Sai Pallavi: ಸಾಯಿ ಪಲ್ಲವಿ ರವರು ಇಷ್ಟ ಪಟ್ಟ ಏಕೈಕ ಹೀರೋ ಯಾರು ಗೊತ್ತೇ?? ಎಷ್ಟೊಂದು ಜನ ಇದ್ದರೂ ಈಕೆಗೆ ಇಷ್ಟ ಆ ವಯಸ್ಸಾದವನು ಮಾತ್ರ. ಯಾರು ಗೊತ್ತೇ?
Sai Pallavi: ನಟಿ ಸಾಯಿಪಲ್ಲವಿ ಅವರು ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎನ್ನುವ ವಿಷಯ ಗೊತ್ತೇ ಇದೆ. ಅವರ ಸಿನಿಮಾ ಬಿಡುಗಡೆಯಾಗಿ ಇನ್ನೇನು ಒಂದು ವರ್ಷ ಆಗುತ್ತಿದೆ, ಆದರೆ ಇವರಿಗೆ ಕ್ರೇಜ್ ಮಾತ್ರ ಕಡಿಮೆ ಆಗುತ್ತಿಲ್ಲ. ಸಾಯಿಪಲ್ಲವಿ ಅವರು ಒಂದು ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ, ಆ ಸಿನಿಮಾ ಖಂಡಿತವಾಗಿ ಚೆನ್ನಾಗಿರುತ್ತದೆ ಎನ್ನುವುದು ಅಭಿಮಾನಿಗಳಿಗೆ ಅವರ ಮೇಲಿರುವ ನಂಬಿಕೆ..

ಇವರು ನಟಿಸಿ ತುಂಬಾ ಸಮಯ ಆಗಿದೆ ಎಂದು ಎಲ್ಲರಿಗೂ ಅನ್ನಿಸಿರಬಹುದು, ಅದರೆ ಸಾಯಿಪಲ್ಲವಿ ಅವರು ತಮ್ಮ ಫೇವರೆಟ್ ನಿರ್ದೇಶಕ ಶೇಖರ್ ಕಮ್ಮುಲ ಅವರ ನಿರ್ದೇಶನದಲ್ಲಿ ಒಂದು ವೆಬ್ ಸೀರೀಸ್ ನಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಹಾಗೆಯೇ ನಟ ಶಿವ ಕಾರ್ತಿಕೇಯನ್ ಅವರೊಡನೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಸಿನಿಮಾ ಮುಹೂರ್ತ ಇತ್ತೀಚೆಗೆ ನಡೆಯಿತು. ಇವರು ಚಿತ್ರರಂಗದಿಂದ ಸ್ವಲ್ಪ ದೂರವೇ ಇದ್ದಾರೆ. ಇದನ್ನು ಓದಿ..Sudharani: ರಾಜ್ಯವೇ ಮೆಚ್ಚಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್: ಮಾಧವ – ತುಳಸಿ ಜೀವನದಲ್ಲಿ ಬದಲಾವಣೆ. ಏನಾಗಲಿದೆ ಗೊತ್ತೇ??
ಆದರೆ ಸಾಯಿಪಲ್ಲವಿ ಅವರಿಗೆ ಸಂಬಂಧಿಸಿದ ಹಾಗೆ ವಿಷಯಗಳು ವೈರಲ್ ಆಗುತ್ತಲೇ ಇರುತ್ತದೆ. ಇದುವರೆಗೂ ಸಾಯಿ ಪಲ್ಲವಿ ಅವರು ಎಷ್ಟು ಸಿನಿಮಾಗಳಲ್ಲಿ ಎಷ್ಟೋ ಹೀರೋಗಳ ಜೊತೆಗೆ ನಟಿಸಿದ್ದಾರೆ. ಆದರೆ ಅವರ ಫೇವರೆಟ್ ಹೀರೋ ಯಾರು ಗೊತ್ತಾ? ಅದನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಸಾಯಿಪಲ್ಲವಿ ಅವರ ಫೇವರೆಟ್ ಹೀರೋ ಮತ್ಯಾರು ಅಲ್ಲ, ಉಲಗನಾಯಗನ್ ಕಮಲ್ ಹಾಸನ್ ಅವರು.
ಚಿಕ್ಕ ವಯಸ್ಸಿನಿಂದಲೂ ಕಮಲ್ ಹಾಸನ್ ಅವರ ಫ್ಯಾನ್ ಆಗಿರುವವರು ಸಾಯಿಪಲ್ಲವಿ, ಜ್ಯೋತಿಕ ಅವರು ಸಾಯಿಪಲ್ಲವಿ ಅವರ ಫೇವರೆಟ್ ನಟಿ. ಕಮಲ್ ಹಾಸನ್ ಅವರೊಡನೆ ನಟಿಸಬೇಕು ಎಂದು ಆಸೆ ಇದೆ, ಅದು ಯಾವಾಗ ನೆರವೇರುತ್ತೆ ಗೊತ್ತಿಲ್ಲ ಎಂದಿದ್ದಾರೆ. ನೆಟ್ಟಿಗರು ಮಾತ್ರ, ಅಷ್ಟು ವಯಸ್ಸಾದ ಹೀರೋ ಇಷ್ಟಾನ ಎಂದು ತಮಾಷೆ ಮಾಡುತ್ತಿದ್ದಾರೆ. ಇದನ್ನು ಓದಿ..Job Openings: ನೀವು ಹತ್ತನೇ ತರಗತಿ ಪಾಸ್ ಆಗಿದ್ದೀರಾ: ಹಾಗಿದ್ದರೆ ಖಾಲಿ ಇವೆ 9,360 ಸರ್ಕಾರಿ ಉದ್ಯೋಗಗಳು: ಅರ್ಜಿ ಹಾಕಿ ಕೆಲಸ ಪಡೆಯಿರಿ. ಎಲ್ಲಿ ಗೊತ್ತೇ??
Comments are closed.