Biriyani: ಸಿಕ್ಕ ಸಿಕ್ಕಲ್ಲಿ ಬಿರಿಯಾನಿ ತಿನ್ನುತ್ತಿದ್ದೀರಾ?? ಮನಸ್ಸಿಗೆ ಬಂದ ಕಡೆ ಬಿರಿಯಾನಿ ತಿನ್ನುವವರು ನೋಡಲೇಬೇಕಾದ ಸುದ್ದಿ. ಏನಾಗಿದೆ ಗೊತ್ತೇ? ಹಿಂದೆ ಏನು ನಡೆಯುತ್ತಿದೆ ಗೊತ್ತೇ?

Biriyani: ಈಗಿನ ಜನರು ಮನೆ ಊಟಕ್ಕಿಂತ ಹೆಚ್ಚಾಗಿ ಹೊರಗಡೆ ಊಟವನ್ನು ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಬಿರಿಯಾನಿ ಎಂದರೆ ಎಲ್ಲರ ಫೇವರೆಟ್. ವೀಕೆಂಡ್ಸ್, ಸಂಡೆ, ವಿಶೇಷ ದಿನಗಳು ಹೀಗೆ ಎಲ್ಲಾ ಸಂದರ್ಭಗಳಲ್ಲಿ ಕೂಡ ಬಿರಿಯಾನಿ ಇರಲೇಬೇಕು. ಆದರೆ ಒಂದು ಹೋಟೆಲ್ ಗೆ ಹೋಗಿ ಬಿರಿಯಾನಿ ತಿನ್ನುವುದಕ್ಕಿಂತ ಮೊದಲು ಅಲ್ಲಿ ಶುಚಿತ್ವ ಇದೆಯಾ? ಚೆನ್ನಾಗಿ ಮಾಡುತ್ತಿದ್ದಾರಾ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು, ಇಲ್ಲದೆ ಹೋದರೆ ನಿಮಗೆ ಮೋಸ ಆಗುವುದರಲ್ಲಿ ಸಂಶಯವಿಲ್ಲ..

biriyani video went viral in twitter Biriyani:
Biriyani: ಸಿಕ್ಕ ಸಿಕ್ಕಲ್ಲಿ ಬಿರಿಯಾನಿ ತಿನ್ನುತ್ತಿದ್ದೀರಾ?? ಮನಸ್ಸಿಗೆ ಬಂದ ಕಡೆ ಬಿರಿಯಾನಿ ತಿನ್ನುವವರು ನೋಡಲೇಬೇಕಾದ ಸುದ್ದಿ. ಏನಾಗಿದೆ ಗೊತ್ತೇ? ಹಿಂದೆ ಏನು ನಡೆಯುತ್ತಿದೆ ಗೊತ್ತೇ? 2

ನಾನ್ ವೆಜ್ ಇಷ್ಟಪಡುವ ಎಲ್ಲರಿಗೂ ಬಿರಿಯಾನಿ ಅಚ್ಚುಮೆಚ್ಚು. ಯಾವುದೇ ಹೋಟೇಲ್ ಗೆ ಹೋದರು ಮೊದಲು ಬಿರಿಯಾನಿ ಆರ್ಡರ್ ಮಾಡುತ್ತಾರೆ. ಬಿರಿಯಾನಿ ಅಂದ್ರೆ ಮೊದಲಿಗೆ ನೆನಪಾಗೋದು ಹೈದರಾಬಾದ್. ಅಲ್ಲಿನ ಬಿರಿಯಾನಿ ರುಚಿಯೇ ಅದ್ಭುತ. ಈಗ ಬಿರಿಯಾನಿ ಎಲ್ಲಾ ಕಡೆ ಲಭಿಸುತ್ತದೆ. ಎಲ್ಲಾ ಸಿಟಿಗಳಿಂದ, ಊರುಗಳಿಂದ ಹಿಡಿದು, ಹಳ್ಳಿ ಹಳ್ಳಿಗಳಲ್ಲಿ ಕೂಡ ಬಿರಿಯಾನಿ ಸಿಗುತ್ತದೆ.

ಇದನ್ನು ಓದಿ: SBI Rules: ಕೊನೆಗೂ ಗ್ರಾಹಕರ ಕಷ್ಟ ಅರ್ಥ ಮಾಡಿಕೊಳ್ಳುತ್ತಿರುವ SBI: ಮತ್ತೊಂದು ಸಿಹಿ ಸುದ್ದಿ. ಬ್ಯಾಂಕ್ ನಲ್ಲಿ ಏನೆಲ್ಲಾ ಸಿಗಲಿದೆ ಗೊತ್ತೇ?

ಬಿರಿಯಾನಿ ಫೇಮಸ್ ಆಗಿರುವ ಹೈದರಾಬಾದ್ ನಲ್ಲಿ ಬಿರಿಯಾನಿ ಹೋಟೆಲ್ ನಲ್ಲಿ ಆಗಿರುವ ಘಟನೆ ಒಂದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂದು ಹೋಟೆಲ್ ಗೆ ಬಿರಿಯಾನಿ ತಿನ್ನುವ ಸಲುವಾಗಿ ಒಬ್ಬ ವ್ಯಕ್ತಿ ಹೋಗಿದ್ದ. ಆತ ಕೈ ತೊಳೆಯಲು ಹೋದಾಗ, ಬಾತ್ ರೂಮ್ ನಲ್ಲಿ ಬಿರಿಯಾನಿ ಅಕ್ಕಿ ತೊಳೆಯುತ್ತಿರುವುದನ್ನು ನೋಡಿ ಶಾಕ್ ಆಗಿದ್ದಾರೆ, ಹೋಟೆಲ್ ಮಾಲೀಕರಿಗೆ ಆ ರೀತಿ ಮಾಡ್ತಿರೋದು ಯಾಕೆ ಎಂದು ಕೇಳಿದ್ದಕ್ಕೆ ಅವರು, ಮೋಟರ್ ಕೆಟ್ಟು ಹೋಗಿದೆ, ಅದಕ್ಕಾಗಿ ಆ ನೀರಿನಲ್ಲಿ ಬಿರಿಯಾನಿ ಅಕ್ಕಿ ತೊಳೆಯುತ್ತಿರುವುದಾಗಿ ಹೇಳಿದ್ದಾರೆ.

ಆಗ ಆ ವ್ಯಕ್ತಿ, ನೀರಿಲ್ಲ ಅಂತ ಬಾತ್ ರೂಮ್ ನೀರಿನಲ್ಲಿ ಅಕ್ಕಿ ತೊಳೆಯುತ್ತೀರಾ, ಇನ್ಮುಂದೆ ಯಾರು ಈ ಹೋಟೆಲ್ ಗೆ ಬರಬಾರದು ಎಂದು ಬೈದು ಹೊರಟು ಹೋಗಿದ್ದಾನೆ. ನಂತರ ಹೋಟೆಲ್ ನಲ್ಲಿ ಆಗಿರುವ ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಹೈದರಾಬಾದ್ ನಲ್ಲಿ ಬಾತ್ ರೂಮ್ ಬಿರಿಯಾನಿ ಸಿಗುತ್ತಿದೆ, ತುಂಬಾ ರುಚಿಯಾಗಿದೆ ಎಂದು ಹೇಳಿ ಟ್ರೋಲ್ ಮಾಡುತ್ತಿದ್ದಾರೆ.

ಇದನ್ನು ಓದಿ: Business Idea: ನಿಮ್ಮ ಮನೆಯಲ್ಲಿ ಖಾಲಿ ಇರುವ ಮೂಲೆಯಲ್ಲಿ ಈ ಗಿಡ ಬೆಳೆಸಿ, ತಿಂಗಳಿಗೆ 50 ಸಾವಿರ ಗಳಿಸಿ. ಹೇಗೆ ಬೆಳೆಸಬೇಕು ಗೊತ್ತೇ??

Comments are closed.