Law: ಅಪ್ಪ ಅಮ್ಮನ ಬಳಿ ಆಸ್ತಿ ಕೇಳುವ ಹೆಣ್ಣುಮಕ್ಕಳೇ ಇದನ್ನು ತಿಳಿದುಕೊಂಡು, ಆಸ್ತಿ ಕೇಳಿ. ಸುಮ್ಮನೆ ಕೇಳಿದರೆ, ಆಸ್ತಿ ಪ್ರೀತಿ ಎರಡು ಹೋಗುತ್ತದೆ.

Law: ಈಗ ಕಾನೂನು ಮೊದಲಿನ ಹಾಗಿಲ್ಲ ಹೆಣ್ಣುಮಕ್ಕಳಿಗೆ ತವರು ಮನೆ ಆಸ್ತಿ ಮೇಲೆ ಹಕ್ಕು ಇರುತ್ತದೆ. ಆದರೆ ಆ ಹಕ್ಕು ಮತ್ತು ಆಸ್ತಿ ಎರಡನ್ನು ಪಡೆಯಲು ಹೆಣ್ಣುಮಕ್ಕಳಿಗೆ ಕೆಲವು ಜವಾಬ್ದಾರಿ ಕೂಡ ಇರುತ್ತದೆ. ಅವುಗಳನ್ನು ಪೂರೈಸಿದರೆ ಮಾತ್ರ ಹೆಣ್ಣುಮಕ್ಕಳು ತಂದೆ ಮನೆಯ ಆಸ್ತಿಯನ್ನು ಪಡೆಯಬಹುದು. ಈ ವಿಚಾರಗಳನ್ನು ತಿಳಿದುಕೊಳ್ಳದೆ ಹೋದರೆ ತಂದೆ ಮನೆಯ ಆಸ್ತಿ ನಿಮಗೆ ಸಿಗದೆ ಹೋಗಬಹುದು. ಹಾಗಿದ್ದರೆ ಮೊದಲಿಗೆ ಹೆಣ್ಣುಮಕ್ಕಳು ತಿಳಿದುಕೊಳ್ಳಬೇಕಾದ ಜವಾಬ್ದಾರಿ ಏನು ಎಂದು ತಿಳಿಸುತ್ತೇವೆ ನೋಡಿ..

women rights in property share Law:

2005ಕ್ಕಿಂತ ಮೊದಲು ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಅಡಿಯಲ್ಲಿ ಹೆಣ್ಣುಮಕ್ಕಳಿಗೆ ತವರುಮನೆ ಆಸ್ತಿ ಮೇಲೆ ಹಕ್ಕು ಇರಲಿಲ್ಲ 2005ರ ನಂತರ ತಿದ್ದುಪಡಿ ತಂದಮೇಲೆ ಪಿತ್ರಾರ್ಜಿತ ಆಸ್ತಿ ಮೇಲೆ ಹೆಣ್ಣುಮಕಳಿಗೂ ಸಮಾನವಾದ ಹಕ್ಕು ಬರುತ್ತದೆ. 2005ರ ನಂತರ ಹೆಣ್ಣುಮಕ್ಕಳು ತಂದೆಯ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದೆ, ಒಂದು ವೇಳೆ ಆ ಆಸ್ತಿ, ಸ್ವಯಾರ್ಜಿತ ಆಸ್ತಿ ಆಗಿದ್ದರೆ, ಒಂದು ವೇಳೆ ತಂದೆ ತಾಯಿ ತಮ್ಮ ಆಸ್ತಿಯನ್ನು ದಾನಪತ್ರದ ಮೂಲಕ ಹೆಣ್ಣುಮಗಳಿಗೆ ಕೊಟ್ಟು, ತಾವು ಇರುವ ತಮ್ಮನ್ನು ನೋಡಿಕೊಳ್ಳಬೇಕು ಎಂದು ಹೇಳಿ ಆಸ್ತಿಯನ್ನು ದಾನಪತ್ರದ ಮೂಲಕ ಕೊಟ್ಟು. ಇದನ್ನು ಓದಿ..Kodimutt Swamiji: ಖಚಿತ ಭವಿಷ್ಯ ನುಡಿಯುವ ಕೋಡಿಮಠ, ಸ್ವಾಮಿಗಳು- ಎಲ್ಲರ ಲೆಕ್ಕಾಚಾರ ಉಲ್ಟಾ ಆಗುವಂತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಷಾಕಿಂಗ್ ಆಗಿ ಹೇಳಿದ್ದೇನು ಗೊತ್ತೇ?

ಆಸ್ತಿ ಪಡೆದ ನಂತರ ಹೆಣ್ಣುಮಕ್ಕಳು ತಂದೆತಾಯಿಯನ್ನು ದೂರ ಹಾಕಿದರೆ. ತಂದೆ ತಾಯಿ ಆ ಆಸ್ತಿಯನ್ನು ವಾಪಸ್ ಪಡೆಯಬಹುದು. ಈ ರೀತಿಯಾಗಿ ಮಕ್ಕಳು ತಮ್ಮ ತಂದೆ ತಾಯಿಯಿಂದ ಆಸ್ತಿ ಪಡೆಯಲು ಕೆಲವು ನಿಗಮಗಳು, ಜವಾಬ್ದಾರಿಗಳು ಇರುತ್ತದೆ. ಅವುಗಳನ್ನು ಸರಿಯಾಗಿ ನಿಭಾಯಿಸಿಕೊಂಡು, ಹೋದರೆ ಮಾತ್ರ ಹಣ್ಣುಮಕ್ಕಳು ಆಸ್ತಿಯನ್ನು ಪಡೆಯಬಹುದು, ಇಲ್ಲದೇ ಹೋದರೆ ತಂದೆ ತಾಯಿ ಆಸ್ತಿಯನ್ನು ವಾಪಸ್ ಪಡೆದುಕೊಳ್ಳಬಹುದು.

ಈ ವಿಷಯವನ್ನು ಎಲ್ಲಾ ಹೆಣ್ಣುಮಕ್ಕಳು ತಿಳಿದುಕೊಳ್ಳುವುದು ಒಳ್ಳೆಯದು. ಇದು ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಗಂಡುಮಕ್ಕಳಿಗೂ ಕೂಡ ಅನ್ವಯಿಸುವ ಜವಾಬ್ದಾರಿ ಆಗಿರುತ್ತದೆ. ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು ಇಬ್ಬರು ಕೂಡ ಈ ಥರದ ಜವಾಬ್ದಾರಿಗಳನ್ನು ನಿಭಾಯಿಸುವುದು ಬಹಳ ಮುಖ್ಯ. ಇದೆಲ್ಲವನ್ನು ಕರ್ತವ್ಯ ಎಂದು ಭಾವಿಸಿ ಚೆನ್ನಾಗಿ ನಿಭಾಯಿಸಿಕೊಂಡು ಹೋಗಬೇಕು. ಇದನ್ನು ಓದಿ..Narendra Modi: ಬಿಗ್ ನ್ಯೂಸ್: ನರೇಂದ್ರ ಮೋದಿ ರವರ ಹೆಸರಿನಲ್ಲಿ ಬರುತ್ತಿದೆ ಮಾವು- ಈ ಮಾವಿನ ವಿಶೇಷತೆ ಏನು ಗೊತ್ತೇ??

Comments are closed.