LIC Policy: 87 ರೂಪಾಯಿ ಗಳಂತೆ ಕೂಡಿತ್ತು, ಹನ್ನೊಂದು ಲಕ್ಷ ರೂಪಾಯಿ ಸ್ವಂತ ಮಾಡಿಕೊಳ್ಳುವುದು ಹೇಗೆ ಗೊತ್ತೇ?? Best LIC Policy

LIC Policy: ಈಗ ಎಲ್.ಐ.ಸಿ ಯಲ್ಲಿ ಅನೇಕ ಯೋಜನೆಗಳು ಜನರಿಗೆ ಉಳಿತಾಯದ ಸಲುವಾಗಿಯೂ ಮಾಡಲಾಗಿದೆ. ಪಾಲಿಸಿ ಜೊತೆಗೆ ಇದರಲ್ಲಿ ಒಳ್ಳೆಯ ಆದಾಯ ಕೂಡ ಪಡೆಯಬಹುದು. ಅಂಥ ಯೋಜನೆಗಳಲ್ಲಿ ಆಧಾರ್ ಶಿಲಾ ನೀತಿ ಯೋಜನೆ ಕೂಡ ಒಂದು. ಈ ಯೋಜನೆಯಲ್ಲಿ ಉತ್ತಮ ಆದಾಯ ಪಡೆಯಬಹುದು. ಇದರಲ್ಲಿ ಹೂಡಿಕೆ ಮಾಡಿದರು ಸಹ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ. ಇದರಲ್ಲಿ ವಿಮೆ ಜೊತೆಗೆ ಉಳಿತಾಯ ಪ್ರಯೋಜನ ಕೂಡ ಇದೆ.

best lic policy with low investment LIC Policy:

ಈ ಯೋಜನೆ ಮಹಿಳೆಯರಿಗೆಂದೇ ವಿಶೇಷವಾಗಿ ತಂದಿರುವ ಅದ್ಭುತವಾದ ಯೋಜನೆ ಆಗಿದೆ. ಈ ಯೋಜನೆಯಲ್ಲಿ ನೀವು ದಿನಕ್ಕೆ ₹87 ರೂಪಾಯಿ ಹೂಡಿಕೆ ಮಾಡುವ ಮೂಲಕ, ಮೆಚ್ಯುರಿಟಿ ಸಮಯಕ್ಕೆ ಹೆಚ್ಚು ಹಣ ಪಡೆಯುತ್ತೀರಿ..ಇಡಿ ದತ್ತಿ, ಲಿಂಕ್ ಮಾಡಸ್ ಇರುವ, ಪರ್ಸನಲ್ ಲೈಫ್ ಇನ್ಷುರೆನ್ಸ್ ಆಗಿದೆ, ಈ ಪಾಲಿಸಿಯು ಪಾಲಿಸಿದಾರರ ಕುಟುಂಬಕ್ಕೆ ಸಾವಿನ ಸಮಯದಲ್ಲಿ ಹಣಕಾಸಿನ ರಕ್ಷಣೆ ನೀಡುತ್ತದೆ. ಹಾಗೆಯೇ ಈ ಯೋಜನೆಯಿಂದ ದೀರ್ಘಅವಧಿಯ ತನಕ ಹಣ ಸಂಗ್ರಹಣೆ ಮಾಡಲು ಸಹಾಯ ಮಾಡುತ್ತದೆ.

ಇದನ್ನು ಓದಿ: Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??

8 ರಿಂದ 55 ವರ್ಷದ ಒಳಗಿನ ಎಲ್ಲಾ ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯ ಮೆಚ್ಯುರಿಟಿ ಸಮಯ ಮಿನಿಮಮ್ 10 ರಿಂದ 20ವರ್ಷಗಳ ವರೆಗು ಇರುತ್ತದೆ. ಹಾಗೆಯೇ ಮ್ಯಾಕ್ಸಿಮಮ್ 70 ವರ್ಷ ಇರುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಮ್ಯಾಕ್ಸಿಮಮ್ 3 ಲಕ್ಷ ಆಗಿರುತ್ತದೆ. ಇದಕ್ಕೆ ನೀವು ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವ ವಾರ್ಷಿಕ..

ನಿಮಗೆ ಅನುಕೂಲ ಆಗುವ ಹಾಗೆ ಕಟ್ಟಬಹುದು. ಅಥವ 15 ವರ್ಷದ ಹೆಣ್ಣುಮಕ್ಕಳು ದಿನಕ್ಕೆ 87 ರೂಪಾಯಿ ಹೂಡಿಕೆ ಮಾಡುತ್ತಾ ಬಂದರೆ, 1 ವರ್ಷದಲ್ಲಿ ₹31,755 ರೂಪಾಯಿ ಆಗುತ್ತದೆ..ಹಾಗೆಯೇ 10 ವರ್ಷಗಳು ಉಳಿತಾಯ ಮಾಡಿದರೆ ₹3,17,550 ರೂಪಾಯಿ ಆಗುತ್ತದೆ. ಉಳಿತಾಯ ಕಟ್ಟಿದ ನಂತರ ಮೆಚ್ಯುರಿಟಿ ಸಮಯದಲ್ಲಿ ಒಟ್ಟು 11 ಲಕ್ಷ ನಿಮ್ಮ ಕೈ ಸೇರುತ್ತದೆ.

ಇದನ್ನು ಓದಿ: Business Idea: ಇಡೀ ಭಾರತದಲ್ಲಿ ಡಿಮ್ಯಾಂಡ್ ಇರುವ ಈ ಉದ್ಯಮ ಆರಂಭಿಸಿ. ಲೈಫ್ ನಲ್ಲಿ ಬೇಗ ಸೆಟ್ಲ್ ಆಗಿ. ಅದು ನಿಮ್ಮ ಹಳ್ಳಿಯಲ್ಲಿಯೇ ಆರಂಭಿಸಿ, ಕಿಂಗ್ ಆಗಿ.

Comments are closed.