Gold Rate Today: ದಿಡೀರ್ ಎಂದು ಮತ್ತಷ್ಟು ಕುಸಿದ ಚಿನ್ನದ ಬೆಲೆ- ಎಷ್ಟಾಗಿದೆ ಗೊತ್ತೇ? ತಿಳಿದರೆ ಅಂಗಡಿಗೆ ಓಡಿ ಹೋಗ್ತೀರಾ.

Gold Rate Today: ಬಂಗಾರ ಕೊಂಡುಕೊಳ್ಳಬೇಕು ಎಂದು ಎಲ್ಲರಿಗು ಆಸೆ ಇರುತ್ತದೆ, ಆದರೆ ಬಂಗಾರದ ಬೆಲೆಯಲ್ಲಿ ಏರಿಳಿತಗಳು ಆಗುತ್ತಲೇ ಇರುತ್ತದೆ, ಹಾಗಾಗಿ ಅದನ್ನೆಲ್ಲ ನೋಡಿಕೊಂಡು, ಚಿನ್ನದ ಬೆಲೆ ಕಡಿಮೆ ಆದಾಗ ಚಿನ್ನ ಕೊಂಡುಕೊಳ್ಳುವುದು ಉತ್ತಮ. ಈ ವಾರದಲ್ಲಿ ಈಗ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ನೀವು ಚಿನ್ನದ ಆಭರಣ ಕೊಂಡುಕೊಳ್ಳಬೇಕು ಎಂದುಕೊಂಡಿದ್ದರೆ ಇದು ಸರಿಯಾದ ಸಮಯ ಆಗಿದೆ.

gold rate today kannada news Gold Rate Today:

ದೆಹಲಿಯ ಬಿಗ್ ಬುಲಿಯನ್ ಮಾರುಕಟ್ಟೆಯ ಮಾಹಿತಿಯ ಪ್ರಕಾರ ಈ ಗುರುವಾರ ಬೆಳ್ಳಿ ಮತ್ತು ಚಿನ್ನದ ಬೆಲೆ ಎರಡು ಕೂಡ ಕಡಿಮೆ ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ಇದರ ಪರಿಣಾಮ ಬೀರುತ್ತದೆ. ಇದೀಗ ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಮ್ ಗೆ 61 ಸಾವಿರ ರೂಪಾಯಿ ಆಗಿದ್ದು, ಇನ್ನು ಬೆಳ್ಳಿ ಬೆಲೆ 1 ಕೆಜಿಗೆ 76 ಸಾವಿರ ರೂಪಾಯಿ ಆಗಿದೆ.. ಇದನ್ನು ಓದಿ.. Nita Ambani: ನೀತಾ ಅಂಬಾನಿ ಬಳಸುವ ಈ ಫೋನ್ ಗಳ ಬೆಲೆ ಕೇಳಿದರೆ, ನಿಜಕ್ಕೂ ಜೀವನ ಬೇಕಾ ಎನಿಸುತ್ತದೆ. ಯಪ್ಪಾ ಏನು ಫೋನ್ ಬೆಲೆ ಇಷ್ಟೊಂದಾ??

ಇದೀಗ ಬಿಗ್ ಬುಲಿಯನ್ ಮಾರುಕಟ್ಟೆಯ ಮಾಹಿತಿ ಪ್ರಕಾರ ಚಿನ್ನದ ಬೆಲೆಯಲ್ಲಿ ₹330 ರೂಪಾಯಿ ಕಡಿಮೆ ಆಗಿದೆ. ಇದೀಗ ಚಿನ್ನದ ಬೆಲೆ ₹61,730 ರೂಪಾಯಿ ಆಗಿದೆ. ಈ ಮೊದಲು 10 ಗ್ರಾಮ್ ಗೆ ₹61,700 ರೂಪಾಯಿ ಆಗಿತ್ತು. ಇನ್ನು ಬೆಳ್ಳಿ ಬೆಲೆಯಲ್ಲಿ 1ಕೆಜಿಗೆ ₹1,650 ರೂಪಾಯಿ ಕಡಿಮೆ ಆಗಿದೆ. ಈಗ ಬೆಳ್ಳಿ ಬೆಲೆ ಒಂದು ಕೆಜಿಗೆ ₹75,950 ರೂಪಾಯಿ ಆಗಿದೆ. ಸಾಗರೋತ್ತರ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನಕ್ಕೆ $2,026 ಡಾಲರ್ ಗೆ ಇಳಿಕೆ ಆಗಿದೆ. ಬೆಳ್ಳಿ ಪ್ರತಿ ಔನ್ಸ್ ಗೆ $25.10 ಡಾಲರ್ ಗೆ ಇಳಿಕೆ ಆಗಿದೆ..

ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಲೇ ಇದೆ. ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಚಿನ್ನದ ಬೆಲೆ ₹55 ಸಾವಿರಕ್ಕೆ ಇಳಿಕೆ ಆಗಿತ್ತು, ಆದರೆ ಕಳೆದ ವರ್ಷ ದೀಪಾವಳಿ ಸಮಯದಲ್ಲಿ ₹65 ಸಾವಿರಕ್ಕೆ ಏರಿಕೆ ಆಗಿತ್ತು. ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಚಿನ್ನ ಕೊಂಡುಕೊಳ್ಳುವ ಪ್ಲಾನ್ ಇದ್ದರೆ ಇದು ಒಳ್ಳೆಯ ಸಮಯ ಎನ್ನುತ್ತಿದ್ದಾರೆ ತಜ್ಞರು.. ಇದನ್ನು ಓದಿ..Business Idea: ಅಲ್ಲಲ್ಲಿ ಇರುವ ಖಾಲಿ ಜಾಗದಲ್ಲಿ ಈ ಚಿಕ್ಕ ಕೆಲಸ ಮಾಡಿ, ತಿಂಗಳಿಗೆ 1 ಲಕ್ಷಕ್ಕೂ ಹೆಚ್ಚು ಆದಾಯ. ಹೇಗೆ ಗೊತ್ತೇ??

Comments are closed.