Kannada Astrology: ಶುರುವಾಗುತ್ತಿದೆ ಶುಕ್ರ ದೆಸೆ: ಇನ್ನು 24 ಗಂಟೆಗಳಲ್ಲಿ ಅದೃಷ್ಟ ಆರಾಮವಾಗುತ್ತಿರುವುದು ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಐಷಾರಾಮಿ ಜೀವನ, ಮದುವೆ, ಯಶಸ್ಸು ಇವುಗಳ ಸಂಕೇತ ಎಂದು ಶುಕ್ರ ಗ್ರಹವನ್ನು ಕರೆಯಲಾಗುತ್ತದೆ. ಜಾತಕದಲ್ಲಿ ಶುಕ್ರ ಗ್ರಹವು ಒಳ್ಳೆಯ ಸ್ಥಾನದಲ್ಲಿ ಇದ್ದರೆ, ಆ ವ್ಯಕ್ತಿಯ ಜೀವನದಲ್ಲಿ ಶುಭವಾಗುತ್ತದೆ. ಇದೀಗ ಏಪ್ರಿಲ್ 12ರಂದು ಶುಕ್ರ ಗ್ರಹ ಸ್ಥಾನ ಬದಲಾಯಿಸಿ ತನ್ನದೇ ಆದ ವೃಷಭ ರಾಶಿಗೆ ಪ್ರವೇಶ ಮಾಡಲಿದೆ, ಇದರಿಂದ ಮಹಾದಾನ ರಾಜಯೋಗ ಕೂಡ ಸೃಷ್ಟಿಯಾಗುತ್ತಿದ್ದು, ಈ ಯೋಗದಿಂದ ಹಾಗೂ ಶುಕ್ರನ ಸ್ಥಾನ ಬದಲಾವಣೆ ಇಂದ ಎಲ್ಲಾ ರಾಶಿಗಳಿಗೂ ಒಳ್ಳೆಯದಾಗಲಿದ್ದು, ಕೆಲವು ರಾಶಿಗಳಿಗೆ ಅದೃಷ್ಟವೆ ಬದಲಾಗಲಿದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

vrushabha rashi horo Kannada Astrology:

ವೃಷಭ ರಾಶಿ :- ಶುಕ್ರ ಗ್ರಹ ರಾಶಿ ಬದಲಾಯಿಸಿ ಈ ರಾಶಿಗೆ ಬರುವುದದಿಂದ ಇವರಿಗೆ ಹೆಚ್ಚು ಒಳ್ಳೆಯ ಫಲಗಳು ಸಿಗುತ್ತದೆ, ಜೊತೆಗೆ ಲಾಭ ಕೂಡ ಹೆಚ್ಚಾಗುತ್ತದೆ. ಸಮಾಜದಲ್ಲಿ ನಿಮಗೆ ಪ್ರತಿಷ್ಠೆ ಹೆಚ್ಚಾಗುತ್ತದೆ ಹಾಗೆ ಹಣಕಾಸಿನ ವಿಚಾರದಲ್ಲಿ ಲಾಭವಾಗುತ್ತದೆ. ಸಿನಿಮಾ, ಫ್ಯಾಶನ್ ಲೋಕದಲ್ಲಿ ಇರುವವರಿಗೆ ಪ್ರಯೋಜನ ಜಾಸ್ತಿಯಾಗುತ್ತದೆ. ಇದನ್ನು ಓದಿ..Kannada Astrology: ಇನ್ನು ನಿಮ್ಮ ಕಷ್ಟ 5 ದಿನ ಮಾತ್ರ; ಆಮೇಲೆ ನಿಮ್ಮ ಟಚ್ ಮಾಡೋಕೆ ಕೂಡ ಆಗಲ್ಲ. ಮನೆಯಲ್ಲಿ ಮಲಗಿದ್ದರೂ ಹಣ ಹುಡುಕಿಕೊಂಡು ಬರುತ್ತದೆ. ಯಾವ ರಾಶಿಗಳಿಗೆ ಗೊತ್ತೆ?

ಕರ್ಕಾಟಕ ರಾಶಿ :- ಶುಕ್ರಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ದೊಡ್ಡ ಮಟ್ಟದಲ್ಲಿ ಆರ್ಡರ್ ಸಿಗುತ್ತದೆ. ಹಣದ ಬರುವಿಕೆಯ ಮೂಲಗಳು ಹೆಚ್ಚಾಗುತ್ತದೆ.

kanya Kannada Astrology:

ಕನ್ಯಾ ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ತೊಂದರೆ ಕೊಡುವಂಥ ಹೂಡಿಕೆ ಇಂದಲೂ ಲಾಭ ನೀಡುತ್ತದೆ. ಧರ್ಮ ಹಾಗೂ ಉದ್ಯೋಗ ಎರಡರ ಮೇಲು ಆಸಕ್ತಿ ಹೆಚ್ಚಾಗಿದೆ. ಬೇರೆ ದೇಶಕ್ಕೆ ಹೋಗಬೇಕು ಎಂದುಕೊಂಡಿರುವ ಕನಸು, ನನಸಾಗುತ್ತದೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

ಸಿಂಹ ರಾಶಿ :- ಈ ರಾಶಿಯವರಿಗೆ ಶುಕ್ರ ಗ್ರಹದ ಸ್ಥಾನ ಬದಲಾವಣೆ ಇಂದ ಸಮಾಜದಲ್ಲಿ ಗೌರವ ಮತ್ತು ಒಳ್ಳೆಯ ಹೆಸರು ಬರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ಗೌರವ ಸಿಗುತ್ತದೆ. ಕೆಲಸದಲ್ಲಿ ನಿಮಗೆ ಬಡ್ತಿ ಸಿಗುತ್ತದೆ. ಕೆಲಸ ಇಲ್ಲದೆ ಇರುವವರಿಗೆ ಹೊಸ ಕೆಲಸ ಸಿಗುತ್ತದೆ.

Comments are closed.