Marriage: ಪ್ರತಿ ಒಬ್ಬರೂ ಮದುವೆ ಆಗಲೇ ಬೇಕು. ಯಾಕೆ ಗೊತ್ತೇ?? ಈ ಮೂರು ಕಾರಣಗಳನ್ನು ತಿಳಿದರೆ ಮತ್ತೆ ಮತ್ತೆ ಮದುವೆ ಆಗ್ತೀರಾ.

Marriage: ಅನೇಕ ಜನರು ಮದುವೆ ಆಗುವುದಕ್ಕಿಂತ ಮೊದಲು ಮದುವೆ ಆಗುವ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಾರೆ. ಆದರೆ ಈಗ ಮದುವೆ ಬಗೆಗಿನ ಯೋಚನೆಗಳು ಬದಲಾಗಿದೆ. ಜನರು ಈಗ ಬೇಗ ಮದುವೆಯಾಗಲು ಬಯಸುವುದಿಲ್ಲ. ಜೀವನದಲ್ಲಿ ಒಂದು ಸ್ಥಾನ ತಲುಪಿದ ನಂತರವೇ ಮದುವೆ ಆಗಲು ಬಯಸುತ್ತಾರೆ. ಆದರೆ ಕೆಲವರು 30 ವರ್ಷ ಆಗಿದ್ದರು ಸಹ ಮದುವೆ ಆಗದೆ ಹಾಗೆಯೇ ಉಳಿದಿರುತ್ತಾರೆ.

why everyone should get married Marriage:

ಕೆಲಸ ಸಿಕ್ಕಿ, ಜೀವನದಲ್ಲಿ ಸೆಟ್ಲ್ ಆದ ನಂತರ ಮದುವೆ ಆಗಬೇಕು ಎನ್ನುತ್ತಾರೆ. ಆದರೆ ಮದುವೆ ಯಾಕೆ ಆಗಬೇಕು? ಕಾರಣಗಳನ್ನು ತಿಳಿಸುತ್ತೇವೆ ನೋಡಿ.. ಪ್ರತಿ ಮನುಷ್ಯ ಮೂರು ಋಣಗಳ ಜೊತೆಗೆ ಹುಟ್ಟುತ್ತಾನೆ, ಮೊದಲನೆಯದು ಋಷಿಯ ಋಣ, ಎರಡನೆಯದು ದೇವರ ಋಣ, ಮೂರನೆಯದು ತಂದೆಯ ಋಣ. ಈ ಋಣಗಳನ್ನು ತೀರಿಸಬೇಕಾಗಿರುವುದು ಒಬ್ಬ ವ್ಯಕ್ತಿಯ ಕರ್ತವ್ಯ ಆಗಿರುತ್ತದೆ. ಈ ಋಣ ತೀರಿಸದೆ ಇದ್ದರೆ ಮತ್ತೆ ಹುಟ್ಟಿ ಬರಬೇಕಾಗುತ್ತದೆ. ಮನುಷ್ಯನ ಜನ್ಮಕ್ಕೆ ಉದ್ದೇಶ ಇರುತ್ತದೆ. ಇದನ್ನು ಓದಿ..Kannada News: ದಿಡೀರ್ ಎಂದು ಪತ್ನಿಯ ಡಿಂಗ್ ಡಾಂಗ್ ಫೋಟೋಗಳು ಗಂಡನ ಫೋನ್ ಗೆ ಬಂದವು: ಪತ್ನಿ ಚಕ್ಕಂದ ನೋಡಿ ಗಂಡ ಮಾಡಿದ್ದೇನು ಗೊತ್ತೇ??

ಹಾಗಾಗಿ, ಈ ಋಣಗಳಿಂದ ಮುಕ್ತಿ ಪಡೆಯಲು ಯಜ್ಞ ಮಾಡುವುದು, ವೇದದ ಅಧ್ಯಯನ ಮಾಡುವುದು, ಮಕ್ಕಳನ್ನು ಪಡೆಯುವುದು ಇದೆಲ್ಲವು ಮನುಷ್ಯರ ಕರ್ತವ್ಯ ಆಗಿರುತ್ತದೆ.. ಇಲ್ಲಿ ತಂದೆಯ ಋಣದ ಬಗ್ಗೆ ನೀವು ತಿಳಿದುಕೊಂಡಿರಬೇಕು. ತಂದೆ ತಾಯಿ ನಮ್ಮ ದೇವರು. ನಮಗೆ ಜನ್ಮ ನೀಡಿ, ನಮ್ಮನ್ನು ಬೆಳೆಸಿದವರ ಋಣವನ್ನು ನಾವು ತೀರಿಸಬೇಕು.

ವಂಶವನ್ನು ಬೆಳೆಸಿಕೊಂಡು ಹೋಗುತ್ತಿರುವ ಪಿತೃ ದೇವತೆಗಳಿಗೆ ತರ್ಪ ನಾಡಿ ಕ್ರಿಯೆಗಳನ್ನು ಮಾಡಿ ಯೋಗ್ಯವಾದ ಸಂತಿತಿ ಪಡೆಯುವ ಮೂಲಕ ತಂದೆಯ ಋಣವನ್ನು ತೀರಿಸಬೇಕು. ಮಕ್ಕಳಾಗಬೇಕು ಎಂದರೆ ಮದುವೆ ಆಗಬೇಕು. ಅಂದರೆ ವಂಶವನ್ನು ಮುರಿಯಬಾರದು, ಈ ಮೂರು ಕಾರಣಗಳಿಂದ ಎಲ್ಲರೂ ಮದುವೆ ಆಗಬೇಕು ಎಂದು ವೇದಶಾಸ್ತ್ರ ತಿಳಿದ ಪಂಡಿತರು ಹೇಳುತ್ತಾರೆ. ಇದನ್ನು ಓದಿ.. Viral News: ಬೆಣ್ಣೆಯಂತಹ ಹೆಂಡತಿ: ಮಗು ಆದಮೇಲೆ ಓದುತ್ತೇನೆ ಎಂದಳು, ಗಂಡ ಬೇಡ ಎಂದ- ಮಗುವಿನ ಮುಂದೇನೆ ಏನಾಗಿ ಹೋಯ್ತು ಗೊತ್ತೇ??

Comments are closed.