Horoscope: ಮಂಗಳ ಗ್ರಹದ ಆಶೀರ್ವಾದ ಪಡೆದು, ಇನ್ನು 82 ದಿನಗಳ ಕಾಲ ಅಪಾರ ಸಂಪತ್ತು ಗಳಿಸುವ ರಾಶಿಗಳು ಯಾವುವು ಗೊತ್ತೇ??

Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಗ್ರಹವನ್ನು ಸಾಹಸ ಮತ್ತು ಧೈರ್ಯದ ಪ್ರತೀಕ ಎಂದು ಕರೆಯುತ್ತಾರೆ. ಇಂಥ ಮಂಗಳ ಗ್ರಹದ ಸ್ಥಾನ ಬದಲಾವಣೆ ಆದರೆ ಅದು ಎಲ್ಲಾ ಗ್ರಹಗಳ ಮೇಲು ಪರಿಣಾಮ ಬೀಳುತ್ತದೆ. ಮೇ10ರಂದು ಕರ್ಕಾಟಕ ರಾಶಿಯಲ್ಲಿ ಮಂಗಳ ಗ್ರಹದ ಗೋಚರ ಆಗುತ್ತಿದ್ದು, ಇದರಿಂದ 4 ರಾಶಿಗಳಿಗೆ ವಿಶೇಷವಾದ ಪ್ರಯೋಜನ ಸಿಗಲಿದೆ. ಆ ರಾಶಿಗಳು ಯಾವುವು? ಅವುಗಳಿಂದ ಆಗುವ ಬದಲಾವಣೆ ಏನು? ತಿಳಿಸುತ್ತೇವೆ ನೋಡಿ..

horocope these zodiac signs will get benefits Horoscope:

ಕನ್ಯಾ ರಾಶಿ :- ಮಂಗಳ ಗ್ರಹದ ಗೋಚರ ಈ ರಾಶಿಯವರ ಹಣಕಾಸಿನ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಇವರು ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಬ್ಯುಸಿನೆಸ್ ಮಲ್ಲಿ ಲಾಭದ ಜೊತೆಗೆ, ಬ್ಯುಸಿನೆಸ್ ವಿಸ್ತರಣೆ ಮಾಡಲು ಹೆಚ್ಚು ಅವಕಾಶ ಸಿಗುತ್ತದೆ. ನಿಮ್ಮ ಖರ್ಚು ಕಡಿಮೆ ಆಗುವುದರ ಜೊತೆಗೆ ಫ್ರೆಂಡ್ಸ್ ಜೊತೆಗೆ ಎಂಜಾಯ್ ಮಾಡುವ ಅವಕಾಶ ಸಿಗುತ್ತದೆ. ಈ ವೇಳೆ ನಿಮ್ಮ ಸಂಗಾತಿಯ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ.

ಇದನ್ನು ಓದಿ: Astrology: ಸಮಾಜದಲ್ಲಿ ಕಿಂಗ್, ಹಣದದಲ್ಲಿ ಕುಬೇರ. ಶುಕ್ರ ದೆಸೆಯಿಂದ ಕಷ್ಟ ಮುಗಿದು ಅದೃಷ್ಟ ಬರುತ್ತಿರುವುದು ಯಾವ ರಾಶಿಗಳಿಗೆ ಗೊತ್ತೆ??

ವೃಷಭ ರಾಶಿ :- ಮಂಗಳ ಗ್ರಹದ ಗೋಚರ ಈ ರಾಶಿಯವರಿಗೆ ಒಳ್ಳೆಯ ಫಲ ತರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ವೈರಿಗಳ ಪ್ರಾಬಲ್ಯ ಹೆಚ್ಚಾಗಬಹುದು, ಆದರೆ ಈ ವೇಳೆ ಅವರನ್ನು ಸೋಲಿಸುವ ಅವಕಾಶ ನಿಮಗೆ ಸಿಗುತ್ತದೆ. ಈ ವೇಳೆ ನೀವು ಟ್ರಿಪ್ ಗೆ ಹೋಗುವ ಅವಕಾಶ ಸಿಗುತ್ತದೆ.

ಧನು ರಾಶಿ :- ಮಂಗಳ ಗ್ರಹದ ಗೋಚರ ಈ ರಾಶಿಯವರಿಗೆ ಸಂತೋಷ ತರುತ್ತದೆ. ಈ ವೇಳೆ ಇದ್ದಕ್ಕಿದ್ದ ಹಾಗೆ ನಿಮಗೆ ಹಣಕಾಸಿನ ವಿಷಯದಲ್ಲಿ ಲಾಭ ಸಿಗುತ್ತದೆ. ಬಹಳ ಸಮಯದಿಂದ ತೊಂದರೆ ಕೊಡುತ್ತಿರುವ ಹಿರಿಯರ ಆಸ್ತಿ ಹಾಗೂ ಹಣ ನಿಮಗೆ ಸಿಗಬಹುದು. ಸಾಲವಾಗು ಕೊಟ್ಟಿರುವ ಹಣ ವಾಪಸ್ ಬರುತ್ತದೆ. ಮನೆಯಲ್ಲಿ ಪ್ರೀತಿ ಜಾಸ್ತಿಯಾಗುತ್ತದೆ.

ಇದನ್ನು ಓದಿ: Business Idea: ಇಡೀ ಭಾರತದಲ್ಲಿ ಡಿಮ್ಯಾಂಡ್ ಇರುವ ಈ ಉದ್ಯಮ ಆರಂಭಿಸಿ. ಲೈಫ್ ನಲ್ಲಿ ಬೇಗ ಸೆಟ್ಲ್ ಆಗಿ. ಅದು ನಿಮ್ಮ ಹಳ್ಳಿಯಲ್ಲಿಯೇ ಆರಂಭಿಸಿ, ಕಿಂಗ್ ಆಗಿ.

ಮೀನ ರಾಶಿ :- ಮಂಗಳ ಗ್ರಹದ ಗೋಚರ ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಬಲ ನೀಡುತ್ತದೆ. ಈ ವೇಳೆ ನಿಮ್ಮ ಆದಾಯ ಜಾಸ್ತಿ ಆಗುವುದರ ಜೊತೆಗೆ ಕೆಲಸದಲ್ಲು ಬದಲಾವಣೆ ಆಗುವ ಸಾಧ್ಯತೆ ಇದೆ. ಓದುವುದಕ್ಕಾಗಿ ನೀವು ವಿದೇಶಕ್ಕೆ ಹೋಗಬಹುದು. ಕೋರ್ಟ್ ಕೇಸ್ ಗಳ ತೀರ್ಪು ನಿಮ್ಮ ಪರವಾಗಿ ಆಗುತ್ತದೆ. ಮನೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯುವುದರಿಂದ ಜೀವನದಲ್ಲಿ ನೆಮ್ಮದಿ ಇರುತ್ತದೆ.

Comments are closed.