Nita Ambani: ನೀತಾ ಅಂಬಾನಿ ಬಳಸುವ ಈ ಫೋನ್ ಗಳ ಬೆಲೆ ಕೇಳಿದರೆ, ನಿಜಕ್ಕೂ ಜೀವನ ಬೇಕಾ ಎನಿಸುತ್ತದೆ. ಯಪ್ಪಾ ಏನು ಫೋನ್ ಬೆಲೆ ಇಷ್ಟೊಂದಾ??

Nita Ambani: ನಮ್ಮ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಮುಖೇಶ್ ಅಂಬಾನಿ, ಇವರ ಐಷಾರಾಮಿ ಜೀವನ, ಅದ್ಧೂರಿ ಲೈಫ್ ಸ್ಟೈಲ್ ಇದೆಲ್ಲವನ್ನು ನೋಡಿದರೆ, ಒಂದು ಕ್ಷಣ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಂಡು ಬೆರಗುಗಣ್ಣಿನಿಂದ ನೋಡುವುದು ಖಂಡಿತ. ಇವರ ಮನೆಯೇ ಎಷ್ಟು ದೊಡ್ಡದಿದೆ ಎಂದರೆ, 600 ಕ್ಕಿಂತ ಹೆಚ್ಚು ಜನ ಮನೆಯಲ್ಲಿ ಕೆಲಸ ಮಾಡುವವರೇ ಇದ್ದಾರೆ. ಇನ್ನು ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

nita ambani phone cost details Nita Ambani:

ಇವರು ಬಳಸುವ ವಸ್ತುಗಳು, ಇವರಿಗೆ ಅಡುಗೆ ಮಾಡುವ ಶೆಫ್ ಎಲ್ಲವು ಸ್ಪೆಷಲ್ ಆಗಿಯೇ ಇರುತ್ತದೆ. ಹೀಗೆ ಇವರ ಹತ್ತಿರ ಕೆಲಸ ಮಾಡುವವರಿಗೆ ಸರ್ಕಾರಿ ನೌಕರರಿಗಿಂತ ಹೆಚ್ಚಿನ ಸಂಬಳ ಸಿಗುತ್ತದೆ. ನೀತಾ ಅಂಬಾನಿ ಅವರು ಬಳಸುವ ಪ್ರತಿಯೊಂದು ವಸ್ತು ಕೂಡ ಬೆಲೆ ಬಾಳುವಂಥದ್ದು. ಇವರ ಚಪ್ಪಲಿ, ಸೀರೆ ಇಂದ ಹಿಡಿದು ಪ್ರತಿಯೊಂದು ವಸ್ತು ಕೂಡ ದುಬಾರಿ. ಇತ್ತೀಚೆಗೆ ನೀತಾ ಅಂಬಾನಿ ಅವರ ಫೋನ್ ಬಗ್ಗೆ ಚರ್ಚೆ ಶುರುವಾಗಿದ್ದು, ಇವರು ಫೋನ್ ಗೆ ಕೊಡುತ್ತಿರುವ ಬೆಲೆಯಲ್ಲಿ ವಿಮಾನವನ್ನೇ ಖರೀದಿ ಮಾಡಬಹುದು ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ.. Realme C55: ಮಾರಾಟ ಆರಂಭವಾದ 300 ನಿಮಿಷದಲ್ಲಿ ಲಕ್ಷ ಜನರು ಖರೀದಿ ಮಾಡಿದ ಈ ಫೋನ್ ಬೆಲೆ 10999 ಮಾತ್ರ. ವಿಶೇಷತೆ ಏನು ಗೊತ್ತೇ?? ತಿಳಿದರೆ ನೀವು ಖರೀದಿ ಮಾಡ್ತೀರಾ.

ನೀತಾ ಅಂಬಾನಿ ಅವರು ಬಳಸುವ ಅಷ್ಟು ಬೆಲೆಬಾಳುವ ಫೋನ್ ಯಾವುದು ಎಂದು ತಿಳಿಸುತ್ತೇವೆ ನೋಡಿ.. ಇವರು ಪ್ರಪಂಚದ ಅತಿಹೆಚ್ಚು ಬೆಲೆಯ ಸ್ಮಾರ್ಟ್ ಫೋನ್ ಬಳಸುತ್ತಾರೆ. ಇವರ ಹತ್ತಿರ ಇರುವುದು ಫಾಲ್ಕನ್ ಸೂಪರ್ ನೋವಾ ಐಫೋನ್ 6 ಪಿಕ್ ಡೈಮಂಡ್ ಮೊಬೈಲ್ ಆಗಿಫ್. ಇದು ಪ್ರಪಂಚದ ಅತ್ಯಂತ ದುಬಾರಿ 5 ಸ್ಮಾರ್ಟ್ ಫೋನ್ ಗಳಲ್ಲಿ ಒಂದು. ಇದರಲ್ಲಿರುವ ಪಿಂಕ್ ಕಲರ್ ಡೈಮಂಡ್ ಬೆಲೆ ಬಹಳ ದುಬಾರಿ, ಅದರಿಂದಲೇ ಈ ಫೋನ್ ಬೆಲೆ ಅಷ್ಟು ದುಬಾರಿ ಅತಿದೆ..

ಈ ಐಫೋನ್ 6 ತಯಾರಿ ಮಾಡಿದಾಗ, ಈ ಐಫೋನ್ ಅನ್ನು 24 ಕ್ಯಾರೆಟ್ ಚಿನ್ನ ಬಳಸಿ ತಯಾರಿಸಲಾಯಿತು. ಫೋನ್ ನ ಹಿಂದೆ ಪಿಂಕ್ ಡೈಮಂಡ್ ಇಡಲಾಗಿದೆ. ಈ ಫೋನ್ ನ ಬೆಲೆ $48.5 ಮಿಲಿಯನ್ ಡಾಲರ್ ಅಂದರೆ ಭಾರತದ ಹಣದಲ್ಲಿ ಸುಮಾರು ₹395 ಕೋಟಿ ರೂಪಾಯಿ ಆಗಿದೆ.. ಸುಮಾರು 400 ಕೋಟಿ ಬೆಲೆ ಬಾಳುವ ಫೋನ್ ಬಳಸುವುದು ಸಾಮಾನ್ಯವಾದ ವಿಷಯ ಅಂತೂ ಅಲ್ಲ.. ಒಂದು ಫೋನ್ ಗೆ ಇಷ್ಟು ಕೋಟಿ ಖರ್ಚು ಮಾಡಿದ್ದಾರೆ ಎಂದರೆ, ಇವರ ಐಷಾರಾಮಿ ಜೀವನ ಹೇಗಿರಬಹುದೋ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Buy Laptop Mobile: ಯಾವುದಾದರೂ ಶೋ ರೂಮ್ ಗೆ ಹೋಗಿ, ಅರ್ಧ ಬೆಲೆಗೆ ಮೊಬೈಲ್ ಅಥವಾ ಲ್ಯಾಪ್ಟಾಪ್ ಖರೀದಿ ಮಾಡುವುದು ಹೇಗೆ ಗೊತ್ತೇ? ಇದೊಂದನ್ನು ಹೇಳಿ, ಅವರೇ ಅರ್ಧ ಬೆಲೆಗೆ ಕೊಡುತ್ತಾರೆ.

Comments are closed.