SIP Savings: ಕೇವಲ ನೂರು ರೂಪಾಯಿಯಂತೆ ಉಳಿಸಿದರು ಕೂಡ 10 ಲಕ್ಷ ಗಳಿಸಬಹುದು. ಹೇಗೆ ಗೊತ್ತೇ?? ಇವೆಲ್ಲ ಹೇಗೆ ಸಾಧ್ಯ ಗೊತ್ತೇ??
SIP Savings: ಈಗ ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯ ಎನ್ನುವುದು ಬಹಳ ಮುಖ್ಯ. ಆದರೆ ಈಗ ಹಣವನ್ನು ಸಂಪಾದನೆ ಮಾಡುವುದು ಅಷ್ಟು ಸುಲಭವಲ್ಲ, ಒಳ್ಳೆಯ ಕಡೆಗಳಲ್ಲಿ ಬುದ್ಧಿವಂತರಾಗಿ ಹೂಡಿಕೆ ಮಾಡಿದರೆ, ದೊಡ್ಡ ಮಟ್ಟದಲ್ಲಿ ರಿಟರ್ನ್ಸ್ ಪಡೆಯಬಹುದು..ದಿನಕ್ಕೆ ಕೇಬಳ 100 ರೂಪಾಯಿ ಉಳಿಸುವ ಮೂಲಕ ನೀವು ಮಿಲಿಯನೇರ್ ಆಗಬಹುದು. ಇದು ಬಹಳ ಸುಲಭ, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದರಿಂದ ಅಪಾರಾಯ ಇರುತ್ತದೆ ಎನ್ನುವುದು ನೆನಪಿನಲ್ಲಿ ಇರಲಿ.

ಆದರೆ ಇನ್ವೆಸ್ಟ್ಮೆಂಟ್ ಮಾಡುವುದರಿಂದ ನಿಮಗೆ ಲಾಭವಂತು ಸಿಗುತ್ತದೆ. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಇದಕ್ಕಾಗಿ ಮೊದಲು ನೀವು ಒಂದು ಒಳ್ಳೆಯ ಮ್ಯೂಚುವಲ್ ಫಂಡ್ ಪ್ಲಾನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಹಾಗು ಇದರಲ್ಲಿ ದಿನಕ್ಕೆ 100 ರೂಪಾಯಿ ಉಳಿಸಬೇಕು, ಪ್ರತಿ ತಿಂಗಳು ಮ್ಯೂಚುವಲ್ ಫಂಡ್ ನಲ್ಲಿ ₹3000 ರೂಪಾಯಿ ಹೂಡಿಕೆ ಮಾಡಿ. ಹೀಗೆ 30 ವರ್ಷಗಳ ಕಾಲ ಹೂಡಿಕೆ ಮಾಡಬೇಕು.
ಇದನ್ನು ಬಿಟ್ಟು, ನೀವು ಹೂಡಿಕೆ ಮಾಡುವ ಹಣದ ಮೇಲೆ ಪ್ರತಿ ತಿಂಗಳು ನಿಮಗೆ 12% ಲಾಭ ಸಿಗುತ್ತದೆ., ಇಷ್ಟು ಲಾಭವನ್ನು ನೀವು ನಿರೀಕ್ಷೆ ಮಾಡಬಹುದು. ಹೀಗೆ ಹೂಡಿಕೆ ಮಾಡಿಕೊಂಡು ಬಂದರೆ, ಮೆಚ್ಯುರಿಟಿ ಸಮಯದಲ್ಲಿ ನಿಮ್ಮ ಕೈಗೆ ₹1.1 ಕೋಟಿ ರೂಪಾಯಿ ಸಿಗುತ್ತದೆ. 30 ವರ್ಷಗಳ ಕಾಲ ಹೂಡಿಕೆ ಮಾಡುವ ಸಮಯದಲ್ಲಿ ನೀವು ಹೂಡಿಕೆ ಮಾಡುವುದು 10.8ಲಕ್ಷ ರೂಪಾಯಿ..
ಈ ಹೂಡಿಕೆಯ ಮೇಲೆ ನಿಮಗೆ 95.1ಲಕ್ಷ ರೂಪಾಯಿ ಲಾಭದ ಫಲವಾಗಿ ಸಿಗುತ್ತದೆ. ಇಷ್ಟು ಹಣದಿಂದ ನೀವು ಐಷಾರಾಮಿ ಜೀವನ ನಡೆಸಬಹದು. ಮ್ಯೂಚುವಲ್ ಫಂಡ್ ಗಳಲ್ಲಿ ಮೋಸ ಆಗುವ ಸಾಧ್ಯತೆಗಳು ಹೆಚ್ಚಾಗಿರುವ ಕಾರಣ, ಇದರಲ್ಲಿ ಹೂಡಿಕೆ ಮಾಡುವುದಕ್ಕಿಂತ ಮೊದಲು, ತಜ್ಞರ ಬಳಿ ಸಲಹೆ ಪಡೆಯುವುದು ಒಳ್ಳೆಯದು.
Comments are closed.