RCB: ಗಟ್ಟಿ ನಿರ್ಧಾರ ಮಾಡಬೇಕಿದೆ- ಈ ಐದು ಆಟಗಾರರು ಹೊರಹೋಗುವುದು ಬಹುತೇಕ ಖಚಿತ- ಆರ್ಸಿಬಿ ಇಂದ ಹೋಗುತ್ತಿರುವ ಬಲಾಢ್ಯರು ಯಾರು ಗೊತ್ತೇ?

RCB: ಈ ವರ್ಷ ಆದರೂ ಐಪಿಎಲ್ (IPL) ನಲ್ಲಿ ಆರ್ಸಿಬಿ (RCB) ತಂಡ ಪ್ಲೇಆಫ್ಸ್ ತಲುಪುವ ಕನಸು ನಿರಾಸೆಯಾಗಿದೆ. ಈ ಬಾರಿ ತಂಡದಲ್ಲಿ ಎಲ್ಲಾ ಆಟಗಾರರು ಸ್ಥಿರವಾದ ಪ್ರದರ್ಶನ ನೀಡಲಿಲ್ಲ. ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ (Faf du Plessis), ವಿರಾಟ್ ಕೊಹ್ಲಿ (Virat Kohli), ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಹಾಗೂ ಮೊಹಮ್ಮದ್ ಸಿರಾಜ್ (Mohammad Siraj) ಈ ನಾಲ್ವರು ಮಾತ್ರ ಉತ್ತಮ ಪ್ರದರ್ಶನ ನೀಡಿದ್ದಾರೆ. ಬೇರೆ ಯಾವ ಆಟಗಾರರು ಉತ್ತಮವಾಗಿರಲಿಲ್ಲ ಎನ್ನುವ ಕಾರಣಕ್ಕೆ ಮುಂದಿನ ಸೀಸನ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಆರ್ಸಿಬಿ ತಂಡವು ಈ ಮೂವರು ಆಟಗಾರರನ್ನು ಉಳಿಸಿಕೊಂಡು 5 ಐದು ಆಟಗಾರರನ್ನು ತಂಡದಿಂದ ಹೊರಹಾಕುವ ಹಾಗೆ ಕಾಣುತ್ತಿದೆ. ಅವರು ಯಾರು ಎಂದು ತಿಳಿಸುತ್ತೇವೆ ನೋಡಿ..

ipl 2023 rcb 6 RCB:

ದಿನೇಶ್ ಕಾರ್ತಿಕ್ (Dinesh Karthik) :- 2022ರ ಐಪಿಎಲ್ ನಲ್ಲಿ ಆರ್ಸಿಬಿ ತಂಡದ ಆಪತ್ಬಾಂಧವ ಎಂದೇ ಹೆಸರು ಪಡೆದಿದ್ದ ದಿನೇಶ್ ಕಾರ್ತಿಕ್ ಅವರು ಈ ವರ್ಷ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ, 14 ಪಂದ್ಯಗಳಲ್ಲಿ ಇವರು ಗಳಿಸಿದ್ದು 140 ರನ್ಸ್ ಮಾತ್ರ. ಹಾಗೆಯೇ ಡಿಕೆ ಅವರ ವಯಸ್ಸು ಕೂಡ 39ರ ಹತ್ತಿರದಲ್ಲಿದೆ, ಹಾಗಾಗಿ ಮುಂದಿನ ಸೀಸನ್ ಗೆ ಇವರನ್ನು ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಓದಿ..Kodimutt Swamiji: ಖಚಿತ ಭವಿಷ್ಯ ನುಡಿಯುವ ಕೋಡಿಮಠ, ಸ್ವಾಮಿಗಳು- ಎಲ್ಲರ ಲೆಕ್ಕಾಚಾರ ಉಲ್ಟಾ ಆಗುವಂತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಷಾಕಿಂಗ್ ಆಗಿ ಹೇಳಿದ್ದೇನು ಗೊತ್ತೇ?

ಮಹಿಪಾಲ್ ಲೋಮ್ರೋರ್ (Mahipal Lomror) :- ರಜತ್ ಪಾಟಿದಾರ್ ಅವರ ಅಲಭ್ಯತೆ ಸಮಯದಲ್ಲಿ ಮಹಿಪಾಲ್ ಅವರಿಗೆ ಉತ್ತಮವಾದ ಅವಕಾಶ ಸಿಕ್ಕಿತು, ಇವರ ಮೇಲೆ ಎಲ್ಲರೂ ನಂಬಿಕೆ ಇಟ್ಟುಕೊಂಡಿದ್ದರು, ಆದರೆ 10 ಇನ್ನಿಂಗ್ಸ್ ಗಳಲ್ಲಿ ಇವರು ಗಳಿಸಿದ್ದು 135 ರನ್ಸ್ ಮಾತ್ರ, ಇವರ ಆವರೇಜ್ 15.88 ಆಗಿದೆ. ಹಾಗೆಯೇ ಇವರು ಸಿಡಿಸಿದ್ದು ಒಂದು ಅರ್ಧಶತಕ ಮಾತ್ರ, ಹಾಗಾಗಿ ಇವರನ್ನು ತಂಡದಿಂದ ಹೊರಹಾಕುವ ಸಾಧ್ಯತೆ ಇದೆ.

ಹರ್ಷಲ್ ಪಟೇಲ್ (Harshal Patel) :- ಕಳೆದ ವರ್ಷ ಇವರು ಉತ್ತಮ ಪ್ರದರ್ಶನ ನೀಡಿದ್ದರು. 2021ರಲ್ಲಿ ಅತಿಹೆಚ್ಚು ವಿಕೆಟ್ಸ್ ಪಡೆದು, ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದರು. ಆದರೆ ಈ ವರ್ಷ ಹರ್ಷಲ್ ಪಾಟೀಲ್ ಅವರು ಕಳಪೆ ಫಾರ್ಮ್ ನಲ್ಲಿದ್ದಾರೆ, 13 ಪಂದ್ಯಗಳಲ್ಲಿ ಪಡೆದಿದ್ದು 14 ವಿಕೆಟ್ಸ್ ಮಾತ್ರ. ಇವರನ್ನು 10.75ಕೋಟಿ ರೂಪಾಯಿ ಕೊಟ್ಟು ಆರ್ಸಿಬಿ ತಂಡ ಉಳಿಸಿಕೊಂಡಿದೆ, ಆದರೆ ಇದು ತಂಡದ ಸಮತೋಲನ ಹಾಳು ಮಾಡಬಹುದು ಎನ್ನಲಾಗುತ್ತಿದೆ. ಇದನ್ನು ಓದಿ..Narendra Modi: ಬಿಗ್ ನ್ಯೂಸ್: ನರೇಂದ್ರ ಮೋದಿ ರವರ ಹೆಸರಿನಲ್ಲಿ ಬರುತ್ತಿದೆ ಮಾವು- ಈ ಮಾವಿನ ವಿಶೇಷತೆ ಏನು ಗೊತ್ತೇ??

ಶಾಬಾಜ್ ಅಹ್ಮದ್ (Shabaz Ahmed):- ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆಟಗಾರರಲ್ಲಿ ಇವರು ಕೂಡ ಒಬ್ಬರು. 10 ಪಂದ್ಯಗಳಲ್ಲಿ ಶಾಬಾಜ್ ಅಹ್ಮದ್ ಅವರು ಗಳಿಸಿದ್ದು 42 ರನ್ಸ್ ಮಾತ್ರ. ಈ ಫಾರ್ಮ್ ನಲ್ಲಿರುವ ಆಟಗಾರನನ್ನು ಕೂಡ ಆರ್ಸಿಬಿ ತಂಡ ಉಳಿಸಿಕೊಳ್ಳುವುದು ಕಷ್ಟವೇ ಆಗಿದೆ.

ಕೇದಾರ್ ಜಾಧವ್ (Kedar Jadhav) :- ಈ ವರ್ಷ ಐಪಿಎಲ್ ನಲ್ಲಿ ಇವರನ್ನು ಯಾವ ತಂಡವು ಖರೀದಿ ಮಾಡಲಿಲ್ಲ, ಹಾಗಾಗಿ ಇವರು ಮರಾಠಿ ಭಾಷೆಯಲ್ಲಿ ಕಾಮೆಂಟರಿ ಮಾಡುತ್ತಿದ್ದರು, ಟೂರ್ನಿ ಮಧ್ಯದಲ್ಲಿ ಆರ್ಸಿಬಿ ತಂಡದ ಆಟಗಾರ ಡೇವಿಡ್ ವಿಲ್ಲಿ ಅವರಿಗೆ ಗಾಯವಾದಾಗ ಕೇದಾರ್ ಜಾಧವ್ ಅವರಿಗೆ ಕರೆ ಹೋಗಿ, ಅವರು ತಂಡ ಸೇರಿಕೊಂಡರು. ಇವರಿಗೆ ಕೆಲವು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತು, ಆದರೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ.. ಇದನ್ನು ಓದಿ..Jobs: ನೀವು SSLC ಮಾಡಿದ್ದೀರಾ ಆಗಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ, ಸೇನೆಗೆ ಸೇರಿಕೊಳ್ಳಿ- ದೇಶಸೇವೆ ಮಾಡಲು ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

Comments are closed.