Multibagger Stocks: ಈ ಮೂರು ಕಂಪನಿಗಳ ಶೇರ್ ಗಳು ಕಳೆದ ಮೂರು ತಿಂಗಳಿನಲ್ಲಿ ಡಬಲ್ ಹಣ ಗಳಿಸಿವೆ: 1 ಲಕ್ಷ ಎರಡು ಲಕ್ಷವಾಗಿದೆ. ಈ ಕೂಡಲೇ ಖರೀದಿ ಮಾಡಿ, ಶ್ರೀಮಂತರಾಗಿ.

Multibagger Stocks: ಏಪ್ರಿಲ್ ತಿಂಗಳು ಮುಗಿಯುವ ಸಮಯಕ್ಕೆ ಹಣ ಹೂಡಿಕೆ ಮಾಡಿರುವವರಿಗೆ ಮಲ್ಟಿ ಬ್ಯಾಗರ್ ರಿಟರ್ನ್ಸ್ ನೀಡಿರುವ ಹಲವು ಶೇರ್ ಗಳಿವೆ. ಈ ಶೇರ್ ಗಳ ಪೈಕಿ ಪಲ್ಸರ್ ಇಂಟರ್ನ್ಯಾಷನಲ್, WS ಇಂಡಸ್ಟ್ರೀಸ್, IB ಇನ್ಫೋಟೆಕ್ ಸೇರಿದಂತೆ ಇನ್ನು ಕೆಲವರು ಕಂಪನಿಗಳಿಸ್. ಇಲ್ಲಿ ಹಣ ಗಳಿಸುವ ಶೇರ್ ಗಳು ಪೆನ್ನಿ ಸ್ಟಾಕ್ ಗಳ ಸಾಲಿಗೆ ಸೇರುತ್ತದೆ. ನೀವು ಕೂಡ ಈ ಶೇರ್ ಗಳನ್ನು ಖರೀದಿ ಮಾಡಿ ಶ್ರೀಮಂತರಾಗಬಹುದು..

these shares doubled money in past 3 months Multibagger Stocks:

1.ಪಲ್ಸರ್ ಇಂಟರ್ನ್ಯಾಷನಲ್ (Pulsar International) :- ಏಪ್ರಿಲ್ ತಿಂಗಳಿನಲ್ಲಿ ಬಂದಿಯರುವ ಸೂಚ್ಯಂಕದ ಪ್ರಕಾರ ಈ ಸಂಸ್ಥೆಯ ಶೇರ್, ₹45 ರೂಪಾಯಿಯಿಂದ ₹108ಕ್ಕೆ ಏರಿಕೆ ಆಗಿತ್ತು. ಈ ವೇಳೆ ಶೇರ್ ಗಳಲ್ಲಿ ಹೂಡಿಕೆ ಮಾಡಿರುವವರಿಗೆ 40% ಲಾಭವಾಗಿದೆ. ಕಳೆದ ವಾರ ಐದು ಬ್ಯುಸಿಜೆಸ್ ದಿನಗಳಲ್ಲಿ ಶೇರ್ ಗಲಿ ಅಪ್ಪರ್ ಸರ್ಕ್ಯೂಟ್ ತಾಗಿದೆ, ಮೈಲ್ರೋಮುಅಪ್ ಸ್ಟಾಕ್ ₹32ಕೋಟಿ ಮಾರ್ಕೆಟ್ ವ್ಯಾಲ್ಯೂ ಹೊಂದಿದ್ದು, ಶುಕ್ರವಾರ ಕೇವಲ ₹799 ಅಷ್ಟು ಬ್ಯುಸಿನೆಸ್ ನಡೆಸಿದೆ. ಇದೀಗ ಇದು ಫ್ಲೋಟ್ ಸ್ಟಾಕ್ ಆಗಿದೆ ಎಂದು ಹಾಗೆಯೇ ಅಪಾಯ ಇದ್ದರು ಹೂಡಿಕೆ ಮಾಡಲು ಇಚ್ಛಿಸುವವರಿಗೆ ಇದು ಅರ್ಹವಾಗಿದೆ.

ಇದನ್ನು ಓದಿ: Smartphone Tricks: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಇಂಟೆರೆನೆಟ್ ಸ್ಲೋ ಆಗಿದೆಯಾ?? ಹಾಗಿದ್ದರೆ ಈ ಚಿಕ್ಕ ಕೆಲಸ ಮಾಡಿ, ಸ್ಪೀಡ್ ತಡೆದುಕೊಳ್ಳಲು ಆಗಲ್ಲ ಅಷ್ಟು ಬರುತ್ತದೆ.

2.WS ಇಂಡಸ್ಟ್ರೀಸ್ :- ಏಪ್ರಿಲ್ ನಲ್ಲಿ ಈ ಸಂಸ್ಥೆಯ ಸ್ಟಾಕ್ ₹32.55 ರಿಂದ ₹73.95ಗೆ ಏರಿಕೆ ಆಗಿದೆ. ತಿಂಗಳ ಸಮಯದಲ್ಲಿ ಸ್ಟಾಕ್ ಬೆಲೆ ಕೂಡ 125ಗಿಂತ ಹೆಚ್ಚಾಗಿದೆ. ಕಳೆದ ವಾರದ ಎಲ್ಲಾ ಬ್ಯುಸಿನೆಸ್ ಡೇ ಸಮಯದಲ್ಲಿ ಸ್ಮಾಲ್ ಜ್ಯಾವ್ ಸ್ಟಾಕ್ ಅಪ್ಪರ್ ಸರ್ಕ್ಯೂಟ್ ತಾಗಿದೆ. ಈ ಸ್ಟಾಕ್ YTD ಆಧಾರದ ಮೇಲೆ ಹೂಡಿಕೆ ಮಾಡಿರುವವರು 350% ಗಿಂತ ಹೆಚ್ಚು ಲಾಭ ನೀಡಿದೆ.

3.IB Infotech :-ಈ ಸ್ಮಾಲ್ ಕ್ಯಾಪ್ ಸ್ಟಾಕ್ 2023ರ ಏಪ್ರಿಲ್ ನಲ್ಲಿ ಮಲ್ಟಿ ಬ್ಯಾಗರ್ ರಿಟರ್ನ್ಸ್ ನೀಡಿದೆ. ಈ ಸ್ಟೇಜ್ ₹62.24 ಇಂದ ₹142.42 ರೂಪಾಯಿಗೆ ಬೆಳೆದಿದೆ. ಇದು 130% ಲಾಭ ಆಗಿದೆ. ಇದು ಕಡಿಮೆ ವ್ಯಾಪಾರ ಇರುವ ಮೈಕ್ರೋ ಕ್ಯಾಪ್ ಸ್ಟಾಕ್ ಗಳಲ್ಲಿ ಒಂದು, ಕಳೆದ ಶುಕ್ರವಾರ ₹18 ಕೋಟಿ ಮಾರ್ಕೆಟ್ ವ್ಯಾಲ್ಯೂ ಇಂದ ಮುಗಿದಿದೆ.

ಇದನ್ನು ಓದಿ: Pension Lic Policy: ಪ್ರತಿ ತಿಂಗಳು 11 ಸಾವಿರ ಪೆನ್ಷನ್ ಬೇಕು ಎಂದರೆ, ಈ ಚಿಕ್ಕ ಪಾಲಿಸಿ ತಗೋಳಿ ಸಾಕು: ಕಷ್ಟ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ಯಾವುದು ಗೊತ್ತೇ?

Comments are closed.