Pawan Kalyan Priyanka Jawalkar: ಕೋಟಿ ಕೋಟಿ ಕೊಟ್ಟರು ಪವನ್ ಕಲ್ಯಾಣ್ ಜೊತೆ ಸಿನಿಮಾ ಮಾಡುವುದಿಲ್ಲ ಎಂದ ನಟಿ ಪ್ರಿಯಾಂಕಾ: ಕಾರಣ ಏನಂತೆ ಗೊತ್ತೇ??

Pawan Kalyan Priyanka Jawalkar: ಟಾಲಿವುಡ್ ನ ಸ್ಟಾರ್ ಹೀರೋ ಪವನ್ ಕಲ್ಯಾಣ್ (Pawan Kalyan). ಇವರಿಗೆ ದೊಡ್ಡ ಮಾಸ್ ಫ್ಯಾನ್ ಬೇಸ್ ಇದೆ. ಸಿನಿಮಾ ರಾಜಕೀಯ ಎರಡರಲ್ಲೂ ಸಕ್ರಿಯವಾಗಿದ್ದು, ಹೆಸರು ಮಾಡಿದ್ದಾರೆ. ಪವನ್ ಕಲ್ಯಾಣ್ ಅವರು ಈಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇವರ ಜೊತೆಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗಬೇಕು ಎಂದು ಎಲ್ಲಾ ಹೀರೋಯಿನ್ ಗಳು ಬಯಸುತ್ತಾರೆ..

priyanka jawalkar about pavan kalyan Pawan Kalyan Priyanka Jawalkar:

ಬ್ಯುಸಿ ಇದ್ದರು ಡೇಟ್ಸ್ ಸರಿಪಡಿಸಿಕೊಂಡು ಸಿನಿಮಾಗೆ ಓಕೆ ಹೇಳುತ್ತಾರೆ. ಆದರೆ ನಟಿ ಪ್ರಿಯಾಂಕ ಜವಾಲ್ಕರ್ ಅವರು ತಮಗೆ ಅವಕಾಶ ಸಿಕ್ಕರೂ ಕೂಡ ಪವನ್ ಕಲ್ಯಾಣ್ ಅವರ ಜೊತೆಗೆ ನಟಿಸುವುದಿಲ್ಲ ಎಂದು ಹೇಳಿದ್ದಾರೆ. ನಟಿ ಪ್ರಿಯಾಂಕ ಜವಾಲ್ಕರ್ ಅವರು ವಿಜಯ್ ದೇವರಕೊಂಡ (Vijay Devarakonda)

Kannada News, Kannada Trending News, Live News Kannada,
Best News in Kannada, News in Kannada, top news kannada, live trending news,
live news, kannada live,

ಅವರ ಟ್ಯಾಕ್ಸಿವಾಲಾ ಸಿನಿಮಾ ಮೂಲಕ ಹೀರೋಯಿನ್ ಆಗಿ ಎಂಟ್ರಿ ಕೊಟ್ಟು, ಬಳಿಕ ಕೆಲವು ಸಿನಿಮಾಗಳ ಮೂಲಕ ಸುದ್ದಿಯಾಗಿದ್ದಾರೆ..

ಇದನ್ನು ಓದಿ: Prabhudeva: ನಯನತಾರ ಮೋಸ ಮಾಡಿದ ಬಳಿಕವೂ, ಕಷ್ಟದಲ್ಲಿ ಇದ್ದರೂ ಪ್ರಭುದೇವ ಎರಡನೇ ಮದುವೆಯಾಗಿದ್ದು ಯಾಕೆ ಗೊತ್ತೇ?? ಅದೊಂದು ಕಾರಣ ಏನು ಗೊತ್ತೇ?

ಇದೀಗ ಪವನ್ ಕಲ್ಯಾಣ್ ಅವರ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ. ಅವರು ಹೇಳಿರುವುದು ಏನು ಎಂದರೆ.. “ನಾನು ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ, ನನಗೆ ಅವರಂದ್ರೆ ಹುಚ್ಚು, ಪವನ್ ಅವರ ತಮ್ಮುಡು ಸಿನಿಮಾವನ್ನು 20 ಸಾರಿ ನೋಡಿದ್ದೇನೆ.. ಅಷ್ಟು ದೊಡ್ಡ ಅಭಿಮಾನಿ ನಾನು, ಅವರನ್ನು ಒಬ್ಬ ಅಭಿಮಾನಿಯಾಗಿ, ದೂರದಿಂದ ನೋಡಲು ಇಷ್ಟಪಡುತ್ತೇನೆ. ಅವರ ಜೊತೆಗೆ ನಟಿಸಬೇಕು ಎಂದು ದೊಡ್ಡ ಆಸೆ ನನಗೆ ಇಲ್ಲ..

ಪವನ್ ಕಲ್ಯಾಣ್ ಅವರೊಡನೆ ನಟಿಸುವ ಅವಕಾಶ ಸಿಕ್ಕರೂ ನಾನು ಮಾಡುವುದಿಲ್ಲ ಎಂದು ಹೇಳುತ್ತೇನೆ.. ಅಷ್ಟು ದೊಡ್ಡ ಸ್ಟಾರ್ ಆಗಿದ್ದರು ಬಹಳ ಸಿಂಪಲ್ ಆಗಿರೋದಕ್ಕೆ ಹೇಗೆ ಸಾಧ್ಯ ಎಂದು ನನಗೆ ಅನ್ನಿಸುತ್ತದೆ..” ಎಂದು ಹೇಳಿದ್ದಾರೆ. ಪ್ರಿಯಾಂಕ ಅವರು ಈ ರೀತಿಯ ಹೇಳಿಕೆ ಕೊಟ್ಟಿರುವುದು ಪ್ರಚಾರಕ್ಕಾಗಿ, ಅವಕಾಶಕ್ಕಾಗಿ ಪ್ರಯತ್ನಪಟ್ಟು ಅವಕಾಶ ಸಿಗದೆ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಪವನ್ ಕಲ್ಯಾಣ್ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.

ಇದನ್ನು ಓದಿ: Business Idea: ಕೆಲಸ ಬಿಟ್ಟು ಉದ್ಯಮ ಆರಂಭಿಸಿ ಲಕ್ಷ ಲಕ್ಷ ದುಡಿಯುತ್ತಿರುವ ಮಹಿಳೆ: ನೀವು ಕೂಡ ಶುರು ಮಾಡಿ ದುಡ್ಡು ಗಳಿಸಿ. ಇದಕ್ಕಿಂತ ಉದಾಹರಣೆ ಬೇಕೇ??

Comments are closed.