Vastu Tips: ಸತ್ತು ಹೋಗಿರುವ ಹಿರಿಯರ ಫೋಟೋ ನಿಮ್ಮ ಮನೆಯಲ್ಲಿ ಇಟ್ಟಿಲ್ಲವೇ?? ಹೇಗೆ ಇಟ್ಟರೆ ಅದೃಷ್ಟ ಗೊತ್ತೇ?? ಹೀಗೆ ಇಟ್ಟು ನೋಡಿ, ನೀವೇ ಕಿಂಗ್.

Vastu Tips: ಪ್ರತಿ ಮನೆಯಲ್ಲೂ ವಯಸ್ಸಾದವರು ಇದ್ದೇ ಇರುತ್ತಾರೆ. ಅವರು ಎಷ್ಟು ದಿನ ಇರುತ್ತಾರೆ ಎಂದು ಹೇಳಲು ಕೂಡ ಆಗುವುದಿಲ್ಲ. ವಯಸ್ಸಾದವರು ಒಂದು ವೇಳೆ ಇಹಲೋಕ ತ್ಯಜಿಸಿದರೆ, ಅವರ ನೆನಪು ನಮ್ಮ ಜೊತೆಗೆ ಯಾವಾಗಲೂ ಇರಲಿ ಎಂದು ಅವರ ಫೋಟೋವನ್ನು ಮನೆಯಲ್ಲಿ ಹಾಕಿರುತ್ತೇವೆ. ಆದರೆ ಹಾಗೆ ಇನ್ನಿಲ್ಲವಾದ ಹಿರಿಯರ ಫೋಟೋಗಳನ್ನು ಎಲ್ಲೆಂದರಲ್ಲಿ ಹಾಕಬಾರದು ಎಂದು ಹೇಳುತ್ತಾರೆ..

photos vastu tips in kannada Vastu Tips:

ಹಾಗಿದ್ದರೆ ಸತ್ತು ಹೋದವರ ಫೋಟೋಗಳನ್ನು ಎಲ್ಲಿ ಇಡಬೇಕು? ಇದರ ಬಗ್ಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ ನೋಡಿ.. ಮನೆಯಲ್ಲಿ ಸತ್ತು ಹೋದವರ ಫೋಟೋವನ್ನು ಹೆಚ್ಚಾಗಿ ಇಡಬಾರದು. ಸತ್ತು ಹೋದವರ ಫೋಟೋಗಳನ್ನು ಮನೆಯಲ್ಲಿ ಹೆಚ್ಚಾಗಿ ಇಡುವುದರಿಂದ ಮನೆಯಲ್ಲಿ ನೆಗಟಿವ್ ಎನರ್ಜಿ ಜಾಸ್ತಿ ಆಗಬಹುದು. ಹಾಗೆಯೇ ಮನೆಯವರ ನಡುವೆ ಜಗಳಗಳು ಕೂಡ ಜಾಸ್ತಿಯಾಗಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದನ್ನು ಓದಿ..Law: ಅಪ್ಪ ಅಮ್ಮನ ಬಳಿ ಆಸ್ತಿ ಕೇಳುವ ಹೆಣ್ಣುಮಕ್ಕಳೇ ಇದನ್ನು ತಿಳಿದುಕೊಂಡು, ಆಸ್ತಿ ಕೇಳಿ. ಸುಮ್ಮನೆ ಕೇಳಿದರೆ, ಆಸ್ತಿ ಪ್ರೀತಿ ಎರಡು ಹೋಗುತ್ತದೆ.

ದೇವರಮನೆಯಲ್ಲಿ ಸತ್ತವರ ಫೋಟೋವನ್ನು ಇಡಬಾರದು, ದೇವರಿಗೆ ಸಮಾನವಾದ ರೀತಿಯಲ್ಲಿ ಅವರನ್ನು ಪೂಜೆ ಮಾಡುವುದು ಒಳ್ಳೆಯದಲ್ಲ, ಇದರಿಂದ ಕುಟುಂಬದವರ ಮೇಲೆ ದೇವರ ಕೋಪ ಶುರುವಾಗಬಹುದು, ಈ ರೀತಿ ಆದರೆ ಕುಟುಂಬದಲ್ಲಿ ಜಗಳ, ತೊಂದರೆ, ಆತಂಕ ಮತ್ತು ನೆಮ್ಮದಿ ಹಾಳಾಗುವ ಅಪಾಯಗಳೇ ಹೆಚ್ಚು. ಹಾಗೆಯೇ ಸತ್ತವರ ಫೋಟೋವನ್ನು ನೀವು ನಿದ್ದೆ ಮಾಡುವ ರೂಮ್ ನಲ್ಲಿ ಇಡಬಾರದು.

ಹಾಗೆಯೇ ಸತ್ತವರ ಫೋಟೋವನ್ನು ಬದುಕಿರುವವರ ಫೋಟೋ ಪಕ್ಕದಲ್ಲಿ ಇಡಬಾರದು, ಹೀಗೆ ಮಾಡಿದರೆ ಬದುಕಿರುವವರ ಆಯುಷ್ಯ ಕಡಿಮೆ ಆಗುತ್ತದೆ. ಮನೆಯಲ್ಲಿ ನೆಗಟಿವ್ ಎನರ್ಜಿ ಶುರುವಾಗಿ, ಅದರಿಂದ ಮನೆಯವರ ಆರೋಗ್ಯದಲ್ಲಿ ಕೂಡ ಸಮಸ್ಯೆಗಳು ಶುರುವಾಗಬಹುದು. ಹಾಗೆಯೇ ಸತ್ತಿರುವ ಹಿರಿಯರ ಫೋಟೋವನ್ನು ಯಾವುದೋ ದಿಕ್ಕಿನಲ್ಲಿ ಇಡಬಾರದು. ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಎಂದು ಕೂಡ ವಾಸ್ತುಶಾಸ್ತ್ರ ತಿಳಿಸಿದ್ದು, ಸತ್ತ ಹಿರಿಯರ ಫೋಟೋವನ್ನು ಉತ್ತರ ಅಥವಾ ದಕ್ಷಿಣ ದಿಕ್ಕಿಗೆ ಎದುರಿಗೆ ಇಡುವ ಗೋಡೆಯ ಮೇಲೆ ಹಾಕುವುದು ಒಳ್ಳೆಯದು. ಇದನ್ನು ಓದಿ..Electricity Bill: ವಿದ್ಯುತ್ ಬಿಲ್ ಕೇಳಲು ಬಂದ ಅಧಿಕಾರಿಗೆ, ಮನಬಂದಂತೆ ಚಪ್ಪಲಿ ಇಂದ ಬಾರಿಸಿದವನ ಕಥೆ ಏನಾಗಿದೆ ಗೊತ್ತೇ? ಸಾಮಾಜಿಕ ಜಾಲತಾಣ ನೋಡಿ, ಏನೇನೋ ಮಾಡುವ ಬದಲು, ಇಲ್ಲಿ ನೋಡಿ.

Comments are closed.