Personal Loan: ಬೇರೆ ಏನು ಬೇಡ- ಕೇವಲ ಆಧಾರ್ ಇದ್ದರೇ 3 ಲಕ್ಷ ಲೋನ್ ಕೊಡುತ್ತಾರೆ. ಅರ್ಜಿ ಹಾಕಿ ಪಕ್ಕ ಲೋನ್ ಕೊಡ್ತಾರೆ.

Personal Loan: ಬೇರೆ ಏನು ಬೇಡ- ಕೇವಲ ಆಧಾರ್ ಇದ್ದರೇ 3 ಲಕ್ಷ ಲೋನ್ ಕೊಡುತ್ತಾರೆ. ಅರ್ಜಿ ಹಾಕಿ ಪಕ್ಕ ಲೋನ್ ಕೊಡ್ತಾರೆ.

Personal Loan: ನಮಸ್ಕಾರ ಸ್ನೇಹಿತರೇ ಇನ್ಮುಂದೆ ಸಾಲ ಪಡೆದುಕೊಳ್ಳುವುದಕ್ಕೆ ನೀವು ದೊಡ್ಡ ಮಟ್ಟದ ದಾಖಲೆಗಳನ್ನು ಸಬ್ಮಿಟ್ ಮಾಡಬೇಕಾದ ಅಗತ್ಯ ಇರುವುದಿಲ್ಲ ಹಾಗೂ ಯಾವುದೇ ರೀತಿಯಲ್ಲಿ ಬ್ಯಾಂಕುಗಳಿಗೆ ಓಡಾಟ ಮಾಡಬೇಕಾಗಿರುವ ಅಗತ್ಯ ಕೂಡ ಇರುವುದಿಲ್ಲ. ಕೇವಲ ಆಧಾರ್ ಕಾರ್ಡ್ ಮೂಲಕವೇ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನಿಮ್ಮ ವಯಸ್ಸು 21ರಿಂದ 60 ವರ್ಷಗಳ ನಡುವೆ ಇದ್ರೆ ಹಾಗೂ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ರೆ ನೀವು ಲೋನ್ ಪಡೆದುಕೊಳ್ಳಬಹುದಾಗಿದೆ. eKYC ಹಾಗೂ ಕೆಲವೊಂದು ಕಡಿಮೆ ಡಾಕ್ಯೂಮೆಂಟ್ ಗಳ ಮೂಲಕ ನೀವು ಈ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

ಆಧಾರ್ ಕಾರ್ಡ್ ಪರ್ಸನಲ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು.- Documents required to get Personal Loan

  1. ಮೊದಲಿಗೆ ನಿಮಗೆ ತಿಳಿದಿರುವ ಹಾಗೆ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಬೇಕಾಗಿರುತ್ತದೆ.
  2. ನಂತರ ವೋಟರ್ ಐಡಿ ಪಾಸ್ಪೋರ್ಟ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಬೇಕಾಗಿರುತ್ತದೆ.
  3. ಹಿಂದಿನ 60 ದಿನಗಳ ಯಾವುದೇ ರೀತಿಯ ಕರೆಂಟ್ ಬಿಲ್ ಅಥವಾ ವಾಟರ್ ಬಿಲ್ ರೀತಿಯ ಬಿಲ್ ನೀಡಬೇಕಾಗಿರುತ್ತದೆ.
  4. ಪ್ರತಿಯೊಂದು ದಾಖಲೆಗಳು ನೀಡುವತಿನಲ್ಲಿ ವ್ಯಾಲಿಡ್ ಆಗಿರಬೇಕು ಎಂಬುದನ್ನು ಗಮನಿಸಿಕೊಳ್ಳಿ.
personal Loan guide in Kannada
personal Loan guide in Kannada

ಆಧಾರ್ ಕಾರ್ಡ್ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರುವ ಅರ್ಹತೆಗಳು- Eligibility to get Personal Loan

  1. ಸ್ಯಾಲರಿ ಪಡೆದುಕೊಳ್ಳುತ್ತಿರುವ ವ್ಯಕ್ತಿ ಅಥವಾ ಸೆಲ್ಫ್ ಎಂಪ್ಲಾಯಿಡ್ ಗಳಿಗೆ ಮಾತ್ರ ಸಾಲ ದೊರೆಯುತ್ತದೆ.
  2. 21 ರಿಂದ 60 ವರ್ಷಗಳ ನಡುವೆ ಇರುವಂತಹ ಭಾರತೀಯರಿಗೆ ಮಾತ್ರ ಆಧಾರ್ ಕಾರ್ಡ್ ಮೂಲಕ ಸಾಲವನ್ನು ನೀಡಲಾಗುತ್ತದೆ.
  3. ಯಾವುದೇ ರೀತಿಯ ಪಬ್ಲಿಕ್, ಪ್ರೈವೇಟ್ ಹಾಗೂ ಸರ್ಕಾರಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರಬೇಕು.
  4. ಎರಡರಿಂದ ಎಂಟು ಪ್ರತಿಶತ ಪ್ರೊಸೆಸಿಂಗ್ ಫೀಸ್ ಅನ್ನು ಲೋನ್ ಮೇಲೆ ಪಡೆದುಕೊಳ್ಳಲಾಗುತ್ತದೆ.

ಇದನ್ನು ಕೂಡ ಓದಿ: Personal Loan: ಜಾಸ್ತಿ ಕೊಡಲ್ಲ 1 ಲಕ್ಷ ಮಾತ್ರ ಕೊಡ್ತಾರೆ. ಆದರೆ ಗ್ಯಾರಂಟಿ, ಗಿರವಿ ಏನು ಬೇಕಿಲ್ಲ. ಅರ್ಜಿ ಹಾಕಿದರೆ ಸಾಕು ಕೊಟ್ಟು ಬಿಡ್ತಾರೆ.

ಆಧಾರ್ ಕಾರ್ಡ್ ಪರ್ಪಲ್ ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನ- How to apply for a Loan

  1. ಆಧಾರ್ ಕಾರ್ಡ್ ಮೂಲಕ ಲೋನ್ ನೀಡುವಂತಹ ವೆಬ್ಸೈಟ್ ಅಥವಾ ಲೋನ್ ಅಪ್ಲಿಕೇಶನ್ ಅನ್ನು ಮೊದಲಿಗೆ ನೋಡಬೇಕು ಹಾಗೂ ಸರಿಯಾದ ರೀತಿಯಲ್ಲಿ ಚೆಕ್ ಮಾಡಿ ಬೆಸ್ಟ್ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬೇಕು.
  2. ಇನ್ನು ನಿಮ್ಮ ಲೋನ್ ಪಡೆದುಕೊಳ್ಳುವ ಅರ್ಹತೆ ಹಾಗೂ ನೀವು ಲೋನ್ ಪಡೆದುಕೊಳ್ಳುವ ಕಂಪನಿಯ ನಿಯಮಗಳು ಮ್ಯಾಚ್ ಆಗುತ್ತವೆಯೋ ಇಲ್ಲವೋ ಎನ್ನುವುದನ್ನು ನೋಡಬೇಕು.
  3. ಅರ್ಜಿ ಫಾರ್ಮ್ ಅನ್ನು ತುಂಬಿಸಿ ಅದಕ್ಕೆ ಬೇಕಾಗಿರುವಂತಹ ದಾಖಲೆಗಳನ್ನು ಅಟ್ಯಾಚ್ ಮಾಡುವ ಮೂಲಕ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.
  4. ನಿಮಗೆ ಲೋನ್ ನೀಡುವಂತಹ ಕಂಪನಿಯವರು ನಿಮ್ಮ ಅರ್ಜಿ ಹಾಗೂ ನಿಮ್ಮ ಲೋನ್ ಪಡೆದುಕೊಳ್ಳುವಂತಹ ಅರ್ಹತೆಯನ್ನು ಚೆಕ್ ಮಾಡಿ ನಂತರ ಲೋನ್ ಅಪ್ರೂವ್ ಆದಮೇಲೆ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಾರೆ.

ಈ ಮೂಲಕವಾಗಿ ಸುಲಭವಾಗಿ ನೀವು ಯಾವುದೇ ತಲೆಬಿಸಿ ಇಲ್ಲದೆ ಆಧಾರ್ ಕಾರ್ಡ್ ಮೂಲಕ ಸುಲಭವಾಗಿ ನಿಮಗೆ ಬೇಕಾಗುವಷ್ಟು ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.

Comments are closed.