Shani Transit: ಬದಲಾದ ಶನಿ ದೇವ: ಇನ್ನು ಮುಂದೆ ಈ ರಾಶಿಗಳಿಗೆ ಕಷ್ಟ ಕಾಲ ಶುರು. ಶನಿ ಕಾಟ ತಪ್ಪಲು ಏನು ಮಾಡಬೇಕು ಗೊತ್ತೇ??

Shani Transit: ಶನಿದೇವರು ಕರ್ಮಫಲದಾತ, ಶನಿದೇವರು ಪ್ರತಿಯೊಬ್ಬ ವ್ಯಕ್ತಿಯ ಕರ್ಮದ ಅನುಸಾರ ಫಲ ಕೊಡುತ್ತಾನೆ. ಒಂದು ವೇಳೆ ಶನಿದೇವರ ವಕ್ರ ದೃಷ್ಟಿ ಯಾರ ಮೇಲಾದರು ಬಿದ್ದರೆ ಅವರಿಗೆ ಕಷ್ಟ ತಪ್ಪಿದ್ದಲ್ಲ. ಇದೀಗ ಶನಿದೇವರು ತನ್ನ ಸ್ಥಾನ ಬದಲಾಯಿಸಿ, ಶತಭಿಷ ನಕ್ಷತ್ರಕ್ಕೆ ಪ್ರವೇಶ ಮಾಡಿದ್ದು, ಅದರಿಂದ 3 ರಾಶಿಗಳಿಗೆ ಒಳ್ಳೆಯ ಫಲ ಸಿಗುತ್ತಿಲ್ಲ. ಎಚ್ಚರಿಕೆಯಿಂದ ಇರಬೇಕಾದ ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಶ್ಚಿಕ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ತೊಂದರೆ ಆಗುತ್ತದೆ. ಆರ್ಥಿಕವಾಗಿ ಮತ್ತು ಆಸ್ತಿಗೆ ಸಂಬಂಧಿಸಿದ ಹಾಗೆ ತೊಂದರೆ ಆಗುತ್ತದೆ. ನಿಮ್ಮ ಆರೋಗ್ಯದ ಮೇಲೆ ಕೂಡ ಇದರ ಪರಿಣಾಮ ಬೀರಬಹುದು. ವಾಹನ ಓಡಿಸುವಾಗ ಹುಷಾರಾಗಿರಿ.

ಇದನ್ನು ಓದಿ: Astrology: ಸಮಾಜದಲ್ಲಿ ಕಿಂಗ್, ಹಣದದಲ್ಲಿ ಕುಬೇರ. ಶುಕ್ರ ದೆಸೆಯಿಂದ ಕಷ್ಟ ಮುಗಿದು ಅದೃಷ್ಟ ಬರುತ್ತಿರುವುದು ಯಾವ ರಾಶಿಗಳಿಗೆ ಗೊತ್ತೆ??

ಮೀನ ರಾಶಿ :- ಶನಿದೇವರು ಸ್ಥಾನ ಬದಲಾವಣೆ ಮಾಡಿರುವುದರಿಂದ ಈ ರಾಶಿಯವರಿಗೂ ಅಮಂಗಳಕರ ಫಲ ಸಿಗಬಹುದು. ನಿಮ್ಮ ಆರೋಗ್ಯಕ್ಕೆ ಹೆಚ್ಚು ಸಮಸ್ಯೆ ಆಗುವುದರಿಂದ ಹುಷಾರಾಗಿರುವುದು ಒಳ್ಳೆಯದು. ಈ ವೇಳೆ ನಿಮ್ಮ ಖರ್ಚು ಜಾಸ್ತಿಯಾಗುತ್ತದೆ. ಮುಖ್ಯವಾದ ಕೆಲಸ ಇದ್ದರೆ, ಅದನ್ನು ಮಾಡುವುದನ್ನು ತಪ್ಪಿಸಿ, ಯಾಕೆಂದರೆ ತೊಂದರೆ ಉಂಟಾಗಬಹುದು.

ಕರ್ಕಾಟಕ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೂ ಒಳ್ಳೆಯದಾಗುವುದಿಲ್ಲ. ಮಾನಸಿಕ ಮತ್ತು ದೈಹಿಕವಾಗಿ ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆರೋಗ್ಯ ತೊಂದರೆಗಳು ನಿಮ್ಮನ್ನು ಕಾಡಬಹುದು. ಕೆಲಸ ಮಾಡುವ ಕಡೆ ವೈರಿಗಳಿಂದ ದೂರವಿರಿ. ಅವರಿಂದ ತೊಂದರೆ ಆಗಬಹುದು. ಅಗ್ರಿಮೆಂಟ್ ಗೆ ಸೈನ್ ಮಾಡುವುದಕ್ಕಿಂತ ಮೊದಲು ಎರಡು ಸಾರಿ ಯೋಚನೆ ಮಾಡಿ.

ಇದನ್ನು ಓದಿ: Jio Cinema Plans: ಫ್ರೀ ಇದ್ದ ಜಿಯೋ ಸಿನೆಮಾಗೆ ಚಂದಾದಾರಿಕೆ ಆರಂಭ: ಆದರೂ ಖುಷಿ ಸುದ್ದಿ ಕೊಟ್ಟ ಅಂಬಾನಿ: ಪ್ಯಾಕ್ ಬೆಲೆ ಎಷ್ಟು ಕಡಿಮೆ ಗೊತ್ತೇ? 2 ರುಪಾಯಿಗೆ ಕೂಡ ಏನೆಲ್ಲಾ ಸಿಗುತ್ತೆ ಗೊತ್ತೇ??

Comments are closed.