Loan: ಖಡಕ್ ಆದೇಶ ಪಾಲಿಸಲು ಮುಂದಾದ SBI- 5 ನಿಮಿಷದಲ್ಲಿ 50,000 ರಿಂದ 1,00,000 ದ ವರೆಗೆ ಲೋನ್.

Here is the More details about SBI E mudra Swanidhi Loan Scheme and explained how to get a loan up to 10 lakhs

Loan: ನಮಸ್ಕಾರ ಸ್ನೇಹಿತರೇ ಒಂದು ವೇಳೆ ನೀವು ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸುವಂತಹ ಆಸಕ್ತಿಯನ್ನು ಹೊಂದಿದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಒಂದು ಯೋಜನೆ ಖಂಡಿತವಾಗಿ ನಿಮಗಾಗಿ ಪರ್ಫೆಕ್ಟ್ ಆಯ್ಕೆ ಆಗಿದೆ ಎಂದು ಹೇಳಬಹುದು. ಹೌದು ನಾವ್ ಮಾತಾಡ್ತಿರೋದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ಮಂತ್ರಿಗಳ ಇ ಮುದ್ರಾ ಸ್ವನಿಧಿ ಯೋಜನೆ ಬಗ್ಗೆ(SBI E mudra Swanidhi Loan Scheme). ಈ ಯೋಜನೆಯ ಮೂಲಕ ವ್ಯಾಪಾರಿಗಳಿಗೆ ಹಾರ್ದಿಕ ಸಹಾಯವನ್ನು ಒದಗಿಸುವುದಾಗಿದೆ ಅದರಲ್ಲೂ ವಿಶೇಷವಾಗಿ ಬೀದಿಬದಿಯ ವ್ಯಾಪಾರಿಗಳಿಗೆ ಸಾಲ ಸೌಲಭ್ಯವನ್ನು ನೀಡುವುದಾಗಿದೆ ಎಂದು ಹೇಳಬಹುದು. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಹಾಗೂ ವಿವರಗಳನ್ನು ಪಡೆದುಕೊಳ್ಳೋಣ.

ಇದನ್ನು ಕೂಡ ಓದಿ- Loan: ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿ ಇಲ್ಲದೆ ಇದ್ದರೂ ಈ ರೀತಿ ಮಾಡಿದರೆ ಲೋನ್ ನೀಡುತ್ತಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇ ಮುದ್ರ ಪ್ರಧಾನ ಮಂತ್ರಿಗಳ ಸ್ವನಿಧಿ ಯೋಜನೆಯ ಲಾಭಗಳೇನು?– Loan Scheme Benefits

  • ಸುಲಭ ರೂಪದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹಣವನ್ನು ಬೇರೆ ಲೋನ್ ಗಳಿಗೆ ಹೋಲಿಸಿದರೆ ಪಡೆದುಕೊಳ್ಳಬಹುದಾಗಿದೆ.
  • ಬೇರೆ ಸಾಲಗಳಂತೆ ಆರ್ಥಿಕ ಹೊರೆಯನ್ನು ಈ ಲೋನ್ ಗಳು ನಿಮ್ಮ ಮೇಲೆ ಹೊರಿಸಲು ಹೋಗುವುದಿಲ್ಲ ಬಡ್ಡಿದರ ಕೂಡ ಸಾಕಷ್ಟು ಕಡಿಮೆಯಾಗಿರುತ್ತದೆ.
  • ವ್ಯಕ್ತಿ ಈ ಯೋಜನೆಯ ಮೂಲಕ 50,000 ಗಳಿಂದ ಒಂದು ಲಕ್ಷ ರೂಪಾಯಿಗಳವರೆಗು ಕೂಡ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
  • ಈ ಯೋಜನೆಯ ಸಾಲವನ್ನು 12 ರಿಂದ 36 ತಿಂಗಳುಗಳ ಒಳಗೆ ತೀರಿಸಬೇಕು ಎನ್ನುವಂತಹ ನಿಯಮಗಳು ಇರುತ್ತವೆ ಇದು ನಿಮಗೆ ಸಾಕಷ್ಟು ಸುಲಭವಾಗಿ ಹಾಗೂ ಕ್ರಮಬದ್ಧವಾಗಿರುತ್ತದೆ.
  • ನಿಮ್ಮ ಕ್ರೆಡಿಟ್ ಸ್ಕೋರ್ ಸಕಾರಾತ್ಮಕ ರೀತಿಯಲ್ಲಿ ರೋಗಗಳು ಬೇಕು ಎಂದರೆ ಖಂಡಿತವಾಗಿ ಇದೊಂದು ಒಂದೊಳ್ಳೆ ಆಯ್ಕೆಯಾಗಿದೆ ಎಂದು ಹೇಳಬಹುದಾಗಿದೆ.
  • ನಿಮ್ಮಲ್ಲಿರುವಂತಹ ಉದ್ಯಮಶೀಲತೆಯ ಮನೋಭಾವನೆಯನ್ನು ಇನ್ನಷ್ಟು ವೇಗವಾಗಿ ವಿಸ್ತರಿಸುವ ಕೆಲಸಕ್ಕೆ ಕೂಡ ಈ ಯೋಜನೆ ಸಹಕಾರಿಯಾಗಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇ ಮುದ್ರಾ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಗೆ ಇರುವ ಬೇಕಾಗಿರುವ ಅರ್ಹತೆಗಳು.Eligibility to get a Loan

ಲೋನ್ ಪಡೆದುಕೊಳ್ಳುವಂತಹ ವ್ಯಕ್ತಿ ಚಿಕ್ಕ ಪ್ರಮಾಣದಲ್ಲಿ ವ್ಯಾಪಾರಿಯಾಗಿರಬೇಕು. ಮತ್ತು ಆ ವ್ಯಕ್ತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕನಿಷ್ಠಪಕ್ಷ ಆರು ತಿಂಗಳ ಅವಧಿಯ ಸೇವಿಂಗ್ ಅಥವಾ ಕರೆಂಟ್ ಖಾತೆಯನ್ನು ಹೊಂದಿರಬೇಕು. ಹೆಚ್ಚೆಂದರೆ ಈ ಯೋಜನೆಯ ಮೂಲಕ ಒಂದು ಲಕ್ಷ ರೂಪಾಯಿಗಳ ಲೋನ್ ಪಡೆದುಕೊಳ್ಳಬಹುದು. ಅರ್ಹತೆಯ ಮಾನದಂಡಗಳನ್ನು ಪರೀಕ್ಷಿಸಿದ ನಂತರ ಕೂಡಲೇ 50,000ಗಳನ್ನು ಬ್ಯಾಂಕ್ ನೀಡಬಹುದಾಗಿದೆ. 50,000 ಗಳಿಗಿಂತ ಹೆಚ್ಚಿನ ಹಣವನ್ನು ಪಡೆಯಲು ಬ್ರಾಂಚಿಗೆ ಬರಬೇಕಾಗಿರುತ್ತದೆ.

ಸಾಲವನ್ನು ಪಡೆಯಲು ಬೇಕಾಗಿರುವಂತಹ ಡಾಕ್ಯುಮೆಂಟ್ಗಳುRequired documents to Get a Loan

ಸೇವಿಂಗ್ ಅಕೌಂಟ್ ಅಥವಾ ಕರೆಂಟ್ ಅಕೌಂಟ್ ಹೊಂದಿರಬೇಕು. ನೀವು ವ್ಯಾಪಾರ ಮಾಡುವುದಕ್ಕೆ ದಾಖಲೆಗಳನ್ನು ಒದಗಿಸಬೇಕು. ಜಾತಿ ಪ್ರಮಾಣ ಪತ್ರ ಹಾಗೂ ನಿಮ್ಮ ಜಿ ಎಸ್ ಟಿ ದಾಖಲೆಗಳನ್ನು ಒದಗಿಸಬೇಕು.

ಇ ಮುದ್ರಾ ಸ್ವನಿಧಿ ಯೋಜನೆ ಅಡಿಯಲ್ಲಿ ಸಾಲ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ- How apply to for a Loan

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಮುದ್ರಾ ಪೋರ್ಟಲ್ ಅನ್ನು ನೀವು ಅಧಿಕೃತ ವೆಬ್ಸೈಟ್ನಲ್ಲಿ ಪಡೆದುಕೊಳ್ಳಬಹುದು, ಮೊದಲು ಅಲ್ಲಿಗೆ ಹೋಗಬೇಕಾಗಿರುತ್ತದೆ. ಮೊಬೈಲ್ ನಂಬರ್ ಲಿಂಕ್ ಆಗಿರುವಂತಹ ಆಧಾರ್ ಕಾರ್ಡ್ ಅನ್ನು KYC ಗಾಗಿ ಅಪ್ಲೋಡ್ ಮಾಡಬೇಕು. ಇದಾದ ನಂತರ ನಿಮ್ಮ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಗೆ ಓಟಿಪಿ ಕೂಡ ಬರುತ್ತದೆ. ಇನ್ನು ಇದೇ ಮೊಬೈಲ್ ನಂಬರ್ ನಿಂದ ನಿಮ್ಮ ಆರು ತಿಂಗಳ ಹಳೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೇವಿಂಗ್ ಖಾತೆ ಅಥವಾ ಕರೆಂಟ್ ಅಕೌಂಟ್ ನ ಖಾತೆ ನಂಬರ್ ಅನ್ನು ಅಪ್ಲೋಡ್ ಮಾಡಬೇಕಾಗಿರುತ್ತದೆ.

ಇದಾದ ನಂತರ ನಿಮಗೆ ಎಷ್ಟು ಹಣ ಬೇಕಾಗಿರುತ್ತದೆ ಎಂಬುದನ್ನು ಕೂಡ ತಿಳಿಸಬೇಕಾಗಿರುತ್ತದೆ. ಆನ್ಲೈನ್ ಮೂಲಕ ಕೂಡಲೇ ಎಂದರೆ 50,000ಗಳ ವರೆಗೂ ಕೂಡ ಲೋನ್ ಪಡೆದುಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ಜನರೇಟ್ ಆಗುವ ಓಟಿಪಿಯನ್ನು ನಮೂದಿಸಬೇಕಾಗಿರುತ್ತದೆ ಹಾಗೂ ಇದೇ ಸಂದರ್ಭದಲ್ಲಿ ಬೇಕಾಗುವಂತಹ ಎಲ್ಲಾ ಮಾಹಿತಿಗಳನ್ನು ನೀಡುವ ಡಾಕ್ಯುಮೆಂಟ್ ಗಳನ್ನು ಕೂಡ ನೀಡಬೇಕಾಗಿರುತ್ತದೆ. ಈ ಸಂದರ್ಭದಲ್ಲಿ ಸುಲಭವಾಗಿ ಆನ್ಲೈನ್ ಮೂಲಕವೇ 50,000 ಹಣ ಸಿಗುತ್ತದೆ ನಿಜ ಆದರೆ ಐವತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗೆ ನಿಮಗೆ ಹಣ ಬೇಕಾದಲ್ಲಿ ಬ್ಯಾಂಕಿಗೆ ಹೋಗಿ ಪಡೆದುಕೊಳ್ಳಬಹುದಾಗಿದೆ.

Comments are closed.