Divya Bharti: ಅಂದಿನ ಕಾಲದಲ್ಲಿಯೇ ದೇಶವೇ ನಿಲ್ಲಿಸುವಂತಿದ್ದ ನಟಿ: 18 ವರ್ಷಕ್ಕೆ ಮದುವೆ ಆಯಿತು. ಆದರೆ ಒಂದೇ ವರ್ಷದಲ್ಲಿ ಏನಾಯ್ತು ಗೊತ್ತೇ? ಇಂದು ಕಾಡುತ್ತಿರುವ ಪ್ರಶ್ನೆ ಏನು ಗೊತ್ತೇ?

Divya Bharti: ಭಾರತ ಚಿತ್ರರಂಗ ಅದ್ಭುತವಾದ ಹಾಗೆಯೇ ಬಹಳ ಸುಂದರವಾದ ನಟಿಯರಲ್ಲಿ ಒಬ್ಬರು ನಟಿ ದಿವ್ಯ ಭಾರತಿ. ಬಾಲಿವುಡ್, ತೆಲುಗು ಮತ್ತು ತಮಿಳು ಮೂರು ಭಾಷೆಗಳಲ್ಲಿ ಸಹ ನಟಿಸಿ, ಎಲ್ಲಾ ಕಡೆ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರು ದಿವ್ಯ ಭಾರತಿ (Divya Bharti). ಈ ನಟಿಗೆ ಬಹಳ ಚಿಕ್ಕ ವಯಸ್ಸಿನಲ್ಲೇ ಏನಾಗಿಹೋಯಿತು ಗೊತ್ತಾ?

divya bharti life story kannada news Divya Bharti:

ದಿವ್ಯ ಭಾರತಿ ಅವರು ಹುಟ್ಟಿದ್ದು, 1974ರ ಫೆಬ್ರವರಿ 25ರಂದು ಜನಿಸಿದರು, ತೆಲುಗಿನಲ್ಲಿ ಸುರೇಶ್ ಪ್ರೊಡಕ್ಸನ್ಸ್ ಅವರ ಬೊಬ್ಬಿಲಿ ಸಿಂಹ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅದಾದ ಬಳಿಕ ದಿವ್ಯ ಭಾರತಿ ಅವರು ನಾಗಾರ್ಜುನ (Nagarjuna) ಅವರನ್ನು ಬಿಟ್ಟು ಬೇರೆ ಎಲ್ಲಾ ಸ್ಟಾರ್ ಕಲಾವಿದರ ಜೊತೆಗೆ ನಟಿಸಿ, ತೆಲುಗಿನಲ್ಲಿ ಸಹ ಸ್ಟಾರ್ ಪಟ್ಟಕ್ಕೆ ಏರಿದರು.. ಇದನ್ನು ಓದಿ..Kavya Shaiva: ಕೆಂಡ ಸಂಪಿಗೆಯಲ್ಲಿ ಎಲ್ಲರ ಮನಗೆದ್ದಿರುವ ಸುಮನಾ ರವರ ಲೈಫ್ ಹೇಗಿದೆ ಗೊತ್ತೇ?? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ??

ಇನ್ನು ಬಾಲಿವುಡ್ ನಲ್ಲಿ ಶಾರುಖ್ ಖಾನ್ (Shahrukh Khan) ಅವರಿಂದ ಹಿಡಿದು, ಎಲ್ಲಾ ಸ್ಟಾರ್ ಕಲಾವಿದರುಗಳ ಜೊತೆಗೆ ತೆರೆ ಹಂಚಿಕೊಂಡು, ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರು, ದಿವ್ಯ ಭಾರತಿ ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು, 1992ರಲ್ಲಿ ವಿಶ್ವಾತ್ಮ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ನೀಲಿ ಪನ್ನಾ ಎನ್ನುವ ತಮಿಳು ಸಿನಿಮಾದಲ್ಲಿ ಸಹ ನಟಿಸಿದ್ದರು. ಐದಾರು ತೆಲುಗು ಸಿನಿಮಾಗಳು, ಕೆಲವು ತಮಿಳು ಸಿನಿಮಾ ಹಾಗೆಯೇ ಬಹಳಷ್ಟು ಹಿಂದಿ ಸಿನಿಮಾದಲ್ಲಿಯೂ ನಟಿಸಿದ್ದರು.

1992 ರಿಂದ 1993ರವರೆಗೂ 14 ಸಿನಿಮಾಗಳಲ್ಲಿ ನಟಿಸಿದ್ದ ದಿವ್ಯ ಭಾರತಿ ಅವರು 1992ರ ಮೇ10ರಂದು ಸಾಜಿದ್ ನಾಡಿಯಾವಾಲಾ (Sajid Nadiawala) ಅವರೊಡನೆ ಮದುವೆಯಾದರು. ಆದರೆ ಮದುವೆಯಾದ ಒಂದೇ ವರ್ಷಕ್ಕೆ 1993ರ ಏಪ್ರಿಲ್ 5ರಂದು ಬರುವ ಹಾಗೆ, ವಿಧಿವಶರಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ದಿವ್ಯ ಭಾರತಿ ಅವರಿಗೆ ಆ ರೀತಿ ಆಗಿದ್ದು ನೋಡಿ, ಇಡೀ ಚಿತ್ರರಂಗಕ್ಕೆ ಶಾಕ್ ಆಗಿತ್ತು. ಈಗ ಅವರು ವಿಧಿವಶರಾಗಿ 30 ವರ್ಷಕ್ಕಿಂತ ಹೆಚ್ಚಿನ ಸಮಯ ಕಳೆದಿದ್ದರು, ಈಗಲೂ ಸಹ ದಿವ್ಯ ಭಾರತಿ ಅವರು ವಿಧಿವಶರಾಗಿದ್ದು ಯಾಕೆ ಎಂದು ಸರಿಯಾಫಾ ಕಾರಣ ತಿಳಿದುಬಂದಿಲ್ಲ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.