನಂಬರ್ ಗೆ ಬರುವಂತಹ ಓಟಿಪಿಯನ್ನು ಸಬ್ಮಿಟ್ ಮಾಡಿ. ಇದಾದ ನಂತರ ನಿಮ್ಮ ಒಂದು ಫೋಟೋ ಕೂಡ ಅಪ್ಲೋಡ್ ಮಾಡಬೇಕಾಗಿರುತ್ತದೆ.
  9. ಇದಾದ ನಂತರ ನೀವು ಒದಗಿಸಿರುವಂತಹ ಮಾಹಿತಿ ಹಾಗೂ ಅರ್ಜಿ ಪರಿಶೀಲನೆಗೆ ಹೋಗುತ್ತದೆ ಹಾಗೂ ಪರಿಶೀಲನೆ ನಡೆದ ನಂತರ ನೇರವಾಗಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಈ ಮೂಲಕ ನೀವು ಕ್ರೆಡಿಟ್ ಬಿ ಅಪ್ಲಿಕೇಶನ್ ಮೂಲಕ ಆಧಾರ್ ಕಾರ್ಡ್ ಅನ್ನು ಹಾಗೂ ಇನ್ನಿತರ ಕೆಲವೊಂದು ಮಿನಿಮಲ್ ಡಾಕ್ಯುಮೆಂಟ್ ಗಳನ್ನು ಬಳಸಿ ಸುಲಭ ರೂಪದಲ್ಲಿ ಹಣವನ್ನು ಪಡೆದುಕೊಂಡಾಗಿದೆ.

ಆಧಾರ್ ಕಾರ್ಡ್ ಮೂಲಕ ಲೋನ್ ಹಣ ಎಷ್ಟು ಸಿಗಬಹುದು?

ಬ್ಯಾಂಕುಗಳು ಸೇರಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಮಾಣಿಕರಿಸಿರುವಂತಹ ಲೋನ್ ಅಪ್ಲಿಕೇಶನ್ ಗಳ ಮೂಲಕ ಕೂಡ ನೀವು 10,000 ಗಳಿಂದ ಪ್ರಾರಂಭಿಸಿ 2 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಆದರೆ ಎಲ್ಲದಕ್ಕಿಂತ ಮುಂಚೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ಆಧಾರ್ ಕಾರ್ಡ್ ಬಳಸಿಕೊಂಡು ಯಾವೆಲ್ಲ ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳಬಹುದು?

ಇಂದಿನ ಸಮಯದಲ್ಲಿ ಮನೆಯಲ್ಲಿ ಕುಳಿತುಕೊಂಡು ನೀವು ಸಾಕಷ್ಟು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕಾಣಿಸಿಕೊಳ್ಳುವಂತಹ ಫೈನಾನ್ಸಿಯಲ್ ಅಪ್ಲಿಕೇಶನ್ ಗಳ ಮೂಲಕ ಲೋನ್ ಪಡೆದುಕೊಳ್ಳಬಹುದಾಗಿದ್ದು ಅವುಗಳಲ್ಲಿ ಕೆಲವೊಂದು ಹೆಸರುಗಳು ನಿಮಗೆ ಹೇಳಲು ಪ್ರಯತ್ನಿಸುತ್ತೇವೆ.

  1. CasHe
  2. Dhani
  3. Home Credits
  4. India Lends
  5. Money View
  6. Money Tap
  7. mPokket
  8. Nira
  9. Payme India
  10. Pay Sense

ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳುವುದರ ಲಾಭಗಳು- Benefits of Getting Personal Loan

  1. ಮೊದಲ ಲಾಭ ಏನೆಂದರೆ ಸುಲಭವಾಗಿ ಕೇವಲ ಆಧಾರ್ ಕಾರ್ಡ್ ಮೂಲಕವೇ ಲೋನ್ ಸಿಕ್ಕಿಬಿಡುತ್ತದೆ.
  2. ಕೇವಲ 10 ನಿಮಿಷಗಳಲ್ಲಿ ಲೋನ್ ಸಿಕ್ಕಿಬಿಡುತ್ತದೆ.
  3. ಆಧಾರ್ ಕಾರ್ಡ್ ಮೂಲಕ ನೀವು ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಿ ಮುದ್ರಾ ಲೋನ್ ಅನ್ನು ಪಡೆದುಕೊಳ್ಳುವ ಮೂಲಕವೂ ಕೂಡ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
  4. ಕೆಲವೊಂದು ಬ್ಯಾಂಕುಗಳು ತಮ್ಮ ಪೇ ಲೆಟರ್ ಯೋಜನೆಯ ಮೂಲಕ ಕೂಡ ಆಧಾರ್ ಕಾರ್ಡ್ ಪ್ರತಿಯಾಗಿ ಸಾಲವನ್ನು ನೀಡುತ್ತವೆ ಅದು ಕೂಡ ಒಂದು ತಿಂಗಳಿಗೆ ಯಾವುದೇ ಬಡ್ಡಿದರ ಇಲ್ಲದೆ.
  5. ಕಡಿಮೆ ಡಾಕ್ಯೂಮೆಂಟ್ಗಳಲ್ಲಿ ಬ್ಯಾಂಕುಗಳಿಗೆ ತಿರುಗಾಡದೆ ಸುಲಭ ರೂಪದಲ್ಲಿ 10000 ಪಡೆದುಕೊಳ್ಳಬಹುದು.
  6. ಇನ್ನು ಲೋನ್ ಹಣವನ್ನು ಮರುಪಾವತಿ ಮಾಡಲು ಮೂರು ತಿಂಗಳಿನಿಂದ 36 ತಿಂಗಳುಗಳವರೆಗೆ ಸಮಯವಕಾಶ ಸಿಗುತ್ತದೆ.
  7. ನೀವು ಉದ್ಯೋಗಿಯಾಗಿದ್ದರೂ ಸರಿ ಸೆಲ್ಫ್ ಎಂಪ್ಲಾಯ್ಡ್ ಆಗಿದ್ದರೂ ಸರಿ ನಿಮಗೆ ಸುಲಭ ರೂಪದಲ್ಲಿ ಆಧಾರ್ ಕಾರ್ಡ್ ಮೂಲಕ ಲೋನ್ ಸಿಗುತ್ತದೆ.

Comments are closed.