Kannada News: ಜೈಲಿಗೆ ಹೋಗಿ ಬಂದ ಮೇಲೆ ತನಗಿಂತ ದೊಡ್ಡವಳೊಂದಿಗೆ ಪ್ರೀತಿಯಲ್ಲಿ ಬಿದ್ದ ಶಾರುಖ್ ಪುತ್ರ: ಆ ಅಪ್ಸರೆ ಯಾರು ಗೊತ್ತೇ? ನೋಡಿದರೇ, ನೀವು ಪ್ರೀತಿ ಮಾಡ್ತೀರಾ.

Kannada News: ಬಾಲಿವುಡ್ ನ ಬಾದ್ ಶಾ ಎಂಬ ಹೆಸರಿನ ಒಡೆಯ ಎಂದ್ರೆ ಅದು “ಶಾರುಕ್ ಖಾನ್”.ಈತ ಬಾಕ್ಸ್ ಆಫೀಸ್ ಸುಲ್ತಾನ ಎಂದರೆ ಅದು ತಪ್ಪಾಗಲಾರದು.ಈತ ದಶಕಗಳಿಂದಲೂ ದೊಡ್ಡ ಮಟ್ಟದ ಸಿನಿಮಾಗಳನ್ನೇ ಮಾಡುತ್ತಾ ಬಂದಿದ್ದಾರೆ. ಇನ್ನೂ ಅವರ ನಟನೆಯ ಸಿನಿಮಾಗಳು ತೆರೆಯ ಮೇಲೆ ಬಂದರೆ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಮೊತ್ತವನ್ನು ಕಲೆ ಹಾಕುವುದರಲ್ಲಿ ಸಂದೇಹವಿಲ್ಲ ಎಂಬ ಮಾತುಗಳು ಕೂಡ ಇದೆ.ಇನ್ನೂ ನಿರ್ಮಾಪಕರ ಮಾತು ಎಂದ್ರೆ ಹಾಕಿದ ಬಂಡವಾಳ ಕ್ಕಿಂತ ಹೆಚ್ಚು ದುಪ್ಪಟ್ಟು ಮೊತ್ತವನ್ನು ನಮಗೆ ಕಲೇ ಹಾಕುತ್ತದೆ ಎಂಬ ಭರವಸೆಯೂ ಹೆಚ್ಚು.ಆದರೆ ಈ ನಟನ ಅದೃಷ್ಟ ಕೊಂಚ ಕೈ ಕೊಟ್ಟಿದೆ ಎಂದ್ರೆ ತಪ್ಪಾಗಲಾರದು.ಕಳೆದ ಎರಡು ಚಿತ್ರಗಳು ಶಾರುಕ್ ಅವರ ಕರಿಯರ್ ನಲ್ಲಿ ದೊಡ್ಡ ಸೋಲು ಅನುಭವಿಸಿದರು.ಕೊಂಚ ಬ್ರೇಕ್ ತೆಗೆದುಕೊಂಡು ತಮ್ಮ ನಟನೆಯ ಪಠಾಣ್ ಸಿನಿಮಾ ಸದ್ದು ಮಾಡುತ್ತಿದೆ.

ಪಠಾಣ್ ಈ ಸಿನಿಮಾ ಮೆಚ್ಚುಗೆ ಗಿಂತ ವಿರೋಧಗಳು ಹೆಚ್ಚಾಗಿವೆ.ಅದ್ರಲ್ಲೂ “ದೀಪಿಕಾ ಹಾಗೂ ಶಾರುಕ್ “ಅವರ ರೊಮ್ಯಾನ್ಸ್ ಹಾಡು ಎಲ್ಲರ ಕಣ್ಣನ್ನು ಕೆಂಪಾಗುವಂತೆ ಮಾಡಿದೆ. ಇತ್ತ ಶಾರುಕ್ ಪಠಾಣ್ ಸಿನಿಮಾ ಮೂಲಕ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದರೆ. ಇತ್ತ ಶಾರುಕ್ ಅವರ ಮಗ ಬಾಲಿವುಡ್ ಅಂಗಳದಲ್ಲಿ ಎಲ್ಲರ ಉಬ್ಬೆರಿಸುವಂತೆ ಮಾಡಿದ್ದಾರೆ.ಈತ ಡ್ರಗ್ಸ್ ವಿಚಾರದಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿ ಬಂದ ನಂತರದಿಂದ ಎಲ್ಲರ ಕಣ್ಣು “ಆರ್ಯನ್ ಖಾನ್” ಅವರ ಮೇಲೆ ಇತ್ತು.ಇನ್ನೂ ಮಾದ್ಯಮಗಳ ಮುಂದೆ ನೇರವಾಗಿ ಮಾತನಾಡಿದ ಆರ್ಯನ್ ತಾನು ತನ್ನ ಅಪ್ಪ ನಂತೆ ನಟನಾಗುವುದಕ್ಕೆ ಇಷ್ಟವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ಇದನ್ನು ಓದಿ..Kannada News: ವಿದೇಶದಲ್ಲಿ ಮದುವೆಯಾಗುವ ಸ್ಕೆಚ್ ಹಾಕಿರುವ ನರೇಶ್-ಪವಿತ್ರ: ಜಸ್ಟ್ ಮದುವೆಗಾಗಿ ಖರ್ಚು ಮಾಡುತ್ತಿರುವುದು ಎಷ್ಟು ಕೋಟಿ ಗೊತ್ತೇ??

kannada news aryan khan Kannada News:

ಆದರೆ ಈತ ನಿರ್ದೇಶಕನಾಗಿ ಬಾಲಿವುಡ್ ಗೆ ಎಂಟ್ರಿ ಪಡೆಯಲು ಎಲ್ಲಾ ತಯಾರಿ ಪಡೆದು ಇದೀಗ ಸ್ಕ್ರಿಪ್ಟ್ ವರ್ಕ್ ಕೂಡ ಮುಗಿದಿದೆ ಎಂಬ ವಿಚಾರ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಈ ವಿಚಾರ ವನ್ನೂ ಹೊರತು ಪಡಿಸಿ ಆರ್ಯನ್ ಖಾನ್ ಅವರು ತಮ್ಮ ಡೇಟ್ ವಿಚಾರದಲ್ಲಿ ಬಹಳ ಸದ್ದು ಮಾಡುತ್ತಿದ್ದರೆ.ಇನ್ನೂ ಈತ ಡೇಟ್ ಮಾಡುತ್ತಿರುವುದು ನಟಿ “ನೋರಾ ಫತೇಹಿ” ಜೊತೆ ಡೇಟಿಂಗ್ ನಡೆಸಿದ್ದಾನೆ. ಅದು ತನಗಿಂತ ಐದು ವರ್ಷ ದೊಡ್ಡವಳಿರುವ ಹುಡುಗಿಯ ಜೊತೆ ಎನ್ನುವುದು ಚರ್ಚೆಗೆ ಕಾರಣವಾಗಿದೆ. ಈ ಜೋಡಿಯ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಸುದ್ದಿಗಳನ್ನು ಬಿತ್ತರಿಸುತ್ತಿವೆ.ಇವರಿಬ್ಬರೂ ಕೇವಲ ಸ್ನೇಹಿತರೇ ಎಂದು ಸಾಕಷ್ಟು ಜನ ಅಭಿಪ್ರಾಯ ಹೊರಹಾಕುತ್ತಿದ್ದಾರೆ.ಆದರೆ ಇವರಿಬ್ಬರ ವರ್ತನೆ ನೋಡಿದರೆ ಇವರಿಬ್ಬರ ನಡುವೆ ಸ್ಬೇಹಕ್ಕಿಂತ ಹೆಚ್ಚು ಸಂಭಂದ ಇದೆ ಎಂದು ತಿಳಿಸುತ್ತಿದ್ದಾರೆ. ಇದನ್ನು ಓದಿ.. Kannada News: ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಟನೆ ಮಾಡಿರುವ ಈತ, ಕಾಂತಾರ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯಾರು ಗೊತ್ತೇ??

Comments are closed.