Digital Personal Loan: ಮನೆಯಲ್ಲಿಯೇ ಕುಳಿತು IIFL ಸಂಸ್ಥೆಯಿಂದ ಗ್ಯಾರಂಟಿ ಇಲ್ಲದೆ ಲೋನ್ ಪಡೆಯಿರಿ.

Here is details about IIFL Digital personal Loan – Eligibility, Required documents and other details explained

Digital Personal Loan: ನಮಸ್ಕಾರ ಸ್ನೇಹಿತರೆ ಖಂಡಿತವಾಗಿ ಪ್ರತಿಯೊಬ್ಬರಿಗೂ ಕೂಡ ಯಾವುದೇ ಅನುಮಾನವಿಲ್ಲದೆ ಹಣದ ಅವಶ್ಯಕತೆ ಖಂಡಿತವಾಗಿ ಇದ್ದೇ ಇರುತ್ತದೆ. ಸೇವೆಗಳಿಂದ ಹಿಡಿದು ವಸ್ತುಗಳನ್ನು ಖರೀದಿಸುವವರೆಗೂ ಕೂಡ ಹಣ ಬೇಕಾಗುತ್ತದೆ. ಆದರೆ ಎಲ್ಲಾ ಸಂದರ್ಭದಲ್ಲಿ ಕೂಡ ಹಣ ಸಿಗುತ್ತೆ ಅಥವಾ ಸಾಲ ಸಿಗುತ್ತೆ ಅಂತ ಹೇಳೋಕೆ ಸಾಧ್ಯವಿಲ್ಲ. ಏಕೆಂದರೆ ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಸಂಪೂರ್ಣ ಮಾಹಿತಿಯ ಬಗ್ಗೆ ಪ್ರತಿಯೊಬ್ಬರು ಕೂಡ ತಿಳಿದುಕೊಂಡಿಲ್ಲ. ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಯಾವ ರೀತಿಯಲ್ಲಿ ಮನೆಯಲ್ಲಿ ಕುಳಿತುಕೊಂಡೆ ಪರ್ಸನಲ್ ಲೋನ್(Personal Loan) ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡಲು ಹೊರಟಿದ್ದೇವೆ.

ಡಿಜಿಟಲ್ ಪರ್ಸನಲ್ ಲೋನ್ ಅಂದರೇ ಏನು?- What is Digital personal Loan

ಮನೆಯಲ್ಲಿ ಕುಳಿತುಕೊಂಡೆ ಡಿಜಿಟಲ್ ಆಪ್ಲಿಕೇಶನ್ ಗಳ ಮೂಲಕ ಅಥವಾ ವೆಬ್ಸೈಟ್ಗಳ ಮೂಲಕ ಹಣದ ಅವಶ್ಯಕತೆ ಇರುವವರಿಗೆ ಕೆಲವೇ ನಿಮಿಷಗಳಲ್ಲಿ ಬೇಕಾಗಿರುವಂತಹ ಲೋನ್ ಹಣವನ್ನು ನೀಡುವಂತಹ ವ್ಯವಸ್ಥೆ ಮಾಡುವಂತಹ ವಿಧಾನವನ್ನು ಡಿಜಿಟಲ್ ಪರ್ಸನಲ್ ಲೋನ್ ಎಂಬುದಾಗಿ ಕರೆಯಲಾಗುತ್ತದೆ. ಇಲ್ಲಿ ನೀವು ಯಾವುದೇ ರೀತಿಯ ಆಸ್ತಿಯನ್ನು ಅಡ ಇಡದೆ ಅಥವಾ ಸೆಕ್ಯೂರಿಟಿ ಇಲ್ಲದೆ ಸುಲಭ ರೂಪದಲ್ಲಿ ಲೋನ್ ಪಡೆದುಕೊಳ್ಳಬಹುದಾಗಿದೆ. 24 ಗಂಟೆಗಳ ಒಳಗಾಗಿ ನೀವು ಅರ್ಜಿ ಸಲ್ಲಿಸಿ ಅಪ್ರೂವ್ ಆದ ನಂತರ ಹಣವನ್ನು ನಿಮ್ಮ ಖಾತೆಯಲ್ಲಿ ಪಡೆಯಬಹುದಾಗಿದೆ.

Here is details about IIFL Digital personal Loan - Eligibility, Required documents and other details explained
Here is details about IIFL Digital personal Loan – Eligibility, Required documents and other details explained

ಡಿಜಿಟಲ್ ಪರ್ಸನಲ್ ಲೋನ್ ನ ಪ್ರಮುಖ ಅಂಶಗಳು ಹಾಗೂ ಲಾಭಗಳು- Benefits and Important points.

  1. ಪ್ರಮುಖವಾಗಿ ಈ ಡಿಜಿಟಲ್ ಪರ್ಸನಲ್ ಲೋನ್ ಎನ್ನುವುದು ಸಂಪೂರ್ಣವಾಗಿ ಆನ್ಲೈನ್ ಮೂಲಕ ಆಗುವಂತಹ ಪ್ರಕ್ರಿಯೆಯಾಗಿದೆ. ಯಾವುದೇ ರೀತಿಯ ಫಿಸಿಕಲ್ ವೆರಿಫಿಕೇಶನ್ ಮಾಡುವ ಅಗತ್ಯ ಇರುವುದಿಲ್ಲ.
  2. ಒಂದು ವೇಳೆ ನೀವು ಅಪ್ಲೈ ಮಾಡಿದ ನಂತರ ಹೆಚ್ಚು ಸಮಯ ಕಾಯಬೇಕಾದ ಅಗತ್ಯ ಇರುವುದಿಲ್ಲ ಕೇವಲ ನಿಮಿಷಗಳಲ್ಲಿ ಅಥವಾ ಕೆಲವು ಕೆಲವು ಗಂಟೆಗಳಲ್ಲಿ ನಿಮ್ಮ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
  3. ಇನ್ನು ಇಂತಹ ಸಾಲಗಳಲ್ಲಿ ಪ್ರಮುಖವಾಗಿ ಮರುಪಾವತಿ ಮಾಡುವಂತಹ ಫ್ಲೆಕ್ಸಿಬಲಿಟಿ ಮತ್ತು ಬಡ್ಡಿ ಮತ್ತು ಪ್ರತಿ ಕಂತುಗಳ ರೂಪದಲ್ಲಿ ಕೂಡ ನೀವು ಸಾಕಷ್ಟು ಸುಲಭ ಪ್ರಕ್ರಿಯೆಗಳಲ್ಲಿ ಕಾಣಿಸಿಕೊಳ್ಳುತ್ತೀರಿ ಎಂದು ಹೇಳಬಹುದಾಗಿದೆ. ನಿಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಹಣವನ್ನು ಮರುಪಾವತಿ ಮಾಡುವಂತಹ ವಿಧಾನವನ್ನು ಅನುಸರಿಸಬಹುದು.
  4. ಸಾಮಾನ್ಯ ಸಾಂಪ್ರದಾಯಿಕ ರೂಪದ ಸಾಲಗಳಿಗೆ ಹೋಲಿಸಿದರೆ ಡಿಜಿಟಲ್ ಲೋನ್ ಗಳಲ್ಲಿ ಬಡ್ಡಿ ಬೆಲೆಗೆ ತಕ್ಕಂತೆ ಇರುತ್ತದೆ ಎಂದು ಹೇಳಬಹುದು.
  5. ಈ ಮೊದಲೇ ಹೇಳಿರುವಂತೆ ನೀವು ಪಡೆದುಕೊಳ್ಳುವಂತಹ ಸಾಲಕ್ಕೆ ಯಾವುದೇ ರೀತಿಯ ಕೊಲೆಟರಲ್ ಅನ್ನು ನೀಡುವ ಅಗತ್ಯ ಖಂಡಿತವಾಗಿ ಇರೋದಿಲ್ಲ.
  6. ಇನ್ನು ಡಿಜಿಟಲ್ ಮೂಲಕ ನೀವು ಸಾಲವನ್ನು ಪಡೆದುಕೊಳ್ಳುವುದರಿಂದ ಯಾವುದೇ ರೀತಿಯ ನಿಮ್ಮ ಮಾಹಿತಿ ಸೋರಿಕೆ ಆಗುತ್ತದೆ ಎನ್ನುವಂತಹ ಭಯಪಡಬೇಕಾದ ಅಗತ್ಯವಿಲ್ಲ ಎಂಬುದನ್ನು ಕೂಡ ನೀವು ಇಲ್ಲಿ ತಿಳಿದುಕೊಳ್ಳಬೇಕಾಗಿದೆ.
  7. ಯಾವುದೇ ರೀತಿಯ ಸಮಸ್ಯೆಯನ್ನು ನೀವು ಹೊಂದಿದ್ದರೆ ಸುಲಭ ರೂಪದಲ್ಲಿ ನಿಮಗೆ ಕಸ್ಟಮರ್ ಕೇರ್ ಕೂಡ ನಿಮಗೆ ಬೇಕಾದ ಸಂದರ್ಭದಲ್ಲಿ ಅಸಿಸ್ಟ್ ಮಾಡುವಂತಹ ಪ್ರಯೋಜನವನ್ನು ಕೂಡ ನೀವು ಡಿಜಿಟಲ್ ಪರ್ಸನಲ್ ಲೋನ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಇದನ್ನು ಕೂಡ ಓದಿ; Instant personal Loan: ಇನ್ಕಮ್ ಪ್ರೂಫ್ ಇಲ್ಲದೆ 5 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳುವ ಸುಲಭ ವಿಧಾನ ಇಲ್ಲಿದೆ ನೋಡಿ.

ಡಿಜಿಟಲ್ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರುವ ಅರ್ಹತೆಗಳು- Eligibility to get Digital personal Loan

  1. ಪ್ರಮುಖವಾಗಿ ಲೋನ್ ಪಡೆದುಕೊಳ್ಳುವವರು ಕನಿಷ್ಠ ಪಕ್ಷ 18 ವರ್ಷ ವಯಸ್ಸು ಅಥವಾ ಅದನ್ನು ಮೀರಿರಬೇಕು.
  2. ಸರಿಯಾದ ರೀತಿಯಲ್ಲಿ ಐಡೆಂಟಿಟಿ ಪ್ರೂಫ್ ಹಾಗೂ ಅಡ್ರೆಸ್ ಪ್ರೂಫ್ ಜೊತೆಗೆ ಸರಿಯಾದ ಆದಾಯವನ್ನು ಹೊಂದಿರುವಂತಹ ಮಾಹಿತಿಯನ್ನು ಕೂಡ ನೀಡಬೇಕಾಗುತ್ತದೆ.
  3. ಈ ಸಂದರ್ಭದಲ್ಲಿ ಪ್ರಮುಖವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಗೆ ಮಾತ್ರ ಸಾಲ ಸಿಗುತ್ತೆ.

ಆನ್ಲೈನ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಸುಲಭ ವಿಧಾನ- How to apply online to get Digital personal Loan

  1. ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಮೊದಲಿಗೆ ಸಾಲ ನೀಡುವ ಸಂಸ್ಥೆ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಗೆ ಹೋಗಿ ಅಪ್ಲಿಕೇಶನ್ ಫಾರ್ಮ್ ಅನ್ನು ಫಿಲ್ ಮಾಡಬೇಕು.
  2. ಅಲ್ಲಿ ಕೇಳಿದ ಆಗುವಂತಹ ನಿಮ್ಮ ವಿವರಗಳನ್ನು ಮತ್ತು ಡಾಕ್ಯುಮೆಂಟ್ ಗಳನ್ನು ಅಂದರೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ಹಾಗೂ ನಿಮ್ಮ ಇನ್ಕಮ್ ಪ್ರೂಫ್ ಸೇರಿದಂತೆ ಪ್ರತಿಯೊಂದು ಕೆಳದಾಗುವಂತಹ ಮಾಹಿತಿಗಳನ್ನು ಕೂಡ ನೀವು ಒದಗಿಸಬೇಕಾಗುತ್ತದೆ.
  3. ನೀವು ನೀಡುವಂತಹ ಪ್ರತಿಯೊಂದು ವಿವರಗಳನ್ನು ಮತ್ತು ಫಾರ್ಮ್ ಜೊತೆಗೆ ಅಟ್ಯಾಚ್ ಮಾಡಿರುವಂತಹ ಡಾಕ್ಯುಮೆಂಟ್ ಗಳನ್ನು ಗಮನಿಸುವಂತಹ ಲೋನ್ ನೀಡುವಂತಹ ಸಂಸ್ಥೆ ವೆರಿಫಿಕೇಶನ್ ಮಾಡಿದ ನಂತರ ಅಪ್ರೂವ್ ಆದ್ಮೇಲೆ ಹಣವನ್ನು ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತಾರೆ.

ಇಲ್ಲಿ ನೋಡಿ ಅರ್ಜಿ ಹಾಕುವ ಲಿಂಕ್- Unlock financial freedom with IIFL Finance’s digital personal loan: Apply online now and get funds within 24 hour

ಈ ರೀತಿ ಸಾಲ ನೀಡುವಂತಹ ಸಾಕಷ್ಟು ಅಪ್ಲಿಕೇಶನ್ಗಳನ್ನು ಕೂಡ ನೀವು RBI ದೃಢೀಕರಿಸಿರುವಂತಹ NBFC ಕಂಪನಿಗಳ ರೂಪದಲ್ಲಿ ಪ್ಲೇ ಸ್ಟೋರ್ ನಲ್ಲಿ ಕಾಣಬಹುದಾಗಿದ್ದು ಅವುಗಳಲ್ಲಿ ಕೂಡ ನೀವು ಇದೇ ವಿಧಾನವನ್ನು ಪಾಲಿಸುವ ಮೂಲಕ ಸಾಲವನ್ನು ಸುಲಭ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.

Comments are closed.