Sania Mirza: ಕೊನೆಗೂ ಗಟ್ಟಿ ನಿರ್ಧಾರ ತೆಗೆದುಕೊಂಡು ಬಿಟ್ಟ ಸಾನಿಯಾ ಮಿರ್ಜಾ: ನಿರ್ಧಾರ ಕೇಳಿ, ಕಣ್ಣೀರು ಹಾಕಿದ ಫ್ಯಾನ್ಸ್. ಏನಾಗಿದೆ ಗೊತ್ತೇ?

Sania Mirza: ಪ್ರಖ್ಯಾತ ಟೆನ್ನಿಸ್ ತಾರೆ ಕ್ರೀಡಾಪಟು ಸಾನಿಯಾ ಮಿರ್ಜಾ ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ಭಾರಿ ಸುದ್ದಿಯಾಗಿದ್ದರು. ಈಗ ಸಾನಿಯಾ ಮಿರ್ಜಾ ಅವರು ತಮ್ಮ ವೃತ್ತಿಜೀವನದ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಸಾನಿಯಾ ಅವರು ತಮ್ಮ ರಿಟೈರ್ಮೆಂಟ್ ಅನ್ನು ಘೋಷಿಸಿದ್ದು, ಇದನ್ನು ಕೇಳಿ ಅಭಿಮಾನಿಗಳಿಗೆ ಬಹಳ ಬೇಸರ ಆಗಿದೆ. ಮುಂದಿನ ತಿಂಗಳು ದುಬೈ ನಲ್ಲಿ ನಡೆಯುವ WTA1000 ಟೂರ್ನಿಯು ಸಾನಿಯಾ ಮಿರ್ಜಾ ಅವರ ಕೊನೆಯ ಟೂರ್ನಿ ಆಗಿರಲಿದೆ.

ಹಾಗೂ ಜನವರಿ 16 ರಿಂದ ಶುರುವಾಗುವ, ಆಸ್ಟ್ರೇಲಿಯನ್ ಓಪನ್ ನಲ್ಲಿ ಕೊನೆಯ ಟೆನ್ನಿಸ್ ಗ್ರ್ಯಾನ್ ಸ್ಲ್ಯಾಮ್ ಆಡಲಿದ್ದಾರೆ. ಇದರ ಬಗ್ಗೆ ಸಾನಿಯಾ ಮಿರ್ಜಾ ಅವರು WTA ಇಂಟರ್ವ್ಯೂ ನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. “WTA Finals ನಾನು ಆಡುವ ಕೊನೆಯ ಟೆನ್ನಿಸ್ ಪಂದ್ಯ ಆಗಿರಲಿದೆ, ಇದಾದ ನಂತರ ನಾನು ಟೆನ್ನಿಸ್ ಆಡುವುದನ್ನು ನಿಲ್ಲಿಸುತ್ತೇನೆ. ಯುಎಸ್ ನಲ್ಲಿ ನಡೆದ ಓಪನ್ ಟೂರ್ನಿಗಿಂತ ಮೊದಲು ಮನಗೆ ಸ್ನಾಯು ಸೆಳೆತವಾಗಿತ್ತು, ಅದೆಲ್ಲದರಿಂದ ನಾನು ಹೊರಗೆ ಬರಬೇಕು. ಹಾನೆಸ್ಟ್ ಆಗಿ ಹೇಳುವುದಾದರೆ, ನನಗೆ ಅನ್ನಿಸಿದ್ದನ್ನ ನಾನು ಮಾಡುತ್ತಿದ್ದೇನೆ. ಇದನ್ನು ಓದಿ..Business: ಏನನ್ನು ಒತ್ತೆ ಇಡದೆ, ಬಿಸಿನೆಸ್ ಮಾಡಬೇಕು ಎಂದು ಕೊಂಡಿದ್ದಾರೆ, ಇಲ್ಲಿದೆ ನಿಮಗೆ ಸುವರ್ಣಾವಕಾಶ. ಏನು ಮಾಡಬೇಕು ಗೊತ್ತೇ?

sania mirza retirement Sania Mirza:

ನನಗೆ ಮತ್ತೆ ಗಾಯವಾಗುವುದು ನನಗೆ ಇಷ್ಟವಿಲ್ಲ. ನನಗೆ ಈಗ 36 ವರ್ಷ ವಯಸ್ಸು.. ಈಗ ನನ್ನ ದೇಹ ಸೋತುಹೋಗಿರುವ ಕಾರಣದಿಂದ ನಾನು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ಇನ್ನು ದೂರ ಹೋಗುವುದಕ್ಕೆ ನನ್ನ ದೇಹ ಸ್ಪಂದನೆ ನೀಡುತ್ತಿಲ್ಲ. ನಾನು ಟೆನ್ನಿಸ್ ಆಡೋದಕ್ಕೆ ಶುರು ಮಾಡಿದ್ದು 2003ರಲ್ಲಿ. ಜೀವನದಲ್ಲಿ ನಮ್ಮ ಆದ್ಯತೆಗಳು ಬದಲಾಗುತ್ತಾ ಹೋಗುತ್ತದೆ..”ಎಂದು ಸಾನಿಯಾ ಮಿರ್ಜಾ ಅವರು ತಿಳಿಸಿದ್ದಾರೆ. ಸಾನಿಯಾ ಮಿರ್ಜಾ ಅವರು 2005ರಲ್ಲಿ WTA ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನಿಸಿಕೊಂಡವರು. ಹೀಗೆ ಟೆನ್ನಿಸ್ ನಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ ಸಾನಿಯಾ ಮಿರ್ಜಾ. ಇದನ್ನು ಓದಿ.. Business Idea: ಜಸ್ಟ್ ಜುಜುಬಿ 5 ಸಾವಿರ ಹೂಡಿಕೆ ಮಾಡಿ, ತಿಂಗಳಿಗೆ ಲಕ್ಷ ಲಕ್ಷ ಗಳಿಸುವ ಉದ್ಯಮ ಯಾವುದು ಗೊತ್ತೇ?? ಕಷ್ಟ ಕೂಡ ಪಡಬೇಕಾಗಿಲ್ಲ.

Comments are closed.