Kannada Story: ಹುಡುಗರಿಗಿಂತ ಹುಡುಗಿಯರಿಗೆ ಯಾಕೆ ಬೇಗ ಕೆಲಸ ಸಿಗುತ್ತೆ ಎಂದಿದ್ದಕ್ಕೆ ಹುಡುಗಿಯರು ಕೊಟ್ಟ ಕಾರಣ ತಿಳಿದರೆ, ಮೈ ಎಲ್ಲಾ ಬೆವತು ಹೋಗ್ತೀರಾ. ಬಾಸ್ ಗಳಿಗೆ ಹುಡುಗಿಯರೇ ಯಾಕೆ ಇಷ್ಟ ಗೊತ್ತೇ?
Kannada Story: ಸಾಮಾನ್ಯನವಾಗಿ ಹುಡುಗರಿಗಿಂತ ಹುಡುಗಿಯರಿಗೆ ಬಹಳ ಬೇಗ ಕೆಲಸ ಸಿಗುತ್ತದೆ. ಹುಡುಗಿಯರು ಹೆಚ್ಚಾಗಿ ಕಷ್ಟಪಡಬೇಕಾದ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಎಲ್ಲಾ ಹುಡುಗಿಯರಿಗೂ ಈ ರೀತಿ ಕೆಲಸ ಸಿಗುವುದಿಲ್ಲ, ಕೆಲವು ಹುಡುಗಿಯರಿಗೆ ಟ್ಯಾಲೆಂಟ್ ಇಲ್ಲದೆ ಹೋದರು ಕೆಲಸ ಸಿಕ್ಕಿರುತ್ತದೆ, ಇನ್ನು ಕೆಲವು ಹುಡುಗಿಯರಿಗೆ ಟ್ಯಾಲೆಂಟ್ ಇದ್ದರು ಅರ್ಹತೆ ಇದ್ದರು ಕೆಲಸ ಸಿಗುವುದಿಲ್ಲ. ಸಿವಿ ಮೇಲೆ ಇರುವ ಆಧಾರದ ಮೇಲು ಕೆಲಸ ಸಿಗುವುದಿಲ್ಲ. ಹೀಗೆ ಆಗುವುದು ಯಾಕೆ ಗೊತ್ತಾ? ಕಾರಣಗಳನ್ನು ಇಂದು ತಿಳಿಸುತ್ತೇವೆ ನೋಡಿ..
CV ಯಲ್ಲಿ ಹಾಕುವ ಫೋಟೋ ನೋಡಿ, ಅದರಲ್ಲಿ ಹುಡುಗಿಯರು ಬೇರೆ ರೀತಿಯ ಬಟ್ಟೆಯಲ್ಲಿರುವ ಫೋಟೋ ಹಾಕಿದರೆ, ಅಂರ್ಹವರನ್ನು ಆಯ್ಕೆ ಮಾಡಿ, ಅವರಿಗೆ ಕೆಲಸ ಕೊಡುತ್ತಾರೆ. ಸ್ಟಡಿಗಳ ಪ್ರಕಾರ ತಿಳಿದುಬಂದಿರುವುದು ಏನು ಎಂದರೆ, ಇಂಟರ್ವ್ಯೂಗೆ ಶಾರ್ಟ್ ಡ್ರೆಸ್ ಧರಿಸಿ ಬಂದಿದ್ದರೆ ಅಂಥವರಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಶಾರ್ಟ್ ಡ್ರೆಸ್ ಕೆಲಸ ಪಡೆಯಲು ಸಹಾಯ ಮಾಡುತ್ತದೆ ಎನ್ನಬಹುದು. ಕೆಲಸ ಕೊಡುವುದಕ್ಕೆ ಶಾರ್ಟ್ ಡ್ರೆಸ್ ಹಾಕುವ ಹುಡುಗಿಯರೇ ಮೊದಲ ಆಯ್ಕೆ ಆಗಿರುತ್ತಾರೆ. ಇಂಟರ್ವ್ಯೂ ಮಾಡುವವರು ಅಂತಹ ಮಹಿಳೆಯರ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ ಎನ್ನಲಾಗುತ್ತದೆ.. ಇದನ್ನು ಓದಿ..Kannada Story: ಸುಂದರಿ ಹೆಂಡತಿಗಾಗಿ ದುಡಿಯಲು ವಿದೇಶಕ್ಕೆ ಹೋದ ಗಂಡ: ಆದರೆ ವಾಪಸ್ಸು ಬರುವಷ್ಟರಲ್ಲಿ ಪತ್ನಿ ಬೆಡ್ ರೂಮ್ ನಲ್ಲಿ ಯಾವ ಪರಿಸ್ಥಿತಿಯಲ್ಲಿ ಸಿಕ್ಕಳು ಗೊತ್ತೇ ಪಾಪ??

ಈ ವಿಚಾರದ ಬಗ್ಗೆ ಪ್ಯಾರಿಸ್ ನಲ್ಲಿ ಒಂದು ಸಮೀಕ್ಷೆ ನಡೆಸಿ, ಹುಡುಗಿಯರು ಧರಿಸುವ ಬಟ್ಟೆ, ಕೆಲಸದ ಮೇಲೆ ಪರಿಣಾಮ ಬೀರುವುದು ಹೇಗೆ ಎಂದು ತಿಳಿಯುವ, ಸಮೀಕ್ಷೆ ನಡೆಸಲಾಗಿದೆ. ಇದರ ಪ್ರಕಾರ, ಒಂದೇ ಥರ CV ಇರುವ ಇಬ್ಬರು ಹುಡುಗಿಯರಿಗೆ 100 ಬೇರೆ ಬೇರೆ ಕೆಲಸಕ್ಕೆ ಅಪ್ಲಿಕೇಶನ್ ಹಾಕಲು ಹೇಳಿದರು, ಇದರಲ್ಲಿ ಪೂರ್ತಿ ಬಟ್ಟೆ ಹಾಕಿರುವ ಹುಡುಗಿಗಿಂತ, ಶರ್ಟ್ ಡ್ರೆಸ್ ಹಾಕಿರುವ ಹುಡುಗಿಗೆ ಹೆಚ್ಚು ಕೆಲಸದ ಆಫರ್ ಬಂದವು. 200ರಲ್ಲಿ 62 ಆಫರ್ ಶಾರ್ಟ್ ಡ್ರೆಸ್ ಧರಿಸುವ ಹುಡುಗಿಗೆ ಸಿಕ್ಕಿತ್ತು. ಇದರಿಂದ ಗೊತ್ತಾಗುವುದು ಏನೆಂದರೆ, ಶಾರ್ಟ್ ಡ್ರೆಸ್ ಧರಿಸುವ ಹುಡುಗಿಯರಿಗೆ ಕೆಲಸ ಮಾಡುವ ಅರ್ಹತೆ ಇಲ್ಲದೆ ಹೋದರು, ಅವರಿಗೆ ಬೇಗ ಕೆಲಸ ಸಿಗುತ್ತದೆ. ಇದನ್ನು ಓದಿ..Kannada News: ನೀವು ಜಸ್ಟ್ 50 ರೂಪಾಯಿ ಇಂದ ಪ್ರಾರಂಭ ಮಾಡಿ, ಲಕ್ಷ ಲಕ್ಷ ಕೂಡ ಗಳಿಸಬಹುದು ಹೇಗೆ ಗೊತ್ತೇ? ಇದಕ್ಕಿಂತ ಬೆಸ್ಟ್ ಆಯ್ಕೆ ಮತ್ತೊಂದಿಲ್ಲ.
Comments are closed.