Kannada News: ಹುಡುಗರ ಪ್ರೀತಿಗೆ ಕೈ ಕೊಟ್ಟು ದೂರ ಹೋದಮೇಲೆ ಪ್ರತಿ ಹುಡುಗಿ ಮಾಡುವ ಕೆಲಸಗಳೇನು ಗೊತ್ತೇ? ತಿಳಿದರೆ ಯಪ್ಪಾ ಊಟ ಮಾಡೋದು ಬಿಡ್ತೀರಾ.

Kannada News: ಪ್ರತಿಯೊಬ್ಬರ ಜೀವನದಲ್ಲೂ ಪ್ರೀತಿ ಎನ್ನುವುದು ಖಂಡಿತವಾಗಿಯೂ ಒಂದು ಸಾರಿಯಾದರು ನಡೆಯುತ್ತದೆ. ಪ್ರೀತಿ ದಾಂಪತ್ಯ ಜೀವನ ಈ ಎಲ್ಲದರಲ್ಲೂ ಕೂಡ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಪ್ರತಿ ಸಂಬಂಧಗಳಲ್ಲು ಸಣ್ಣ ವಿಚಾರಕ್ಕೆ ಅಥವಾ ದೊಡ್ಡ ವಿಚಾರಕ್ಕೆ ಜಗಳಗಳು ಬಂದೆ ಬರುತ್ತದೆ, ಆದರೆ ಅವುಗಳನ್ನು ಅರ್ಥ ಮಾಡಿಕೊಂಡು, ಸರಿ ಮಾಡಿಕೊಂಡು ಇಬ್ಬರು ಜೀವನದಲ್ಲಿ ಮುಂದೆ ಸಾಗಬೇಕು. ಹುಡುಗ ಮತ್ತು ಹುಡುಗಿಯಲ್ಲಿ ಆ ಪ್ರೀತಿಗೆ ಬೆಲೆ ಕೊಡುವ ಗುಣ, ತಾಳ್ಮೆ, ಎಲ್ಲವೂ ಇರಬೇಕು.

kannada news women Kannada News:
Kannada News: ಹುಡುಗರ ಪ್ರೀತಿಗೆ ಕೈ ಕೊಟ್ಟು ದೂರ ಹೋದಮೇಲೆ ಪ್ರತಿ ಹುಡುಗಿ ಮಾಡುವ ಕೆಲಸಗಳೇನು ಗೊತ್ತೇ? ತಿಳಿದರೆ ಯಪ್ಪಾ ಊಟ ಮಾಡೋದು ಬಿಡ್ತೀರಾ. 3

ಇಬ್ಬರಲ್ಲೂ ಅದು ಇರದೇ ಹೋದರೆ, ಸಣ್ಣ ಪುಟ್ಟ ವಿಚಾರಗಳಿಗೂ ಜಗಳ ನಡೆಯುತ್ತಾ, ಅವುಗಳು ದೊಡ್ಡದಾಗಿ ಸಂಬಂಧ ಮುರಿದು ಹೋಗುವ ಹಾಗೆ ಆಗುತ್ತದೆ. ಈಗಿನ ಕಾಲದಲ್ಲಿ ಈ ರೀತಿ ನಡೆಯುತ್ತಿರುವುದೇ ಹೆಚ್ಚು. ಒಂದು ವೇಳೆ ಈ ರೀತಿ ಆದಾಗ ಸಾಮಾನ್ಯವಾಗಿ ಹುಡುಗನ ಜೀವನದಲ್ಲಿ ನಡೆದರು, ಹುಡುಗಿಯ ಜೀವನದಲ್ಲಿ ನಡೆದರು, ಇಬ್ಬರು ಮಾನಸಿಕವಾಗಿ ವೇದನೆಗೆ ಒಳಗಾಗುತ್ತಾರೆ, ಒತ್ತಡಕ್ಕೆ ಒಳಗಾಗುತ್ತಾರೆ. ಒಂದು ಹುಡುಗ ಹುಡುಗಿಗೆ ಕೈಕೊಟ್ಟಾಗ ಅವರ ಮನಸ್ಸಿನಲ್ಲಿ ಮೂಡುವ ಆಲೋಚನೆಗಳು ಏನೇನು ಗೊತ್ತಾ? ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Kannada News: ತಾಯಿಯ ಆಯಸ್ಸು ಮುಗಿಯುತ್ತಿದೆ ಎಂದು ತಿಳಿದರೂ ಕೂಡ ಮಗಳು ಏನು ಮಾಡಿದ್ದಾಳೆ ಗೊತ್ತೇ??

ಒಂಟಿಯಾಗಿರಲು ಬಯಸುತ್ತಾರೆ :- ಬ್ರೇಕಪ್ ಆದ ನಂತರ ಹುಡುಗಿಯರು ಸಾಮಾನ್ಯವಾಗಿ ಒಂಟಿಯಾಗಿರಲು ಬಯಸುತ್ತಾರೆ. ಯಾರ ಜೊತೆಯಲ್ಲು, ತಮ್ಮ ಫ್ರೆಂಡ್ಸ್ ಜೊತೆ ಕೂಡ ಈ ವಿಚಾರಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಈ ಘಟನೆ ಇಂದ ಆದ ನೋವುಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಳ್ಳಲು ಬಯಸುತ್ತಾರೆ. ಮನೆಯವರ ಜೊತೆ ಕೂಡ ಹೆಚ್ಚು ಮಾತನಾಡೋದಕ್ಕೆ ಬಯಸುವುದಿಲ್ಲ. ಒಂದು ವಾಕ್ ಗೆ ಕೂಡ ಹೋಗದೆ, ಹೆಚ್ಚು ಒಂಟಿಯಾಗಿಯೇ ಇರಲು ಇಷ್ಟಪಡುತ್ತಾರೆ.

ಎಕ್ಸ್ ನ ಪ್ರೊಫೈಲ್ ಅನ್ನು ಪದೇ ಪದೇ ಚೆಕ್ ಮಾಡುತ್ತಾರೆ :- ಬ್ರೇಕಪ್ ನಂತರ ಹುಡುಗಿಯರಿಗೆ ತಮ್ಮ ಎಕ್ಸ್ ಈಗ ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ, ಬ್ರೇಕಪ್ ಇಂದ ತನಗೆ ಮಾತ್ರ ನೋವಾಗಿದ್ಯಾ ಅಥವಾ ಅವನಿಗು ನೋವಾಗಿದ್ಯಾ ಎಂದು ತಿಳಿಯಲು ಬಯಸುತ್ತಾರೆ. ಹಾಗಾಗಿ ಬ್ರೇಕಪ್ ನಂತರ ಹೆಚ್ಚಾಗಿ ತಮ್ಮ ಎಕ್ಸ್ ಪ್ರೊಫೈಲ್ ಚೆಕ್ ಮಾಡುತ್ತಾರೆ, ವಾಟ್ಸಾಪ್ ಮತ್ತು ಎಲ್ಲಾ ಸೋಷಿಯಲ್ ಮೀಡಿಯಾ ಸೈಟ್ ಗಳಲ್ಲಿ ಅವರು ಹೇಗಿದ್ದಾರೆ ಎಂದು ತಿಳಿಯುವ ಪ್ರಯತ್ನ ಪಡುತ್ತಾರೆ. ಇದನ್ನು ಓದಿ..Kannada Story: ಗಟ್ಟಿಯಾಗಿ ಪ್ರೀತಿ ಮಾಡಿದ್ದರು, ಎಲ್ಲವೂ ನಡೆದಿತ್ತು, ಕೊನೆಗೆ ಹುಡುಗಿ ಬೇರೆಯವರನ್ನು ಮದುವೆಯಾಗಲು ಈತನಿಗೆ ಏನು ಮಾಡಿದ್ದಾಳೆ ಗೊತ್ತೇ??

ಮನೆಯವರ ಜೊತೆಗೆ ಸಮಯ ಕಳೆಯುತ್ತಾರೆ :- ಬ್ರೇಕಪ್ ಆಗಿ ಕೆಲ ಸಮಯದ ನಂತರ ಮನೆಯವರ ಜೊತೆಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಬೇರೆ ಎಲ್ಲಕ್ಕಿಂತ ಫ್ಯಾಮಿಲಿನೇ ಬೆಸ್ಟ್, ಫ್ಯಾಮಿಲಿ ಬಿಟ್ಟು ಇನ್ಯಾರು ಕೂಡ ಒಳ್ಳೆಯವರಲ್ಲ ಎಂದು ಅವರಿಗೆ ಅರ್ಥವಾಗುತ್ತದೆ. ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡುತ್ತಾರೆ, ಈ ನೋವನ್ನು ಮರೆಯಲು ಮನೆಯವರ ಜೊತೆಗೆ ಕಳೆಯುವುದು ಸಹಾಯ ಮಾಡುತ್ತದೆ ಎಂದು ಭಾವಿಸುತ್ತಾರೆ.

relationship coup wom 4 Kannada News:
Kannada News: ಹುಡುಗರ ಪ್ರೀತಿಗೆ ಕೈ ಕೊಟ್ಟು ದೂರ ಹೋದಮೇಲೆ ಪ್ರತಿ ಹುಡುಗಿ ಮಾಡುವ ಕೆಲಸಗಳೇನು ಗೊತ್ತೇ? ತಿಳಿದರೆ ಯಪ್ಪಾ ಊಟ ಮಾಡೋದು ಬಿಡ್ತೀರಾ. 4

ಸ್ನೇಹಿತರನ್ನು ಮೀಟ್ ಮಾಡಲು ಬಯಸುತ್ತಾರೆ :- ಬ್ರೇಕಪ್ ಆದ ಕೆಲವು ದಿನಗಳ ವರೆಗು ಒಂಟಿಯಾಗಿರುವ ಹುಡುಗಿಯರು, ಯಾರನ್ನು ಭೇಟಿ ಆಗುವುದಕ್ಕೆ ಇಷ್ಟ ಪಡುವುದಿಲ್ಲ, ಹಾಗೆಯೇ ಯಾರ ಜೊತೆಗು ಇದರ ಬಗ್ಗೆ ಹಂಚಿಕೊಳ್ಳುವುದಿಲ್ಲ. ಆದರೆ ಕೆಲವು ದಿವಸಗಳು ಕಳೆದ ನಂತರ, ಹುಡುಗಿಯರು ತಮ್ಮ ಫ್ರೆಂಡ್ಸ್ ಅನ್ನು ಭೇಟಿ ಮಾಡಲು ಇಷ್ಟಪಡುತ್ತಾರೆ, ಅವರೊಡನೆ ನಡೆದಿದ್ದೆಲ್ಲವನ್ನು ಶೇರ್ ಮಾಡಿಕೊಳ್ಳುತ್ತಾರೆ. ಹಾಗೆಯೇ ನಡೆದಿದ್ದರಲ್ಲಿ ತಪ್ಪು ಯಾರದ್ದು ಎಂದು ಸ್ನೇಹಿತರ ಮೂಲಕ ತಿಳಿಯಲು ಬಯಸುತ್ತಾರೆ. ಹಾಗೆಯೇ ಈ ವಿಚಾರಗಳನ್ನು ತಮ್ಮ ಫ್ರೆಂಡ್ಸ್ ಜೊತೆಗೆ ಹೇಳಿಕೊಂಡರೆ ಅವರ ಮನಸ್ಸು ಕೂಡ ಹಗುರವಾಗುತ್ತದೆ. ಇದನ್ನು ಓದಿ..Kannada Story: 35 ವರ್ಷದವಳ ಜೊತೆ ರಾತ್ರಿ ಪೂರ್ತಿ ಒಂದೇ ಸಮನೆ ಡಿಂಗ್ ಡಾಂಗ್ ಆಡಿದ 19 ರ ಯುವಕ, ಆದರೆ ಮುಂಜಾನೆ ಏನು ಮಾಡಿದ್ದಾನೆ ಗೊತ್ತೇ?

Comments are closed.