Kannada News: ನೀವು ಜಸ್ಟ್ 50 ರೂಪಾಯಿ ಇಂದ ಪ್ರಾರಂಭ ಮಾಡಿ, ಲಕ್ಷ ಲಕ್ಷ ಕೂಡ ಗಳಿಸಬಹುದು ಹೇಗೆ ಗೊತ್ತೇ? ಇದಕ್ಕಿಂತ ಬೆಸ್ಟ್ ಆಯ್ಕೆ ಮತ್ತೊಂದಿಲ್ಲ.

Kannada News: ಶೇರ್ ಮಾರ್ಕೆಟ್ ಈಗ ಚಾಲ್ತಿಯಲ್ಲಿರುವ ಹೂಡಿಕೆಯ ವಿಧಾನ. ಇಲ್ಲಿ ನೀವು ಕೇವಲ 50 ರೂಪಾಯಿ ಹೂಡಿಕೆ ಮಾಡಿ ಅದರಿಂದ ಲಕ್ಷಗಟ್ಟಲೇ ಹಣ ಗಳಿಸಬಹುದು, ಇದು ನಂಬಲು ಕಷ್ಟವಾದರೂ ನಿಜ. ಆದರೆ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದು ಸುಲಭವಲ್ಲ ಇಲ್ಲಿ ನೀವು ಬಹಳ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ..ಇಲ್ಲಿ ರಿಸ್ಕ್ ಆಗುವಂಥದ್ದು ಏನು? ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದಕ್ಕಿಂತ ಮೊದಲು ನೀವು ಏನನ್ನು ತಿಳಿದುಕೊಂಡಿರಬೇಕು? ತಿಳಿಸುತ್ತೇವೆ ನೋಡಿ..

ಶೇರ್ ಮಾರ್ಕೆಟ್ ನಲ್ಲಿ ನಿಮಗೆ ಬಹಳಷ್ಟು ಆಯ್ಕೆಗಳು ಸಿಗುತ್ತದೆ. ಇಲ್ಲಿ ನೀವು ₹50 ರಿಂದ ₹500ರವರೆಗೂ ಶೇರ್ ಗಳನ್ನು ಪಡೆಯಬಹುದಾದ ಅನೇಕ ಕಂಪನಿಗಳಿವೆ. ಅವುಗಳ ಮೂಲಕ ನೀವು ನಿಮ್ಮ ಬಜೆಟ್ ಗೆ ತಕ್ಕ ಹಾಗೆ ಶೇರ್ ಖರೀದಿ ಮಾಡಬಹುದು. ಇದರ ಬಗ್ಗೆ ಸ್ವಲ್ಪ ಸ್ಟಡಿ ಮಾಡಿದರೆ, ಮುಂದಿನ ದಿನಗಳಲ್ಲಿ ಒಳ್ಳೆಯ ರೀತಿಯಲ್ಲಿ ರಿಟರ್ನ್ಸ್ ಬರಬಹುದಾದ ಕಂಪನಿ ಯಾವುದು ಎಂದು ನಿಮಗೆ ಐಡಿಯಾ ಸಿಗುತ್ತದೆ. ಆ ರೀತಿಯ ಬಹಳಷ್ಟು ಕಂಪೆನಿಗಳು ಸ್ಟಾಕ್ ಮಾರ್ಕೆಟ್ ನಲ್ಲಿದ್ದು, ಅಲ್ಲಿ ಶೇರ್ ಗಳ ಬೆಲೆ ತುಂನಾ ಕಡಿಮೆ ಇರುತ್ತದೆ, ನಂತರ ಅವುಗಳ ಮೌಲ್ಯ ಹೆಚ್ಚಾಗುತ್ತದೆ. ಇದನ್ನು ಓದಿ..Film News: ನನಗೆ ಬೆನ್ನು ಬರುತ್ತಿದೆ, ಇನ್ನು ಮುಂದೆ ಅದೊಂದು ಕೆಲಸ ಮಾಡಲ್ಲ ಎಂದ ರಶ್ಮಿಕಾ. ನೇರವಾಗಿ ಹೇಳಿದ್ದು ನೋಡಿ ಶಾಕ್ ಆಗಿ ಶೇಕ್ ಆದ ಫ್ಯಾನ್ಸ್. ಪಾಪ ಈ ವಯಸ್ಸಿಗೆ ಏನಾಗಿದೆ ಅಂತೇ ಗೊತ್ತೇ?

money savings scheme Kannada News:
Kannada News: ನೀವು ಜಸ್ಟ್ 50 ರೂಪಾಯಿ ಇಂದ ಪ್ರಾರಂಭ ಮಾಡಿ, ಲಕ್ಷ ಲಕ್ಷ ಕೂಡ ಗಳಿಸಬಹುದು ಹೇಗೆ ಗೊತ್ತೇ? ಇದಕ್ಕಿಂತ ಬೆಸ್ಟ್ ಆಯ್ಕೆ ಮತ್ತೊಂದಿಲ್ಲ. 2

ಇದಕ್ಕೆ ಉದಾಹರಣೆ ಕೊಡುವುದಾದರೆ, 2010ರಲ್ಲಿ ಸಿಂಘನಿ ಕಂಪನಿಯಲ್ಲಿ ಒಂದು ಶೇರ್ ನ ಬೆಲೆ ₹42 ರೂಪಾಯಿ ಇತ್ತು, 2016ರ ಸಮಯಕ್ಕೆ ಇದರ ಬೆಲೆ ₹2143 ರೂಪಾಯಿ ಆಗಿತ್ತು. ಈ ಕಂಪನಿಯಲ್ಲಿ 2010ರಲ್ಲಿ ₹10,000 ರೂಪಾಯಿ ಹೂಡಿಕೆ ಮಾಡಿ 238 ಶೇರ್ ಖರೀದಿ ಮಾಡಿರುವವರು, ₹50 ಲಕ್ಷ ರೂಪಾಯಿ ಪಡೆಯುತ್ತೀರಿ. ಇನ್ಫೋಸಿಸ್ ಕಂಪನಿಯಲ್ಲಿ ಕೂಡ, 1993ರಲ್ಲಿ ಇಲ್ಲಿನ ಶೇರ್ ₹145 ರೂಪಾಯಿ ಆಗಿತ್ತು, ಆಗ 10,000 ಶೇರ್ ಖರೀದಿ ಮಾಡಿದ್ದರೆ, ಇಂದಿಗೆ ಅದರ ಬೆಲೆ 2 ಕೋಟಿ ಆಗಿದೆ. ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದಕ್ಕಿಂತ ಮೊದಲು, ನಿಮ್ಮ ಬಜೆಟ್ ಗೆ ತಕ್ಕ ಹಾಗೆ ಹೂಡಿಕೆ ಮಾಡಿ, ಹಾಗೆಯೇ ಹೂಡಿಕೆ ಮಾಡುವುದಕ್ಕಿಂತ ಮೊದಲು ತಜ್ಞರ ಅಭಿಪ್ರಾಯ ಪಡೆದುಕೊಳ್ಳಿ. ಹಾಗೆಯೇ ಶೇರ್ ಗಳ ಬಗ್ಗೆ ಅರ್ಥ ಮಾಡಿಕೊಳ್ಳಿ. ಇದನ್ನು ಓದಿ..Kannada Story: ಸುಂದರಿ ಹೆಂಡತಿಗಾಗಿ ದುಡಿಯಲು ವಿದೇಶಕ್ಕೆ ಹೋದ ಗಂಡ: ಆದರೆ ವಾಪಸ್ಸು ಬರುವಷ್ಟರಲ್ಲಿ ಪತ್ನಿ ಬೆಡ್ ರೂಮ್ ನಲ್ಲಿ ಯಾವ ಪರಿಸ್ಥಿತಿಯಲ್ಲಿ ಸಿಕ್ಕಳು ಗೊತ್ತೇ ಪಾಪ??

Comments are closed.