Useful Tips: ಕೇವಲ ಮೂರು ದಿನಗಳಲ್ಲಿ ಸಿಗರೇಟ್ ಸೇದುವ ಅಭ್ಯಾಸ ಬಿಡಲು ಇರುವ ಮನೆಮದ್ದು ಯಾವುದು ಗೊತ್ತೇ?? ಮೂರು ದಿನ ಆದ್ಮೇಲೆ ನೀವೇ ಕೊಟ್ಟರು ಬೇಡ ಅಂತಾರೆ.

Useful Tips: ಒಂದು ವೇಳೆ ನೀವು ಸಿಗರೇಟ್ ಸೇದುವ ಚಟವನ್ನು ಹೊಂದಿದ್ದರೆ, ಅದರಿಂದ ಹೊರಬರಬೇಕು ಎಂದುಕೊಂಡಿದ್ದರೆ ಇಂದು ನಾವು ನಿಮಗೆ ಕೆಲವು ಮನೆಮದ್ದುಗಳನ್ನು ತಿಳಿಸಿಕೊಡುತ್ತೇವೆ. ಸಿಗರೇಟ್ ಸೇರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು, ಕ್ಯಾನ್ಸರ್ ರೋಗಕ್ಕೆ ಒಳಗಾಗುತ್ತೀರಿ. ನಮ್ಮ ದೇಶದಲ್ಲಿ ಬರೋಬರಿ 1 ಮಿಲಿಯನ್ ಜನರಿಗೆ ಸಿಗರೇಟ್ ಸೇದುವುದರಿಂದ ಸಾವನ್ನಪ್ಪುತ್ತಾರೆ ಎಂದು ಸರ್ಕಾರ ಮಾಹಿತಿ ನೀಡಿದೆ. ಹಾಗಾಗಿ ಈ ಚಟದಿಂದ ಹೊರಬರುವುದು ಒಳ್ಳೆಯದು. ನಿಮಗೆ ಇಂದು ನಾವು ಸಲಹೆಗಳನ್ನು ನೀಡುತ್ತೇವೆ ನೋಡಿ..

*ಬೆಳಗ್ಗೆ ಎದ್ದ ಕೂಡಲೇ, ಎರಡು ಲೋಟದಷ್ಟು ಉಗುರು ಬೆಚ್ಚಗಿನ ನೀರು ಕಾಯಿಸಿ, ಅದಕ್ಕೆ ನಿಂಬೆಹಣ್ಣನ್ನು ಹಿಂಡಿ ಪ್ರತಿದಿನ ತಪ್ಪದೆ ಕುಡಿಯಿರಿ. ನಿಮಗೆ ಇಷ್ಟವಿದ್ದರೆ, ಜೇನು ತುಪ್ಪ ಸೇರಿಸಬಹುದು.
*ಈ ಅಡಿಕ್ಷನ್ ಇಂದ ಹೊರಬರಲು ಇಚ್ಛಾಶಕ್ತಿ ಬಹಳ ಮುಖ್ಯ. ಹಾಗಾಗಿ ಸಿಗರೇಟ್ ನೆನಪಾದಾಗಲೆಲ್ಲಾ ಅದನ್ನು ಬಿಡಬೇಕು ಎಂದು ನಿಮ್ಮ ಮನಸ್ಸಿಗೆ ಅರ್ಥ ಮಾಡಿಸಿ.
*ಒಂದು ವೇಳೆ ನೀವು ಸಿಗರೇಟ್ ಬಿಡಬೇಕು ಎಂದು ನಿರ್ಧಾರ ಮಾಡಿರುವ ಸಮಯದಲ್ಲಿ, ಸಿಗರೇಟ್ ಸೇದಬೇಕು ಎಂದು ತುಂಬಾ ಅನ್ನಿಸಿದರೆ. ಆ ಸಮಯದಲ್ಲಿ ಆರಾಮವಾಗಿ ಕುಳಿತು, ದೀರ್ಘವಾಗಿ ಉಸಿರು ತೆಗೆದುಕೊಳ್ಳಿ, ನಂತರ ನೀರು ಕುಡಿಯಿರಿ. ಈ ರೀತಿ ಮಾಡುವುದರಿಂದ ನಿಮ್ಮ ಗಮನ ಬೇರೆ ಕಡೆಗೆ ಸಾಗುತ್ತದೆ. ಸಿಗರೇಟ್ ನೆನಪು ಕಡಿಮೆ ಆಗಬಹುದು. ಇದನ್ನು ಓದಿ..Health Tips: ಏನು ಮಾಡದೆ ಇದ್ದರೂ ಯಂಗ್ ವಯಸ್ಸಿನಲ್ಲಿಯೇ ಬಿಳಿ ಕೂದಲು ಬಂದಿದೆಯೇ?? ಈ ಚಿಕ್ಕ ಮನೆ ಮದ್ದು ಟ್ರೈ ಮಾಡಿ, ಸೈಡ್ ಎಫೆಕ್ಟ್ ಇಲ್ಲವೇ ಇಲ್ಲ.

useful tips for smoking habit Useful Tips:

*ಶುಂಠಿ ಮತ್ತು ನೆಲ್ಲಿಕಾಯಿ ಈ ಎರಡನ್ನು ಚೆನ್ನಾಗಿ ತುರಿದು ನಂತರ ಅವುಗಳನ್ನು ಒಣಗಿಸಿ, ಇದಕ್ಕೇ ನಿಂಬೆ ರಸ ಮತ್ತು ಉಪ್ಪು ಸೇರಿಸಿ ಒಂದು ಬಾಕ್ಸ್ ನಲ್ಲಿ ಸ್ಟೋರ್ ಮಾರಿ. ಇದು ಯಾವಾಗಲೂ ನಿಮ್ಮ ಜೊತೆ ಇರಲಿ, ಸಿಗರೇಟ್ ಸೇದುವ ಬಯಕೆ ಅದಾಗಲೆಲ್ಲಾ ಈ ಮಿಶ್ರಣವನ್ನು ಸೇವಿಸಿ..
*ಇದನ್ನು ಬಿಟ್ಟು ಸೀಸನ್ ಇರುವಾಗ ಸಿಗುವ ಕಿತ್ತಳೆ ಮತ್ತು ದ್ರಾಕ್ಷಿ ಹಣ್ಣುಗಳನ ಜ್ಯುಸ್ ಕುಡಿಯುವುದರಿಂದ ಸಿಗರೇಟ್ ಸೇದಬೇಕು ಎನ್ನುವ ಹಂಬಲವನ್ನು ಕಡಿಮೆ ಮಾಡುತ್ತದೆ.
ಈ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಸಿಗರೇಟ್ ಸಮಸ್ಯೆ ಇಂದ ಹೊರಬರಬಹುದು. ಇದನ್ನು ಓದಿ.. Health Tips: ರಾತ್ರಿ ಉಳಿದ ರೊಟ್ಟಿಯನ್ನು ತಿಂದರೆ ಏನಾಗುತ್ತದೆ ಎಂದು ತಿಂದರೆ, ಬೇಕು ಅಂತಾನೆ ಉಳಿಸಿ ಮರುದಿನ ತಿಂತಿರಾ. ಏನಾಗುತ್ತದೆ ಗೊತ್ತೇ?

Comments are closed.