Kannada News: ನಾನೇ ಎಲ್ಲಾ ನಂದೇ ಎಲ್ಲಾ ಎನ್ನುತ್ತಿದ್ದ ಮಮತಾಗೆ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ – ಕೇರಳ ಸ್ಟೋರಿ ನಿಷೇದ ಮಾಡಿದಕ್ಕೆ ಏನಾಗಿದೆ ಗೊತ್ತೇ??

Kannada News: ದಿ ಕೇರಳ ಸ್ಟೋರಿ ಸಿನಿಮಾ ಈಗ ಭಾರಿ ಸುದ್ದಿಯಲ್ಲಿದೆ. ಈ ಸಿನಿಮಾದ ಟೀಸರ್ ಬಿಡುಗಡೆ ಅದಾಗಲೇ ವಿವಾದಕ್ಕೆ ಕಾರಣವಾಗಿತ್ತು. ಸಿನಿಮಾ ಬಿಡುಗಡೆ ಬಗ್ಗೆ ಕೋರ್ಟ್ ಮೊರೆ ಹೋಗಿ, ಬಿಡುಗಡೆಗೆ ನಿಷೇಧ ತರುವ ಪ್ರಯತ್ನ ಮಾಡಲಾಗಿತ್ತು. ಆದರೆ ಆಗಲು ಸಹ ಕೋರ್ಟ್ ಆ ಮನವಿಯನ್ನು ತಿರಸ್ಕರಿಸಿತ್ತು. ನಂತರ ವೆಸ್ಟ್ ಬೆಂಗಾಲ್ ಮತ್ತು ತಮಿಳು ನಾಡು ರಾಜ್ಯಗಳು ದಿ ಕೇರಳ ಸ್ಟೋರಿ ಸಿನಿಮಾವನ್ನು ನಿಷೇಧ ಮಾಡಿವೆ.

supreme court verdict about kerala story ban Kannada News:

ಇದರಿಂದಾಗಿ ಸಿನಿಮಾ ನಿರ್ದೇಶಕ ಸುದೀಪ್ತೋ ಸೇನ್ ಅವರು ನಿಷೇಧದ ಬಗ್ಗೆ ಪ್ರಶ್ನೆ ಮಾಡಿ ಕೋರ್ಟ್ ನೋಟಿಸ್ ನೀಡಿತ್ತು. ಅದಕ್ಕೆ ತಮಿಳುನಾಡಿನಲ್ಲಿ ಥಿಯೇಟರ್ ಮಾಲೀಕರೆ ಜನರು ಬರುತ್ತಿಲ್ಲ ಎಂದು ಸಿನಿಮಾ ಪ್ರದರ್ಶನ ನಿಂತಿದೆ ಎಂದು ತಮಿಳುನಾಡು ಸರ್ಕಾರ ಉತ್ತರ ನೀಡಿತ್ತು. ಇತ್ತ ವೆಸ್ಟ್ ಬೆಂಗಾಲ್ ಸರ್ಕಾರ ಉತ್ತರ ನೀಡಿರಲಿಲ್ಲ. ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಶಾಂತಿ ಕಾಪಾಡುವ ಸಲುವಾಗಿ ಸಿನಿಮಾ ಬಿಡುಗಡೆಗೆ ನಿಷೇಧ ಮಾಡಲಾಗಿದೆ ಎಂದು ತಿಳಿಸಿತ್ತು. ಇದನ್ನು ಓದಿ..Samyuktha Menon: ಈ ನಟಿ ತನ್ನ ಹೆಸರಿನಿಂದ ತಂದೆಯ ಹೆಸರನ್ನು ತೆಗೆಯಲು ಕಾರಣವೇನು ಗೊತ್ತೇ?? ಅದೆಂತಹ ಕೆಲಸ ಆಗಿದೆ ಗೊತ್ತೇ??

ಅದಕ್ಕೆ ಈಗ ಕೋರ್ಟ್ ತೀರ್ಪು ನೀಡಿದ್ದು, ಸುಪ್ರೀಂ ಕೋರ್ಟ್ ಈಗ ತಡೆ ನೀಡಿದೆ, ಸಂಸ್ಕೃತಿ ಮತ್ತು ಭಾವನೆಗಳ ವಿಷಯದಲ್ಲಿ ವಾಕ್ ಸ್ವಾತಂತ್ರ್ಯ ತರುವುದಿಲ್ಲ ಆಗುವುದಿಲ್ಲ ಎಂದು ಕೋರ್ಟ್ ಹೇಳಿದ್ದು, ತಮಿಳುನಾಡು ಸರ್ಕಾರದಲ್ಲಿ ಥಿಯೇಟರ್ ಗಳಿಗೆ ಭದ್ರತೆ ನೀಡಬೇಕು ಎಂದು ಕೂಡ ಸೂಚನೆ ನೀಡಲಾಗಿದೆ. ಕೇಂದ್ರ ಚಲನಚಿತ್ರ ಪ್ರಮಾಣಿಕರಣ ಮಂಡಳಿ ದಿ ಕೇರಳ ಸ್ಟೋರಿ ಸಿನಿಮಾಗೆ ಪ್ರಮಾಣ ಪತ್ರ ನೀಡಿದ್ದು, ಕಾನೂನಿನ ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರಗಳ ಎಂದು ಜಡ್ಕ ಡಿವೈ ಚಂದ್ರಚೂಡ್ ಅವರ ನೇತೃತ್ವದಲ್ಲಿ ಕೋರ್ಟ್ ತಿಳಿಸಿದೆ.

ಇನ್ನು ವೆಸ್ಟ್ ಬೆಂಗಾಲ್ ವಿಷಯಕ್ಕೆ ಅವರು ಕೊಟ್ಟಿರುವ ಸ್ಪಷ್ಟನೆ ಸರಿಯಾಗಿಲ್ಲ, ಒಂದು ವೇಳೆ ಸಿನಿಮಾ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎನ್ನುವುದಾಗಿದ್ದರೆ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಹಣಗಳಿಕೆ ಮಾಡುತ್ತಿರಲಿಲ್ಲ ಎಂದು ಕೋರ್ಟ್ ಹೇಳಿದೆ. ಇನ್ನು ಸಿ.ಬಿ.ಎಫ್.ಸಿ ಕೊಟ್ಟಿರುವ ಪ್ರಮಾಣ ಪತ್ರದ ಕುರಿತಾಗಿ, ಜೂನ್ ತಿಂಗಳಿನಲ್ಲಿ ವಿಚಾರಣೆ ಮಾಡಲಾಗುತ್ತದೆ ಎಂದು ಕೋರ್ಟ್ ತಿಳಿಸಿದೆ. ಕೋರ್ಟ್ ನೀಡಿರುವ ಈ ತೀರ್ಪಿನಿಂದ ಮಮತಾ ಬ್ಯಾನರ್ಜಿ ಅವರಿಗೆ ಶಾಕ್ ಆಗಿದೆ. ಇದನ್ನು ಓದಿ..Personal Loans: ಅತಿ ಕಡಿಮೆ ಬಡ್ಡಿ ದರದಲ್ಲಿ ಅತಿ ಕಡಿಮೆ ಸಮಯದಲ್ಲಿ ವೈಯಕ್ತಿಕ ಸಾಲ ನೀಡುವ ಬ್ಯಾಂಕ್ ಗಳು ಯಾವುವು ಗೊತ್ತೇ? ಕಷ್ಟ ಎಂದರೆ ಇಲ್ಲಿ ತೆಗೆದುಕೊಳ್ಳಿ.

Comments are closed.