Crime News: ನೋಡಲು ಬೆಣ್ಣೆಯಂತಹ ಹುಡುಗಿ: ಗುಣದಲ್ಲಿ ಅಪ್ಪಟ ಬಂಗಾರ. ಆದರೆ ಈ ರೀತಿ ಹೆಂಡತಿ ಸಿಕ್ಕ ಮೇಲು, ಮದುವೆಯಾದ 7 ತಿಂಗಳಿಗೆ ಏನು ಮಾಡಿದ್ದಾನೆ ಗೊತ್ತೆ?
Crime News: ಈ ಜೋಡಿ ತುಂಬಾ ಮುದ್ದಾದ ಜೋಡಿ ಆಗಿದ್ದರು, ಇವರಿಬ್ಬರಿಗೆ 7 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಇಬ್ಬರು ಬಹಳ ಸಂತೋಷವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದರು. ಇವರ ಗಂಡ ಹತ್ತಿರವಿದ್ದ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಾ, ಮನೆಯವರನ್ನು ನೋಡಿಕೊಳ್ಳುತ್ತಿದ್ದರು. ಇವರಿಬ್ಬರ ದಾಂಪತ್ಯ ಜೀವನ ನೋಡಿ ಅವರ ತಂದೆ ತಾಯಿ ಕೂಡ ಸಂತೋಷ ಪಡುತ್ತಿದ್ದರು. ಆದರೆ ದಾಂಪತ್ಯ ಜೀವನದಲ್ಲಿ ಆದ ಅದೊಂದು ಬದಲಾವಣೆ ಇಂದ ಇವರ ಜೀವನದಲ್ಲಿ ಏನೆಲ್ಲಾ ನಡೆದು ಹೋಗಿದೆ ಗೊತ್ತಾ? ಆಗಿದ್ದೇನು ಗೊತ್ತಾ?

ಈ ಘಟನೆ ನಡೆದಿರುವುದು ತಮಿಳುನಾಡಿನ ಶ್ರೀನಗರದಲ್ಲಿ, ಇಲ್ಲಿ ಶ್ಯಾಮ್ ಹಾಗೂ ಜನಿಲಾ ಎನ್ನುವ ದಂಪತಿಗಳು ವಾಸವಾಗಿದ್ದರು, ಇವರಿಬ್ಬರಿಗೆ 7 ತಿಂಗಳ ಹಿಂದೆ ಮದುವೆಯಾಯಿತು..ಶ್ಯಾಮ್ ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮದುವೆಯ ನಂತರ ಈ ಜೋಡಿ ಬಹಳ ಸಂತೋಷವಾಗಿ ಜೀವನ ನಡೆಸುತ್ತಿದ್ದರು. ನೋಡಲು ಬಹಳ ಮುದ್ದಾಗಿದ್ದ ಈ ಜೋಡಿಯನ್ನು ನೋಡಿದರೆ, ಜನರು ಅಸೂಯೆ ಪಡುತ್ತಿದ್ದರು. ಕೆಲ ದಿನಗಳಿಂದ ಇವರ ಮನೆಯಲ್ಲಿ ಜಗಳಗಳು ಶುರುವಾಗಿದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?
ಇದರಿಂದ ಗಂಡ ಹೆಂಡತಿಯ ನಡುವೆ ಕೂಡ ಮನಸ್ತಾಪ ಶುರುವಾಗಿದ್ದು, ಮಂಗಳವಾರದ ದಿನ ರಾತ್ರಿ ಕೂಡ ಇವರಿಬ್ಬರ ನಡುವೆ ಮತ್ತೆ ಜಗಳ ಶುರುವಾಗಿದೆ. ಇದ್ದಕ್ಕಿದ್ದ ಹಾಗೆ ಇವರಿಬ್ಬರ ನಡುವೆ ಜಗಳ ಯಾಕೆ ಶುರುವಾಯಿತು ಎಂದು ಯಾರಿಗೂ ಗೊತ್ತಿಲ್ಲ. ಆದರೆ, ಜಗಳ ಜಾಸ್ತಿಯಾಗಿ, ಕೋಪದ ಭರದಲ್ಲಿ ಶ್ಯಾಮ್ ಹೆಂಡತಿ ಮೇಲೆ ಹ*ಲ್ಲೆ ಮಾಡಿದ್ದು, ಆಕೆಗೆ ಗಾಯವಾಗಿ, ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಚಿಕಿತ್ಸೆ ಕೊಡುವ ಸಮಯದಲ್ಲೇ..
ಜನಿಲಾ ಉಸಿರು ನಿಲ್ಲಿಸಿದ್ದಾಳೆ.. ಅಷ್ಟು ಚೆನ್ನಾಗಿದ್ದ ಮಗಳಿಗೆ ಇದ್ದಕ್ಕಿದ್ದ ಹಾಗೆ ಹೀಗೆ ಆಗಿದ್ದಕ್ಕೆ ಜನಿಲಾ ತಂದೆ ತಾಯಿ ಕಣ್ಣೀರು ಹಾಕಿದ್ದಾರೆ. ನಂತರ ಆಕೆಯ ತಂದೆ ತಾಯಿ ಶ್ಯಾಮ್ ವಿರುದ್ಧ ಪೊಲೀಸರ ಬಳಿ ದೂರು ನೀಡಿದ್ದು, ಇದೀಗ ಪೊಲೀಸರು ಎಲ್ಲಾ ರೀತಿಯಲ್ಲೂ ತನಿಖೆ ಶುರು ಮಾಡಿದ್ದು, ಶ್ಯಾಮ್ ನನ್ನು ಬಹಳ ಬೇಗ ಬಂಧಿಸಲಿದ್ದಾರೆ. ಇದ್ದಕ್ಕಿದ್ದ ಹಾಗೆ ನಡೆದ ಈ ಘಟನೆ ಸ್ಥಳೀಯ ಜನರಲ್ಲಿ ಸಂಚಲನ ಸೃಷ್ಟಿಸಿತ್ತು, ಇನ್ನು ನೆಟ್ಟಿಗರು ಕೂಡ ಶ್ಯಾಮ್ ವರ್ತನೆಗೆ, ಛೀಮಾರಿ ಹಾಕುತ್ತಿದ್ದಾರೆ.. ಇದನ್ನು ಓದಿ..Business: ವಿದೇಶದಲ್ಲಿಯೂ ಅತಿ ಹೆಚ್ಚು ಡಿಮ್ಯಾಂಡ್ ಹೊಂದಿರುವ ಈ ಬೆಳೆ ಬೆಳೆದು, ಕೋಟಿ ಕೋಟಿ ಗಳಿಸುವುದು ಹೇಗೆ ಗೊತ್ತೇ??
Comments are closed.