Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Business Idea: ಈಗಿನ ಕಾಲದಲ್ಲಿ ಹಲವು ಜನರು ಹೊಸ ಬ್ಯುಸಿನೆಸ್ ಶುರು ಮಾಡಬೇಕು ಎಂದುಕೊಳ್ಳುತ್ತಾರೆ. ಈ ಮೂಲಕ ತಾವು ಇನ್ನಷ್ಟು ಜನರಿಗೆ ಕೆಲಸ ಕೊಡಬೇಕು ಎಂದು ಕೂಡ ಭಾವಿಸುತ್ತಾರೆ. ಆದರೆ ಕೆಲವರ ಬಳಿ ಹೂಡಿಕೆ ಮಾಡುವುದಕ್ಕೆ ಹೆಚ್ಚು ಹಣ ಇರುವುದಿಲ್ಲ. ಇನ್ನು ಕೆಲವರಿಗೆ ಯಾವ ಬ್ಯುಸಿನೆಸ್ ಶುರು ಮಾಡಬೇಕು ಎಂದು ಗೊತ್ತಿರುವುದಿಲ್ಲ. ಅಂಥವರಿಗಾಗಿ ಇಂದು ನಾವು ಬಹಳ ಕಡಿಮೆ ಹೂಡಿಕೆಯಲ್ಲಿ ಶುರು ಮಾಡಬಹುದಾದ, ಬ್ಯುಸಿನೆಸ್ ಐಡಿಯಾ ತಿಳಿಸಿಕೊಡುತ್ತೇವೆ. ಅದು ಆಲೂಗಡ್ಡೆ ಚಿಪ್ಸ್ ಬ್ಯುಸಿನೆಸ್.

ಈಗ ತಿಂಡಿಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಹಾಗೆಯೇ, 850 ರೂಪಾಯಿಗೆ ಈ ತಿನಿಸು ಮಾಡುವ ಯಂತ್ರ ಸಿಗುತ್ತದೆ, ಹಾಗಾಗಿ ನೀವು ಬಹಳ ಕಡಿಮೆ ಹೂಡಿಕೆಯಲ್ಲಿ, ಬ್ಯುಸಿನೆಸ್ ಶುರು ಮಾಡಬಹುದು. ಇದಕ್ಕೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ಸುಮಾರು 100 ರಿಂದ 200 ರೂಪಾಯಿ ಖರ್ಚಾಗಬಹುದು. ಈ ಚಿಪ್ಸ್ ಮಾಡುವ ಮಷಿನ್ ಅನ್ನು ಖರೀದಿಸಿದ ನಂತರ ಅದನ್ನು ಇಡಲು ಹೆಚ್ಚು ಜಾಗ ಕೂಡ ಬೇಕಾಗುವುದಿಲ್ಲ. ಕಡಿಮೆ ಜಾಗದಲ್ಲಿ ಯವುದಾದರ್ ಟೇಬಲ್ ಮೇಲೆ ಇಡಬಹುದು. ಈ ಮಷಿನ್ ಗೆ ಹೆಚ್ಚು ಕರೆಂಟ್ ಅವಶ್ಯಕತೆ ಇದೆ ಎಂದುಕೊಂಡರೆ, ಅದು ಕೂಡ ತಪ್ಪಾಗುತ್ತದೆ. ಈಜಿಕ್ ಫ್ರೆಶ್ ಆಗಿ ಫ್ರೈ ಮಾಡಿದ ಹಾಟ್ ಚಿಪ್ಸ್ ತಿನ್ನುವವರ ಟ್ರೆಂಡ್ ಜಾಸ್ತಿಯಾಗಿದೆ. ಇದನ್ನು ಓದಿ..Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?

business idea business ideas in kannada news Business Idea:

ಹಾಗಾಗಿ ನೀವು ಒಳ್ಳೆಯ ಕ್ವಾಲಿಟಿ ಹಾಗೂ ತಿನ್ನಲು ರುಚಿಯಾದ ಚಿಪ್ಸ್ ಗಳನ್ನು ತಯಾರಿಸಿದರೆ, ನಿಮಗೆ ಸಿಗುವ ಗ್ರಾಹಕರು ಹೆಚ್ಚಾಗುತ್ತಾರೆ. ಮೊದಲಿಗೆ ನೀವು ಮನೆಯ ಹತ್ತಿರ ಸಣ್ಣದಾದ ಸ್ಟಾಲ್ ಶುರು ಮಾಡುವ ಮೂಲಕ ಈ ಬ್ಯುಸಿನೆಸ್ ಶುರು ಮಾಡಬಹುದು. ಬಳಿಕ ಯಾವುದಾದರೂ ದೊಡ್ಡ ಅಂಗಡಿಯ ಜೊತೆಗೆ ಒಪ್ಪಂದ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಬ್ಯುಸಿನೆಸ್ ಹೆಚ್ಚು ಜನರನ್ನು ತಲುಪುತ್ತದೆ. ಡಿಮ್ಯಾಂಡ್ ಕೂಡ ಹೆಚ್ಚಾಗುತ್ತದೆ. ಇಲ್ಲಿ ನಿಮಗೆ ಆಗುವ ಖರ್ಚಿಗಿಂತ 7 ಪಟ್ಟು ಹೆಚ್ಚು ಆದಾಯ ಸಿಗುತ್ತದೆ. ದಿನಕ್ಕೆ 10 ಕಿಲೋ ಚಿಪ್ಸ್ ಸೇಲ್ ಮಾಡಿದರೆ, 1000 ರೂಪಾಯಿ ಸಿಗುತ್ತದೆ. ನಿಮ್ಮ ಬ್ಯುಸಿನೆಸ್ ಪ್ರೊಮೋಟ್ ಮಾಡಲು ಸೋಷಿಯಲ್ ಮೀಡಿಯಾ ಬಳಸಿಕೊಳ್ಳಬಹುದು. ಇದನ್ನು ಓದಿ..Business: ಜುಜುಬಿ 150 ರೂಪಾಯಿ ಅಂತೇ ಹೂಡಿಕೆ ಮಾಡಿ, 1 ಕೋಟಿ ಗಳಿಸುವುದು ಹೇಗೆ ಗೊತ್ತೇ?? ಬೆಸ್ಟ್ ಯೋಜನೆ ಯಾವುದು ಗೊತ್ತೇ??

Comments are closed.