Business Idea: ಕೇವಲ 5 ಸಾವಿರ ಹಾಕಿ, ನಿಮ್ಮ ಹಳ್ಳಿಯಲ್ಲಿಯೇ ಕನಿಷ್ಠ ತಿಂಗಳಿಗೆ 30 ಸಾವಿರ ಗಳಿಸಿ- ಬೆಂಗಳೂರಿನಲ್ಲಿ ಆದರೆ ಲಕ್ಷ ಪಕ್ಕ. ಯಾವ ಉದ್ಯಮ ಗೊತ್ತೇ??

Business Idea: ಈಗಿನ ಕಾಲದಲ್ಲಿ ಬಹಳಷ್ಟು ಜನರು ಮತ್ತೊಬ್ಬಈ ಕೈಕೆಳಗೆ ಕೆಲಸ ಮಾಡಲು ಬಯಸುವುದಿಲ್ಲ, ತಮ್ಮದೇ ಹೊಸ ಬ್ಯುಸಿನೆಸ್ ಶುರು ಮಾಡಿ ಅದರ ಮೂಲಕ ಚೆನ್ನಾಗಿ ಹಣ ಸಂಪಾದನೆ ಮಾಡಬೇಕು ಎಂದು ಆಸೆ ಪಡುತ್ತಾರೆ. ಉತ್ತಮವಾಗಿ ಸಂಬಳ ಕೊಡುವ ಕಂಪನಿಗಳು ಸಾಕಷ್ಟು ಇದ್ದರು ಸಹ, ಅವುಗಳಲ್ಲಿ ಕೆಲಸ ಮಾಡುವುದಕ್ಕಿಂತ ತಾವೇ ಸ್ವಂತವಾಗಿ ಏನನ್ನಾದರೂ ಮಾಡುವುದು ಒಳ್ಳೆಯದು ಎಂದುಕೊಳ್ಳುತ್ತಾರೆ. ಅಂಥವರಿಗೆ ಒಂದು ಒಳ್ಳೆಯ ಬಿಸಿನೆಸ್ ಐಡಿಯಾವನ್ನು ಇಂದು ನಿಮಗೆ ತಿಳಿಸುತ್ತೇವೆ..

best ways to earn money for women Business Idea:

ಹೀಗೆ ಬ್ಯುಸಿನೆಸ್ ಮಾಡಿ ತಾವು ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಏರಿ, ಇನ್ನು ಕೆಲವು ಜನರಿಗೆ ಕೆಲಸ ಕೊಟ್ಟು, ಅವರ ಜೀವನಕ್ಕೂ ಸಹಾಯ ಮಾಡಬೇಕು ಎಂದು ಹಲವು ಜನರು ಬಯಸುತ್ತಾರೆ. ಅಂಥ ಜನರು ಶುರು ಮಾಡಬಹುದಾದ ಒಂದು ಬ್ಯುಸಿನೆಸ್ ಐಡಿಯಾ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ, ಈ ಬ್ಯುಸಿನೆಸ್ ಹೆಸರು ಕುಲ್ಹಾದ್ ಬ್ಯುಸಿನೆಸ್. ಇದರಲ್ಲಿ ನೀವು ₹5000 ಹೂಡಿಕೆ ಮಾಡಿ, ₹30,000 ಸಾವಿರ ಇಂದ ₹40,000 ವರೆಗು ಲಾಭ ಪಡೆಯಬಹುದು. ಈಗ ಈ ಬ್ಯುಸಿನೆಸ್ ಬಗ್ಗೆ ಹೆಚ್ಚಿನ ಜನರಿಗೆ ಆಸಕ್ತಿ ಇದೆ. ಇದನ್ನು ಓದಿ..Vastu Tips: ಸತ್ತು ಹೋಗಿರುವ ಹಿರಿಯರ ಫೋಟೋ ನಿಮ್ಮ ಮನೆಯಲ್ಲಿ ಇಟ್ಟಿಲ್ಲವೇ?? ಹೇಗೆ ಇಟ್ಟರೆ ಅದೃಷ್ಟ ಗೊತ್ತೇ?? ಹೀಗೆ ಇಟ್ಟು ನೋಡಿ, ನೀವೇ ಕಿಂಗ್.

ಏಕೆಂದರೆ ಈ ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಹೆಚ್ಚಿನ ಹೂಡಿಕೆ ಮಾಡುವ ಅಗತ್ಯವಿಲ್ಲ, ಜೊತೆಗೆ ಇದರಲ್ಲಿ ಆದಾಯ ಕೂಡ ಹೆಚ್ಚಾಗಿಯೇ ಸಿಗುತ್ತದೆ. ಹಾಗಾಗಿ ಈ ಬ್ಯುಸಿನೆಸ್ ಮಾಡಲು ಹಲವರಿಗೆ ಆಸಕ್ತಿ ಇದೆ, ಈ ಬ್ಯುಸಿನೆಸ್ ನಲ್ಲಿ ಕುಲ್ಹಾದ್ ಟೀ ಬೆಲೆ ₹50 ರಿಂದ ₹60 ರೂಪಾಯಿಗಳು. ಟೀ ಬಿಟ್ಟರೆ, ಕುಲ್ಹಾದ್ ಲಸ್ಸಿ ಬೆಲೆ ₹100 ಇಂದ ₹150 ರೂಪಾಯಿವರೆಗು ಇರುತ್ತದೆ. ನಮ್ಮ ಭಾರತ ಸರ್ಕಾರವು, ಇ-ಬ್ಯುಸಿನೆಸ್ ಮೂಲಕ ಜನರನ್ನು ಆಂಕರ್ ಮಾಡಲು ಕುಲ್ಹಾದ್ ಸಶಕ್ತಿಕರಣ್ ಎನ್ನುವ ಯೋಜನೆಯನ್ನು ಕೂಡ ಪರಿಚಯ ಮಾಡಿದೆ..

ಈ ಯೋಜನೆಯ ಅಡಿಯಲ್ಲಿ ಬಹಳಷ್ಟು ಜನರಿಗೆ ಲಾಭ ಸಿಗುತ್ತದೆ. ಇದರಿಂದ ಬಹಳಷ್ಟು ಜನ ಕುಂಬಾರರಿಗೆ ವಿದ್ಯುತ್ ಮತ್ತು ಅಗತ್ಯ ವಸ್ತುವನ್ನು ಉಚಿತವಾಗಿ ನೀಡುವ ಮೂಲಕ, ಹೆಚ್ಚು ಪ್ರಯೋಜನ ಪಡೆಯಲಾಗುತ್ತಿದೆ. ಮನೆಯಲ್ಲಿ ಮಣ್ಣನ್ನು ಬಳಸಿ ಕುಲ್ಹಾದ್ ತಯಾರಿಸಿ, ಹೊರಗಿನ ಮಾರ್ಕೆಟ್ ನಲ್ಲಿ ಮಾರಾಟ ಮಾಡಿದರೆ, ದಿನಕ್ಕೆ ₹1000 ಇಂದ ₹1500 ವರೆಗು ಗಳಿಸಬಹುದು. ಈ ಮೂಲಕ ತಿಂಗಳಿಗೆ ₹30,000 ಇಂದ ₹40,000 ವರೆಗು ಗಳಿಸಬಹುದು. ಕಡಿಮೆ ಇನ್ವೆಸ್ಟ್ಮೆಂಟ್ ನಲ್ಲಿ ಶುರು ಮಾಡಿ, ಒಳ್ಳೆಯ ಲಾಭ ಗಳಿಸಬಹುದು. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?

Comments are closed.