Kannada Story: ಪಿಯುಸಿ ಅಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ ಎಂದು ಮದುವೆಯಾಗುವ ಹುಡುಗಿಗೆ ಮಂಟಪದಲ್ಲಿಯೇ ಏನು ಮಾಡಿದ್ದಾನೆ ಗೊತ್ತೇ? ಇಂಗು ಜನ ಇರ್ತಾರ??

Kannada Story: ಈಗಿನ ಕಾಲದಲ್ಲಿ ಮದುವೆ ವಿಚಾರ ಬಹಳ ಸೂಕ್ಷ್ಮ, ಯಾವಾಗ ಯಾವ ಕಾರಣಕ್ಕೆ ಮದುವೆಗಳು ಮುರಿದು ಹೋಗುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ವಧು ವರರ ನಡುವಿನ ಸಮಸ್ಯೆ ಇಂದ ಮದುವೆಗಳು ಮುರಿದು ಹೋದರೆ, ಇನ್ನು ಕೆಲವು ವಧುವಿನ ಮನೆಯವರು ಅಥವಾ ವರನ ಮನೆಯವರು ಮದುವೆ ಮುರಿಯುವುದಕ್ಕೆ ಕಾರಣವಾಗುತ್ತಾರೆ. ಹೀಗೆ ಮದುವೆ ಮುರಿದಿರುವ ಹಲವು ಘಟನೆಗಳು ವರದಿ ಆಗಿರುವುದನ್ನು ನೋಡಿದ್ದೇವೆ ಕೇಳಿದ್ದೇವೆ, ಹೀಗೆ ಯುಪಿಯಲ್ಲಿ ಒಂದು ಮದುವೆ ಮುರಿದಿದ್ದು, ಕಾರಣ ಕೇಳಿದರೆ ನೀವು ಶಾಕ್ ಆಗುವುದು ಗ್ಯಾರಂಟಿ.

ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 12ನೇ ತರಗತಿ ಪರೀಕ್ಷೆಯಲ್ಲಿ ವಧು ಬಹಳ ಕಡಿಮೆ ಮಾರ್ಕ್ಸ್ ತೆಗೆದಿದ್ದಾಳೆ ಎಂದು ಹುಡುಗ ಮದುವೆ ನಿಲ್ಲಿಸಿದ್ದಾನೆ. ಸೋನಿ ಎನ್ನುವ ಹುಡುಗಿಯ ಜೊತೆಗೆ ಬಗಾನ್ವಾ ಗ್ರಾಮದ ರಾಮಶಂಕರ್ ಅವರ ಮಗ ಸೋನು ಜೊತೆಗೆ ಮದುವೆ ಫಿಕ್ಸ್ ಆಗಿತ್ತು. ಮದುವೆ ಮುರಿದ ನಂತರ ಸೋನು ತಂದೆ, ಪೊಲೀಸರಿಗೆ ದೂರು ನೀಡಿದ್ದು, ವರದಕ್ಷಿಣೆ ವಿಚಾರಕ್ಕೆ ಜಗಳ ಶುರುವಾಗಿ, ಮದುವೆ ನಿಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಸೋನಿ ತಂದೆ, ಹುಡುಗನಿಗೆ 15 ಸಾವಿರದ ಚಿನ್ನದ ಉಂಗುರ ನೀಡಿ, ಮದುವೆಗಾಗಿ 60 ಸಾವಿರ ರೂಪಾಯಿ ಖರ್ಚನ್ನು ಸಹ ಮಾಡಿದ್ದಾರೆ. ಇದನ್ನು ಓದಿ..Kannada News: ಹುಡುಗರ ಪ್ರೀತಿಗೆ ಕೈ ಕೊಟ್ಟು ದೂರ ಹೋದಮೇಲೆ ಪ್ರತಿ ಹುಡುಗಿ ಮಾಡುವ ಕೆಲಸಗಳೇನು ಗೊತ್ತೇ? ತಿಳಿದರೆ ಯಪ್ಪಾ ಊಟ ಮಾಡೋದು ಬಿಡ್ತೀರಾ.

coup wom 26 Kannada Story:
Kannada Story: ಪಿಯುಸಿ ಅಲ್ಲಿ ಕಡಿಮೆ ಅಂಕ ಪಡೆದಿದ್ದಾಳೆ ಎಂದು ಮದುವೆಯಾಗುವ ಹುಡುಗಿಗೆ ಮಂಟಪದಲ್ಲಿಯೇ ಏನು ಮಾಡಿದ್ದಾನೆ ಗೊತ್ತೇ? ಇಂಗು ಜನ ಇರ್ತಾರ?? 2

ಆದರೆ ಮರುದಿನವೇ ವರದಕ್ಷಿಣೆ ಇನ್ನು ಹೆಚ್ಚು ಬೇಕು ಎಂದು ಕೇಳಿದಾಗ, ಹುಡುಗಿ ಮನೆಯವರು ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಮದುವೆ ನಿಲ್ಲಿಸಿದ್ದಾರೆ ಎಂದು ಸೋನಿ ಮನೆಯವರು ಹೇಳಿದ್ದಾರೆ. ಆದರೆ ಹುಡುಗನ ಮನೆಯವರು ಪಿಯುಸಿಯಲ್ಲಿ ಹುಡುಗಿ ಅತ್ಯಂತ ಕಡಿಮೆ ಅಂಕ ತೆಗೆದಿದ್ದಾಳೆ ಎನ್ನುವ ಕಾರಣಕ್ಕೆ ಹುಡುಗ ಮದುವೆ ಬೇಡ ಎಂದಿದ್ದಾನೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಮದುವೆ ನಿಂತಿದ್ದು, ಪೊಲೀಸರು ಮಧ್ಯೆ ಬಂದು ಎರಡು ಕುಟುಂಬಗಳ ನಡುವೆ ಮಾತನಾಡಿ ರಾಜಿ ಮಾಡಿಸುವ ಪ್ರಯತ್ನದಲ್ಲಿದ್ದಾರೆ, ಒಂದು ವೇಳೆ ಈ ಕುಟುಂಬದವರು ಒಪ್ಪದೇ ಹೋದರೆ, ಅಗತ್ಯವಿರುವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Relationship: ಎಲ್ಲಾ ಹುಡುಗರಿಗೂ ಕುಳ್ಳಿಯಾಗಿರುವ ಹುಡುಗಿಯರನ್ನು ನೋಡಿದರೆ, ಮೈ ಎಲ್ಲಾ ಜುಮ್ ಅನ್ನುವುದು ಯಾಕೆ ಗೊತ್ತೇ? ಪ್ರೀತಿ ಯಾಕೆ ಅಷ್ಟೊಂದ್ ಗೊತ್ತೇ?

Comments are closed.