Cars: ಜುಜುಬಿ 5 ಲಕ್ಷದ ಒಳಗಡೆ ಕೂಡ ಸಿಗುವ ಅತ್ಯುತ್ತಮ ಕಾರ್ ಗಳು ಯಾವುವು ಗೊತ್ತೇ?? ತಿಳಿದರೆ ಇಂದೇ ಖರೀದಿ ಮಾಡ್ತೀರಾ.

Cars: ಜುಜುಬಿ 5 ಲಕ್ಷದ ಒಳಗಡೆ ಕೂಡ ಸಿಗುವ ಅತ್ಯುತ್ತಮ ಕಾರ್ ಗಳು ಯಾವುವು ಗೊತ್ತೇ?? ತಿಳಿದರೆ ಇಂದೇ ಖರೀದಿ ಮಾಡ್ತೀರಾ.

Cars: ನಮ್ಮ ಭಾರತ ದೇಶದಲ್ಲಿ ಜನರಿಗೆ ಒಳ್ಳೆಯ ಬೆಲೆಗೆ, ಯಾರು ಬೇಕಾದರು ಕೊಂಡುಕೊಳ್ಳಬಹುದಾದ ಬೆಲೆಯಲ್ಲಿ ಸಿಗುವ ಕಾರ್ ಗಳಿಗೆ ಈಗ ಭಾರಿ ಬೇಡಿಕೆ ಇದೆ. ಕಡಿಮೆ ಬಜೆಟ್ ನಲ್ಲಿ ಒಳ್ಳೆಯ ಮೈಲೇಜ್ ಕೊಡುವ ಕಾರ್ ಗಳಿಗೆ ಹೆಚ್ಚು ಬೇಡಿಕೆ ಇದ್ದು, 5 ಲಕ್ಷ ರೂಪಾಯಿಯ ಒಳಗೆ ನೀವು ಖರೀದಿ ಮಾಡಬಹುದಾದಂಥ ಒಳ್ಳೆಯ ಕಾರ್ ಗಳನ್ನು ಇಂದು ನಿಮಗೆ ಪರಿಚಯಿಸುತ್ತೇವೆ..

cars under 5 lac kannada news Cars

Cars: Maruti Suzuki Alto K10: ಈಗ ಮಾರುತಿ ಸುಜುಕಿ ಸಂಸ್ಥೆಯು ಆಲ್ಟೋ 800 ಕಾರ್ ನ ತಯಾರಿಕೆಯನ್ನು ನಿಲ್ಲಿಸಿಬಿಟ್ಟಿದೆ, ಹಾಗಾಗಿ ಯೋಗ ಅತ್ಯಂತ ಅಗ್ಗದ ಬೆಲೆಯ ಕಾರ್ ಎಂದು ಹೆಸರು ಪಡೆದಿರುವುದು ಆಲ್ಟೋ ಕೆ10 ಕಾರ್. 3.99 ಲಕ್ಷ ಬೆಲೆಯ ಈ ಕಾರ್ ನಮ್ಮ ದೇಶದಲ್ಲಿ ಮಾರುಕಟ್ಟೆಯಲ್ಲಿ ಕಮ್ಮಿ ಬೆಲೆಗೆ ಸಿಗುವಂಥ ಒಳ್ಳೆಯ ಕಾರ್ ಗಳಲ್ಲಿ ಒಂದು. ಈ ಕಾರಿನಲ್ಲಿ Apple Car Play ಹಾಗೂ Android Auto ಜೊತೆಗೆ 7 ಇಂಚ್ ಟಚ್ ಸ್ಕ್ರೀನ್, Infotainment System, ಕೀ ಲೆಸ್ ಎಂಟ್ರಿ, Digitized Instrument Cluster ಇದೆ. Hatchback Steering ಮೌಂಟೇಡ್ ನಿಯಂತ್ರಣಗಳು ಕೂಡ ಲಭ್ಯವಿದೆ. ಹಸ್ತದಿಂದ ಬಳಸಬಹುದಾದ, ORVM ಸಹ ಈ ಕಾರ್ ನಲ್ಲಿದೆ. ದೇಶದ ಜನರು ಮುಗಿಬಿದ್ದು ತೆಗೆದುಕೊಳ್ಳುವ ಎಲ್ ಐ ಸಿ ಯೋಜನೆ ಯಾವುದು ಗೊತ್ತೇ?? 50 ಸಾವಿರ ಹಾಕಿದ್ರೆ, 9 ಲಕ್ಷ ಲಾಭ.

Cars: Maruti Suzuki S Presso: ಈ ಕಾರ್ ನ ಬೆಲೆ ಶುರುವಾಗುವುದು 4.25ಲಕ್ಷ ರೂಪಾಯಿಯಿಂದ. ಈ ಕಾರ್ ನಲ್ಲಿ ಸ್ಮಾರ್ಟ್ ಫೋನ್ ಕನೆಕ್ಷನ್, ಡಿಜಿಟಲ್ ಸ್ಪೀಡೋಮೀಟರ್, Touch Screen infotainment system ಇದೆಲ್ಲವೂ ಇದೆ. ರಕ್ಷಣೆಗೆ dual front airbag ಸಹ ಇದೆ, ಹಿಂಭಾಗಕ್ಕೆ ಪಾರ್ಕಿಂಗ್ ಸಂವೇದಕಗಳು, ಸ್ಪೀಡ್ ಅಲರ್ಟ್, EBD ಜೊತೆಗೆ ABS ಹಾಗೂ ಮುಂಭಾಗದಲ್ಲಿ seat belt reminder ಸಹ ಈ ಕಾರ್ ನಲ್ಲಿದೆ..

Renault Kwid: ಈ ಕಾರ್ 1.0 ಲೀಟರ್ ನ ಮೂರು ಸಿಲಿಂಡರ್ NA ಪೆಟ್ರೋಲ್ ಇಂಜಿನ್ ಇರುವ ಒಂದು ಆಯ್ಕೆ ಆಗಿದೆ. ಈ ಕಾರ್ ನಲ್ಲಿರುವ ಇಂಜಿನ್ 68ps ಹಾಗೂ 91nm ಉತ್ಪಾದನೆ ಮಾಡುತ್ತದೆ. ಈ ಕಾರ್ ನ ಬೆಲೆ 4.70 ಲಕ್ಷದಿಂದ ಶುರುವಾಗಿ, 6.33 ಲಕ್ಷ ರೂಪಾಯಿಯವರೆಗೂ ಇದೆ. ರೆನಾಲ್ಟ್ ಕಾರ್ ಗಳ ಪೈಕಿ ರೆನಾಲ್ಟ್ ಕ್ವಿಡ್ 800 ಸಿಸಿ ಇಂಜಿನ್ ಕಾರ್ ನ ಉತ್ಪಾದನೆಯನ್ನು ನಿಲ್ಲಿಸಿದೆ. ಹುಡುಗಿಗೆ ವಯಸ್ಸು ಆಗಿದ್ದರೂ ಪ್ರೀತಿ ಮಾಡಿ ಮದುವೆಯಾದ, ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಕೊನೆಗೆ ಆತನ ಬಾಳು ಏನಾಯ್ತು ಗೊತ್ತೇ?

Comments are closed.