News: ಮೂರು ವರ್ಷಗಳ ಕಾಲ ಪ್ರೀತಿ ಮಾಡಿದಳು, ಹುಡುಗ ಹೇಳಿದ ಆಗೇ ಕೇಳಿದಳು. ಆದ ಕೊನೆಗೆ ಏನಾಗಿ ಹೋಯ್ತು ಗೊತ್ತೇ??
News: ಇಂದು ನಾವು ನಿಮಗೆ ಹೇಳುತ್ತಿರುವುದು ರಜಿತ ಎನ್ನುವ ಹುಡುಗಿಯ ಕಥೆ. ಈ ಹುಡುಗಿಗೆ ಈಗ 19 ವರ್ಷ. ಶಾಲೆಯಲ್ಲಿ ಓದುತ್ತಿದ್ದಾಗಲೇ ಈಕೆಗೆ ವೆಂಕಟೇಶ್ ಎನ್ನುವ ಹುಡುಗನ ಪರಿಚಯವಾಯಿತು. ಇಬ್ಬರು ಒಂದೆರಡು ವರ್ಷಗಳ ಕಾಲ ಪ್ರೀತಿಸಿದರು. ಇಬ್ಬರು ಮದುವೆ ಆಗಬೇಕು ಎಂದು ನಿರ್ಧಾರ ಮಾಡಿದ್ದಕ್ಕೆ, ಮನೆಯವರು ಕೂಡ ಒಪ್ಪಿ ಮದುವೆಗೆ ಏರ್ಪಾಡು ಮಾಡಿದರು. ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು, ಆದರೆ ಹುಡುಗ ಮಾಡಿದ ಅದೊಂದು ಕೆಲಸದಿಂದ ಹುಡುಗಿ ಎಂಥ ನಿರ್ಧಾರ ತೆಗೆದುಕೊಂಡಿದ್ದಾಳೆ ಗೊತ್ತಾ?

ಈ ಘಟನೆ ನಡೆದಿರುವುದು ಕರೀಂನಗರ ಜಿಲ್ಲೆಯ ತಿಮ್ಮಾಪುರ ಮಂಡಲದ ಪೊಲಂಪಲ್ಲಿ ಗ್ರಾಮದಲ್ಲಿ, ಈ ಹುಡುಗಿ ರಜಿತಾ ರೆಡ್ಡಿ, ಈಕೆ ತನ್ನ ತಂದೆ ತಾಯಿ ಜೊತೆಗೆ ವಾಸ ಮಾಡುತ್ತಿದ್ದಳು. ಶಾಲೆಯಲ್ಲಿ ಓದುವಾಗ ಮಲ್ಲಾಪುರ ಗ್ರಾಮದ ಪಲ್ಲೆ ವೆಂಕಟೇಶ್ ಎಂನುಬ ಹುಡುಗನನ್ನು ಭೇಟಿಯಾದಳು. ಇಬ್ಬರು ಕೆಲ ದಿನಗಳು ಮಾತನಾಡಿದ ನಂತರ ಪ್ರೀತಿ ಶುರುವಾಗಿತ್ತು., 3 ವರ್ಷಗಳ ಕಾಲ ಇಬ್ಬರು ಪ್ರೀತಿಸಿದರು. ಮನೆಯಲ್ಲಿ ವಿಷಯ ಗೊತ್ತಾದಾಗ ತಾನು ವೆಂಕಟೇಶ್ ಜೊತೆಗೆ ಮದುವೆ ಆಗುತ್ತೇನೆ ಎಂದು ಹೇಳಿದ್ದಾಳೆ.
ಮೊದಲಿಗೆ ವೆಂಕಟೇಶ್ ಮನೆಯವರು ವರದಕ್ಷಿಣೆ ಕೇಳಿದರು. ನಂತರ ಆಕೆಯ ತಂದೆ ತಾಯಿ ಒಪ್ಪಿ ಇಬ್ಬರಿಗೂ ಮದುವೆ ನಿಶ್ಚಯ ಮಾಡಿದರು, ಇಬ್ಬರಿಗೂ ಮದುವೆಗೆ ಬಟ್ಟೆ ಕೂಡ ಖರೀದಿ ಮಾಡಿದರು. ಆಗಿನಿಂದ ವೆಂಕಟೇಶ್ ರಜಿತಾ ಜೊತೆಯಲ್ಲಿ ತನಗೆ ಮಾಡುಗೆ ಬೇಡ ಎಂದು ಹೇಳಿದ್ದಾನೆ. ಆಕೆಯ ವೆಂಕಟೇಶ್ ಅನ್ನು ಎಷ್ಟು ಒಪ್ಪಿಸಲು ಟ್ರೈ ಮಾಡಿದರು ಕೂಡ ಆತ ಒಪ್ಪಲಿಲ್ಲ. ಇದರಿಂದ ರಜಿತಾ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು.
ಹುಡುಗ ಮದುವೆ ಬೇಡ ಎಂದ ಕಾರಣಕ್ಕೆ ಆಕೆ ಕೀಟನಾಶಕ ಕುಡಿದು, ಉಸಿರು ನಿಲ್ಲಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆಕೆಯನ್ನು ನೋಡಿದ ಮನೆಯವರು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ನೀಡಿದ ಚಿಕಿತ್ಸೆ ಫಲ ನೀಡದೆ, ಕಳೆದ ಶುಕ್ರವಾರ ರಜಿತಾ ವಿಧಿವಶರಾಗಿದ್ದಾರೆ..ಇದರಿಂದ ಆಕೆಯ ತಂದೆ ತಾಯಿ ಕಣ್ಣೀರು ಹಾಕುತ್ತಿದ್ದು, ಪೊಲೀಸರ ಬಳಿ ದೂರು ನೀಡಿದ್ದಾರೆ. ಇದೀಗ ಪೊಲೀಸರು ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Comments are closed.