Kannada News: ದಿಡೀರ್ ಎಂದು ಪತ್ನಿಯ ಡಿಂಗ್ ಡಾಂಗ್ ಫೋಟೋಗಳು ಗಂಡನ ಫೋನ್ ಗೆ ಬಂದವು: ಪತ್ನಿ ಚಕ್ಕಂದ ನೋಡಿ ಗಂಡ ಮಾಡಿದ್ದೇನು ಗೊತ್ತೇ??
Kannada News: ಗಂಡ ಹೆಂಡತಿಯ ಸಂಬಂಧ ಎನ್ನುವುದು ಬಹಳ ಪವಿತ್ರವಾದದ್ದು. ಗಂಡ ಹೆಂಡತಿ ಆದವರ ನಡುವೆ ಪ್ರೀತಿ, ನಂಬಿಕೆ ಎಲ್ಲವೂ ಇರಬೇಕು. ಜೊತೆಗೆ ಒಬ್ಬರು ಮತ್ತೊಬ್ಬರಿಗೆ ಮೋಸ ಮಾಡಬಾರದು. ಆದರೆ ಈಗಿನ ಕಾಲದಲ್ಲಿ ಗಂಡ ಹೆಂಡತಿಯರು ಒಬ್ಬರ ಕಣ್ಣು ತಪ್ಪಿಸಿ ಮತ್ತೊಬ್ಬರು ಮೋಸ ಮಾಡುವುದೇ ಜಾಸ್ತಿ ಆಗಿದೆ. ಇಂಥ ಘಟನೆಗಳಿಂದ ತೊಂದರೆಗಳು ಉಂಟಾಗುವುದೆ ಹೆಚ್ಚು. ಇಂಥಾದ್ದೊಂದು ಘಟನೆ ಇತ್ತೀಚೆಗೆ ಬಿಹಾರದಲ್ಲಿ ನಡೆದಿದೆ.

ಇಲ್ಲಿ ಗಂಡನಿಗೆ ಹೆಂಡತಿ ಮಾಡುತ್ತಿದ್ದ ವಿಷಯ ಗೊತ್ತಾಗಿ ಅವನು ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದಾನೆ. ಈಕೆಗೆ ಬೇರೊಬ್ಬ ಹುಡುಗನ ಜೊತೆಗೆ ಸಂಬಂಧ ಹೊಂದಿದ್ದು, ಅವನಿಗೆ ತನ್ನ ಆ ಥರದ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಳು, ಆಕೆ ತನ್ನ ಬೆನ್ನ ಹಿಂದೆ ಮಾಡುತ್ತಿದ್ದ ಈ ಘಟನೆ ಗಂಡಾಂಕ್ಗೆ ಗೊತ್ತಾಗಿದೆ. ಇದನ್ನು ಓದಿ..News: ಮೂರು ವರ್ಷಗಳ ಕಾಲ ಪ್ರೀತಿ ಮಾಡಿದಳು, ಹುಡುಗ ಹೇಳಿದ ಆಗೇ ಕೇಳಿದಳು. ಆದ ಕೊನೆಗೆ ಏನಾಗಿ ಹೋಯ್ತು ಗೊತ್ತೇ??
ಈ ಹುಡುಗನ ಹೆಸರು ಟಿಂಕಲ್ ಕುಮಾರ್, ಸ್ವೀಟಿ ಎನ್ನುವ ಹುಡುಗಿಯ ಜೊತೆಗೆ ಈತನ ಮದುವೆ 2022ರಲ್ಲಿ ನಡೆದಿತ್ತು.. ಸರಳವಾಗಿ ಇವರ ಮದುವೆ ನಡೆದು, ಸ್ವಲ್ಪ ದಿನಗಳವರೆಗೂ ಎಲ್ಲವೂ ಚೆನ್ನಾಗಿಯೇ ನಡೆಯಿತು. ಆದರೆ ಈಕೆಗೆ ಮದುವೆಗಿಂತ ಮೊದಲೇ ವೀರು ಎನ್ನುವ ಹುಡುಗನ ಜೊತೆಗೆ ಲವ್ ಇತ್ತು. ಅದು ಮದುವೆ ನಂತರ ಕೂಡ ಮುಂದುವರೆದಿದೆ. ಮದುವೆಯಾಗಿ ಎರಡು ತಿಂಗಳು ಗಂಡ ಮನೆಯಲ್ಲೇ ಇದ್ದಳು.
ಬಳಿಕ ಆ ಹುಡುಗನ ಜೊತೆಗೆ ಇದ್ದ ಫೋಟೋಗಳು, ವಿಡಿಯೋಗಳನ್ನು ಗಂಡನ ಮೊಬೈಲ್ ಗೆ ಕಳಿಸುತ್ತಿದ್ದು, ಆ ಫೋಟೋಗಳನ್ನು ನೋಡಿ ಆಕೆಯ ಗಂಡನ ಮನಸ್ಸಿಗೆ ನೋವಾಗಿ, ಆತ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಈ ವಿಚಾರಗಳನ್ನು ಮೃತನಾದ ಆಕೆಯ ಗಂಡನ ತಂದೆ ಮಾಧ್ಯಮಗಳ ಎದುರು ತಿಳಿಸಿದ್ದಾರೆ. ಇದನ್ನು ಓದಿ..Business Idea: ಬಡವರಾಗಿದ್ದರೂ ಈ ಚಿಕ್ಕ ಉದ್ಯಮ ಆರಂಭಿಸಿ: ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?
Comments are closed.