Ester Noronha: ಹೀರೊಯಿನ್ ಮಲಗಿಕೊಂಡ್ರೆನೇ ಅವಕಾಶ ಬರೋದು: ಇದ್ದಿದನ್ನು ಇದ್ದ ಹಾಗೆ ಹೇಳಿದ ಯುವ ನಟಿ: ಅವಕಾಶಕ್ಕಾಗಿ ಡಿಮ್ಯಾಂಡ್ ಹೇಗಿರುತ್ತದೆ ಅಂತೇ ಗೊತ್ತೇ?

Ester Noronha: ಬಣ್ಣದ ಲೋಕ ಎಂದೇ ಕರೆಯಲ್ಪಡುವ ಈ ಚಿತ್ರರಂಗ ಎಲ್ಲರೂ ಅಂದುಕೊಂಡಷ್ಟು ಸುಲಭದ ಇಂಡಸ್ಟ್ರಿ ಅಲ್ಲ, ಬಣ್ಣದ ಬದುಕು ಇಲ್ಲಿ ಸಿಗುವುದು ಕೆಲವರು ಅಪರೂಪದ ವ್ಯಕ್ತಿಗಳಿಗೆ ಮಾತ್ರ. ಅದರಲ್ಲೂ ನಟಿಯರು ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಕೆರಿಯರ್ ಆರಂಭದಲ್ಲಿ ಅವರನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ಮಾಡುವವರೇ ಹೆಚ್ಚು. ಹೆಚ್ಚಿನ ನಟಿಯರನ್ನು ಕಮಿಟ್ಮೆಂಟ್ ಕೇಳಲಾಗುತ್ತದೆ.

ester noronha about film industry Ester Noronha:

ಒಳ್ಳೆಯ ಸಿನಿಮಾಗಳಲ್ಲಿ, ಒಳ್ಳೆಯ ಪಾತ್ರಗಳು ಬೇಕು ಎಂದರೆ ಕಮಿಟ್ಮೆಂಟ್ ಕೊಡಬೇಕು ಎಂದು ಡಿಮ್ಯಾಂಡ್ ಮಾಡುವ ನಿರ್ದೇಶಕರು, ನಿರ್ಮಾಪಕರು ಕೂಡ ಇದ್ದಾರೆ. ನಾಯಕರು ಮಾಡುವುದುಂಟು. ಮೊದಲೆಲ್ಲಾ ಈ ವಿಚಾರಗಳು ಹೊರಗೆ ಬರುತ್ತಿರಲಿಲ್ಲ, ಹಾಗೆಯೇ ಮುಚ್ಚಿ ಹೋಗುತ್ತಿದ್ದವು. ಆದರೆ ಈಗ ಮೀ ಟು ಶುರುವಾದ ನಂತರ ಹಲವು ಕಲಾವಿದೆಯರು ತಾವು ಅನುಭವಿಸಿದ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಓದಿ..Chandan Shetty: ಮತ್ತೊಬ್ಬರು ಖ್ಯಾತ ನಟಿಯ ಜೊತೆ ಸ್ಟೆಪ್ಸ್ ಹಾಕಿ ಹಾಡು ಬಿಡುಗಡೆ ಮಾಡುತ್ತಿರುವ ಚಂದನ್ ಶೆಟ್ಟಿ, ಡಾನ್ಸ್ ಮಾಡಲಿರುವ ಅಪ್ಸರೆ ಯಾರು ಗೊತ್ತೇ?? ಅಬ್ಬಬ್ಬಾ ಇವರಾ?

ಇದೀಗ ನಟಿ ಎಸ್ತರ್ ನೋರೋಹಾ ಅವರು ಕೂಡ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇವರು ಇತ್ತೀಚೆಗೆ ನಟಿಸಿದ ಸಂಸ್ಕಾರ್ ಕಾಲೋನಿ ಸಿನಿಮಾ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಇವರಿಗೆ ಬೇಡಿಕೆ ಕೂಡ ಈಗ ಹೆಚ್ಚಾಗಿದೆ. ಸಿಂಗರ್ ನೋಯೆಲ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಎಸ್ತರ್ ಅವರು ನಂತರ ಇಬ್ಬರ ನಡುವೆ ಆದ ಭಿನ್ನಾಭಿಪ್ರಾಯಗಳಿಂದ ವಿಚ್ಛೇದನ ಪಡೆದುಕೊಂಡರು. ಇತ್ತೀಚೆಗೆ ಇವರು ಇಂಟರ್ವ್ಯೂ ಒಂದರಲ್ಲಿ ಕ್ಯಾಸ್ಟಿಂಗ್ ಕೌಚ್ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ..

“ಹೆಣ್ಣುಮಕ್ಕಳಿಗೆ ಎಲ್ಲಾ ಇಂಡಸ್ಟ್ರಿಯಲ್ಲು ತೊಂದರೆಗಳು ತಪ್ಪಿದ್ದಲ್ಲ.. ಚಿತ್ರರಂಗದಲ್ಲಿ ಅವಕಾಶ ಪಡೆಯೋಕೆ, ಏನನ್ನು ಬೇಕಾದರು ಮಾಡುವವರು ಇದ್ದಾರೆ.. ಅಂಥವರಲ್ಲಿ ಕೆಲವು ಜನರು ನನಗೂ ತೊಂದರೆ ಕೊಟ್ಟರು. ಆದರೆ ನಾನು ಆವಕಾಶಕ್ಕಾಗಿ ಅಷ್ಟು ಕೀಳು ಮಟ್ಟಕ್ಕೆ ಇಳಿಯೋದಿಲ್ಲ. ನನ್ನ ಸಿನಿಮಾ ಸೋತರು ಪರವಾಗಿಲ್ಲ.. ಕ್ಯಾಸ್ಟಿಂಗ್ ಕೌಚ್ ಎಲ್ಲಾ ಕಡೆ ಇದೆ, ಇಲ್ಲಿ ನಮ್ಮ ಮಿತಿಯಲ್ಲಿ ನಾವು ಇದ್ದರೆ ಯಾರು ಏನು ಮಾಡೋದಕ್ಕೆ ಸಾಧ್ಯವಿಲ್ಲ..” ಎಂದು ಹೇಳಿದ್ದಾರೆ ನಟಿ ಎಸ್ತರ್ ನೋರೋಹಾ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.