Instant personal Loan: ಇನ್ಕಮ್ ಪ್ರೂಫ್ ಇಲ್ಲದೆ 5 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳುವ ಸುಲಭ ವಿಧಾನ ಇಲ್ಲಿದೆ ನೋಡಿ.

How to Get Instant personal Loan easily without any income proof- Eligibility, Processing charges, Interest rate and Required Documents Explained

Instant personal Loan: ನಮಸ್ಕಾರ ಸ್ನೇಹಿತರೆ ಯಾವುದೇ ಬ್ಯಾಂಕುಗಳಲ್ಲಿ ಕೂಡ ನೀವು ಇನ್ಕಮ್ ಪ್ರೂಫ್ ಇಲ್ಲದೆ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಅಷ್ಟೊಂದು ಸುಲಭವಿಲ್ಲ. ಒಂದು ವೇಳೆ ನೀವು ನಮ್ಮ ಬಳಿ 5 ಲಕ್ಷ ಯಾವುದೇ ಇನ್ಕಮ್ ಪ್ರೂಫ್ ಇಲ್ಲದೆ ಪಡೆದುಕೊಳ್ಳಬಹುದಾ ಎಂಬುದಾಗಿ ಕೇಳಿದರೆ ನಾವು ಇಲ್ಲ ಅಂತ ಉತ್ತರ ನೀಡುತ್ತೇವೆ. ಆದರೆ ಇವತ್ತಿನ ಲೇಖನಿಯಲ್ಲಿ ಕೆಲವೊಂದು NBFC ಕಂಪನಿಗಳ ಲೋನ್ ಅಪ್ಲಿಕೇಶನ್ ಗಳ ಮೂಲಕ ಯಾವ ರೀತಿಯಲ್ಲಿ ಕೇವಲ KYC ಡಾಕ್ಯೂಮೆಂಟ್ ಗಳನ್ನು ಒದಗಿಸುವ ಮೂಲಕ 5 ಲಕ್ಷಗಳವರೆಗೆ ಲೋನ್ ಪಡೆದುಕೊಳ್ಳಬಹುದು ಅನ್ನುವಂತಹ ಪ್ರಮುಖ ಮಾಹಿತಿಯನ್ನು ನಿಮಗೆ ಹೇಳುವುದಕ್ಕೆ ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ಇದನ್ನು ಕೂಡ ಓದಿ: Loan: ಯಾರು ಲೋನ್ ಕೊಟ್ಟಿಲ್ಲ ಅಂದ್ರೆ- ಇಲ್ಲಿ ಕೊಡ್ತಾರೆ. ಗ್ಯಾರಂಟಿ ಬೇಡ, ಹಣ ಮಾತ್ರ ಕೊಡ್ತಾರೆ. ಮಹಿಳೆಯರೇ ಅರ್ಜಿ ಹಾಕಿ, ಲೋನ್ ಪಡೆಯಿರಿ.

ಯಾವ ಅಪ್ಲಿಕೇಶನ್ಗಳ ಮೂಲಕ ಇನ್ಕಮ್ ಪ್ರೂಫ್ ಇಲ್ಲದೆ ಲೋನ್ ಪಡೆದುಕೊಳ್ಳಬಹುದು?- Loan without Income proof

  1. Money View ಅಪ್ಲಿಕೇಶನ್ ಮೂಲಕ ನೀವು 10,000 ಗಳಿಂದ 5 ಲಕ್ಷಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  2. Prefr ಅಪ್ಲಿಕೇಶನ್ ಮೂಲಕ ನೀವು 10,000 ಗಳಿಂದ ಪ್ರಾರಂಭಿಸಿ 3 ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬಹುದಾಗಿದೆ.
  3. Zype ಮೂಲಕ ನೀವು 1000 ರೂಪಾಯಿಯಿಂದ 5 ಲಕ್ಷಗಳ ವರೆಗೆ ಲೋನ್ ಪಡೆದುಕೊಳ್ಳಬಹುದಾಗಿದೆ.
  4. Navi ಅಪ್ಲಿಕೇಶನ್ ಮೂಲಕ ನೀವು 15 ಸಾವಿರ ರೂಪಾಯಿಗಳಿಂದ ಪ್ರಾರಂಭಿಸಿ 20 ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬಹುದಾಗಿದೆ.
  5. L&T Finance ಮೂಲಕ ನೀವು 50,000 ಇಂದ 7 ಲಕ್ಷಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದು.
How to Get Instant personal Loan easily without any income proof- Eligibility, Processing charges, Interest rate and Required Documents Explained
How to Get Instant personal Loan easily without any income proof- Eligibility, Processing charges, Interest rate and Required Documents Explained

ಈ ಲೋನ್ಗಳ ಪ್ರಮುಖ ಗುಣಲಕ್ಷಣಗಳು- More details about Instant Personal Loan

  1. ಫಿಸಿಕಲ್ ವೆರಿಫಿಕೇಶನ್ ಇಲ್ಲದೆ ನೀವು ಈ ಮೂಲಕ ಲೋನ್ ಪಡೆದುಕೊಳ್ಳಬಹುದಾಗಿದೆ.
  2. ಇನ್ಕಮ್ ಪ್ರೂಫ್ ಡಾಕ್ಯುಮೆಂಟ್ಗಳ ಅಗತ್ಯ ಇಲ್ಲದೆ ಲೋನ್ ಪಡೆದುಕೊಳ್ಳಬಹುದು.
  3. ಅರ್ಜಿ ಸಲ್ಲಿಸಿದ 30 ನಿಮಿಷಗಳ ಒಳಗೆ ಲೋನ್ ಪಡೆದುಕೊಳ್ಳುವಂತಹ ಸಾಧ್ಯತೆ ಹೆಚ್ಚಿದೆ.
  4. ಯಾವುದೇ ಕೊಲೆಟರಲ್ ಅಥವಾ ಸೆಕ್ಯೂರಿಟಿ ಇಲ್ಲದೆ ಸಾಲವನ್ನು ಪಡೆದುಕೊಳ್ಳಬಹುದು.
  5. ನಿಮ್ಮ ಯಾವುದೇ ವೈಯಕ್ತಿಕ ಖರ್ಚುಗಳಿಗಾಗಿ ನೀವು ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ.

5 ಲಕ್ಷ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರುವ ಅರ್ಹತೆಗಳು- Eligibility to get 5 Lakhs as Instant personal Loan

  1. ಮೊದಲಿಗೆ ಭಾರತೀಯ ನಾಗರಿಕರಾಗಿರಬೇಕು ಹಾಗೂ ವಯಸ್ಸು 23ರಿಂದ 58 ವರ್ಷಗಳ ನಡುವೆ ಇರಬೇಕು.
  2. ಕನಿಷ್ಠ ಪಕ್ಷ ನಿಮ್ಮ ಕ್ರೆಡಿಟ್ ಸ್ಕೋರ್ 735 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.
  3. ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರ್ಬೇಕು.

Achieve your financial goals with L&T Finance Services’ comprehensive personal loan offerings: Explore details, eligibility criteria, and apply online.

ಬೇಕಾಗಿರುವ ಡಾಕ್ಯುಮೆಂಟ್ಗಳ ಹಾಗೂ ಬಡ್ಡಿ ಮತ್ತು ಚಾರ್ಜಸ್ ಗಳು- Processing charges, Interest rate and Required Documents

  1. KYC ಪ್ರಕ್ರಿಯೆಗಾಗಿ ಪಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಥವಾ
    ವೋಟರ್ ಐಡಿಯನ್ನು ನೀಡಬೇಕಾಗಿರುತ್ತದೆ.
  2. ಅಡ್ರೆಸ್ ಪ್ರೂಫ್ ಗಾಗಿ ಆಧಾರ್ ಕಾರ್ಡ್/ ವೋಟರ್ ಐಡಿ/ ಡ್ರೈವಿಂಗ್ ಲೈಸನ್ಸ್ ನೀಡಬಹುದಾಗಿದೆ.
  3. ಅರ್ಜಿಯನ್ನು ಅಪ್ಲೈ ಮಾಡುವಂತಹ ಅಭ್ಯರ್ಥಿಗಳ ಸೆಲ್ಫಿ ಫೋಟೋ ಹಾಗೂ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ನೀಡಬೇಕಾಗಿರುತ್ತದೆ.

ಬಡ್ಡಿಯ ವಿಚಾರಕ್ಕೆ ಬರೋದಾದ್ರೆ 11 ರಿಂದ 45 ಪ್ರತಿಶತ ಬಡ್ಡಿಯನ್ನು ವಿಧಿಸಲಾಗುತ್ತದೆ. ಪ್ರೊಸೆಸಿಂಗ್ ಫೀಸ್ ಶುಲ್ಕ ಕೂಡ 4 ಪ್ರತಿಶತ ಹಾಗೂ ಜಿ ಎಸ್ ಟಿ ವಿಧಿಸಲಾಗುತ್ತದೆ. ಒಂದು ವೇಳೆ ನೀವು ಕಂತನ್ನು ಕಟ್ಟೋದು ತಡವಾದಲ್ಲಿ ಅದರ ಮೇಲೆ ಕೂಡ ನಿಯಮಗಳಿಗೆ ಅನುಸಾರವಾಗಿ ಚಾರ್ಜ್ ವಿಧಿಸಲಾಗುತ್ತದೆ.

ಈ ಲೋನ್ ಗೆ ಅಪ್ಲೈ ಮಾಡುವ ವಿಧಾನ- How to apply Instant personal Loan

  1. ಸಾಲವನ್ನು ನೀಡುವಂತಹ ಅಪ್ಲಿಕೇಶನ್ಗಳಿಗೆ ಹೋಗಿ APPLY NOW ಬಟನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
  2. ಅಲ್ಲಿ ಕೇಳಲಾಗುವಂತಹ ಪರ್ಸನಲ್ ಡೀಟೇಲ್ಸ್ ಮತ್ತು ಡಾಕ್ಯೂಮೆಂಟ್ ಗಳನ್ನು ಕೂಡ ನೀಡಬೇಕಾಗಿರುತ್ತದೆ.
  3. KYC ಪ್ರಕ್ರಿಯೆಗಳಿಗೆ ಬೇಕಾಗಿರುವಂತಹ ಡಾಕ್ಯುಮೆಂಟ್ ಗಳನ್ನು ಸಬ್ಮಿಟ್ ಮಾಡುವ ಮೂಲಕ ಪ್ರಕ್ರಿಯೆಯನ್ನು ಪೂರ್ತಿ ಗೊಳಿಸಿ.
  4. ಈ ಎಲ್ಲಾ ಡಾಕ್ಯೂಮೆಂಟ್ ಗಳನ್ನು ಸಬ್ಮಿಟ್ ಮಾಡಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ 10 ನಿಮಿಷಗಳ ಕಾಲ ಕಾಯಿರಿ. ಲೋನ್ ಅಪ್ರೂವ್ ಆಗಿದ್ರೆ ನೇರವಾಗಿ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ

Comments are closed.