Toll Plaza: ಮತ್ತೊಮ್ಮೆ ಕಠಿಣ ನಿರ್ಧಾರಕ್ಕೂ ಮುಂದಾದ ಗಡ್ಕರಿ: ಟೋಲ್ ಗಳಲ್ಲಿ ಮತ್ತೊಂದು ಹೊಸ ಬದಲಾವಣೆ. ಏನು ಗೊತ್ತೇ?? ಇದಪ್ಪ ನಿರ್ಧಾರ ಅಂದ್ರೆ.

Toll Plaza: ನಮ್ಮ ದೇಶದಲ್ಲಿ ವಾಹನಗಳನ್ನು ಹೆಚ್ಚಾಗಿ ಚಲಿಸುವವರಿಗೆ ಕಾಡುತ್ತಿದ್ದ ಒಂದು ಸಮಸ್ಯೆ ಟೋಲ್ ತೆರಿಗೆಯ (Toll Tax) ಸಮಸ್ಯೆ ಆಗಿತ್ತು, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಅವರು ಈಗ ಆ ಟೋಲ್ ಟ್ಯಾಕ್ಸ್ ಗೆ ಸಂಬಂಧಿಸಿದ ಹಾಗೆ ಒಂದು ಮುಖ್ಯವಾದ ಘೋಷಣೆ ಮಾಡಿದ್ದಾರೆ. ಈ ಘೋಷಣೆ ವಾಹನಗಳನ್ನು ಓಡಿಸುವ ಎಲ್ಲರ ಮೇಲೆ ಪರಿಣಾಮ ಬೀರಲಿದ್ದು, 2024ರ ಸಮಯಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆಯಂತೆ.

nithin gadkari about toll plaza kannada news Toll Plaza:

ಜೊತೆಗೆ, ಆ ಸಮಯದವೇಳೆಗೆ ಬರೋಬ್ಬರಿ 26 ಹಸಿರು ಎಕ್ಸ್ಪ್ರೆಸ್ ವೇ ಗಳನ್ನು (Green Expressway) ಸಹ ನಿರ್ಮಾಣ ಮಾಡಲಾಗುತ್ತದೆ ಎಂದು ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ನಮ್ಮ ದೇಶದಲ್ಲಿ ಗ್ರೀನ್ ಎಸ್ಕ್ಸ್ಪ್ರೆಸ್ ವೇಗಳು ನಿರ್ಮಾಣವಾದ ನಂತರ ಇಲ್ಲಿನ ರಸ್ತೆಗಳು ಅಮೆರಿಕಾದ ರಸ್ತೆಗಳಿಗೆ ಸರಿಸಮವಾಗಿ ಇರುವ ಹಾಗೆ ಕಾಣಲಿದ್ದು, ಆ ವೇಳೆಗೆ ತಂತ್ರಜ್ಞಾನ ನಿಯಮಗಳು ಎಲ್ಲವೂ ಕೂಡ ಬದಲಾಗಲಿದೆ ಎಂದು ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ.. ಇದನ್ನು ಓದಿ..Kannada News: ಇವರ ಸಾಧನೆಯ ಬದುಕು ತೋರಿಸಲು ಒಂದು ದಿನ ಸಾಕಾಗಿಲ್ಲ, ಮತ್ತೊಂದು ದಿನ ಎಪಿಸೋಡ್ ಮಾಡಿ ಎಂದ ಫ್ಯಾನ್ಸ್. ಅಭಿಮಾನಿಗಳ ಬೇಡಿಕೆ ಯಾರ ಬಗ್ಗೆ ಗೊತ್ತೇ??

ಸರ್ಕಾರವು ಟೋಲ್ ವಸೂಲಿ ಮಾಡುವುಡಕ್ಕೆ ಎರಡು ಆಯ್ಕೆಗಳನ್ನು ನೀಡುವ ಪ್ಲಾನ್ ಅನ್ನು ಸರ್ಕಾರ ಮಾಡಿಕೊಂಡಿದ್ದು, ಅದರಲ್ಲಿ ಮೊದಲನೆಯ ಪ್ಲಾನ್, ಕಾರ್ ಗಳಿಗೆ ಜಿಪಿಎಸ್ ಅಳವಡಿಸುವುದು ಆಗಿದೆ..ಮತ್ತೊಂದು ಆಯ್ಕೆ ನಂಬರ್ ಪ್ಲೇಟ್ ಗಳಿಗೆ ಸಂಬಂಧಿಸಿದ್ದಾಗಿದ್ದು, ಅದರ ಬಗ್ಗೆ ಹೊಸ ಯೋಜನೆಗಳು ಸಿದ್ಧವಾಗುತ್ತಿದೆಯಂತೆ. ಟೋಲ್ ಟ್ಯಾಕ್ಸ್ ಕಟ್ಟದೆ ಇದ್ದರೆ ಶಿಕ್ಷೆಯ ನಿಬಂಧನೆಗಳು ಇರುವುದಿಲ್ಲ ಎಂದಿದ್ದಾರೆ.

ಹಾಗೆಯೇ ಇನ್ನುಮುಂದೆ ಟೋಲ್ ಪಾವತಿ ಮಾಡಲು, ಟೆಕ್ನಾಲಜಿ ಬಳಸಿಕೊಳ್ಳುವ ಪ್ಲಾನ್ ಇದೆ ಎಂದು ಕೂಡ ಹೇಳಿದ್ದಾರೆ. ಇದುವರೆಗೂ ಟೋಲ್ ಹಣ ಕಟ್ಟದೆ ಇದ್ದರೆ ನಿಬಂಧನೆ ಹೇರಿಲ್ಲ, ಟೋಲ್ ವಿಚಾರಕ್ಕೆ ಬಿಲ್ ತರುವ ಮಾತುಕತೆ ನಡೆಯುತ್ತಿದೆ. ಟೋಲ್ ಹಣವನ್ನು ಬ್ಯಾಂಕ್ ಅಕೌಂಟ್ ಇಂದ ಡಿಡಕ್ಟ್ ಆಗುವ ಹಾಗೆ ಮಾಡಲು ಪ್ಲಾನ್ ಮಾಡಲಾಗುತ್ತಿದೆ. ಇದಕ್ಕಾಗಿ ಬೇರೆ ಕ್ರಮ ಇಲ್ಲ. ನಿಮ್ಮ ಖಾತೆಯಿಂದ ನೇರವಾಗಿ ಹಣ ಡಿಡಕ್ಟ್ ಆಗುತ್ತದೆ ಎಂದು ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಇದನ್ನು ಓದಿ..Kannada Business: ಹೆಚ್ಚು ಬೇಡವೇ ಬೇಡ, ಜಸ್ಟ್ 25 ಸಾವಿರ ಹಾಕಿ ಈ ಬಿಸಿನೆಸ್ ಆರಂಭಿಸಿ, ಸಾಕು. ನಿಮ್ಮ ಹಣೆ ಬರಹವೇ ಬದಲಾಯಿಸಿಕೊಳ್ಳಿ.

Comments are closed.