Horoscope: ಶುರುವಾಗುತ್ತಿದೆ ಗುರು ದೆಸೆ- ಇನ್ನು ಮುಂದೆ ಇವರನ್ನು ಟಚ್ ಮಾಡಿದರೆ ಮುಗಿತು ಕಥೆ- ಈ ರಾಶಿಗಳಿಗೆ ಅದೃಷ್ಟ, ಅಡ್ಡ ಯಾರೇ ಬಂದರು ಉಡೀಸ್. ಯಾವ ರಾಶಿಗಳಿಗೆ ಗೊತ್ತೇ?

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆಗೆ ಮಹತ್ವ ಇದೆ, ಇದೀಗ ಗುರು ಗ್ರಹದ ಸಂಕ್ರಮಣ ನಡೆಯಲಿದ್ದು, ಕೆಲವು ರಾಶಿಗಳಿಗೆ ಅದೃಷ್ಟ ಶುರುವಾಗಲಿದೆ, ಗುರು ಗ್ರಹವು 2023ರ ಏಪ್ರಿಲ್ 22ರಂದು ಸಂಕ್ರಮಿಸಿ, ಏಪ್ರಿಲ್ 27ರವರೆಗು ಮೇಷ ರಾಶಿವಯಲ್ಲೇ ಅಸ್ತಮಿಸಿತ್ತು. ಬಳಿಕ ಗುರುವು ಸ್ಥಾನ ಬದಲಾವಣೆ ಮಾಡಿದೆ. ಇದರಿಂದ ಅದೃಷ್ಟ ಪಡೆಯುವ ರಾಶಿಗಳು ಯಾವುವು ಗೊತ್ತಾ? ತಿಳಿಸುತ್ತೇವೆ ನೋಡಿ..

kannada astrology guru dese kannada horoscope Horoscope:

ಮೀನ ರಾಶಿ :- ಈ ವೇಳೆ ನಿಮಗೆ ಬ್ಯುಸಿನೆಸ್ ನಲ್ಲಿ ಒಳ್ಳೆಯದಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ಮತ್ತು ಬೇರೆ ಕ್ಷೇತ್ರಗಳಲ್ಲಿ ಹೆಚ್ಚು ಪ್ರಗತಿ ಕಾಣುತ್ತೀರಿ. ನಿಮ್ಮ ಆದಾಯದ ಮೂಲಗಳು ಜಾಸ್ತಿಯಾಗುತ್ತದೆ. ಇದನ್ನು ಓದಿ..Business Idea: ಕೇವಲ 5 ಸಾವಿರ ಹಾಕಿ, ನಿಮ್ಮ ಹಳ್ಳಿಯಲ್ಲಿಯೇ ಕನಿಷ್ಠ ತಿಂಗಳಿಗೆ 30 ಸಾವಿರ ಗಳಿಸಿ- ಬೆಂಗಳೂರಿನಲ್ಲಿ ಆದರೆ ಲಕ್ಷ ಪಕ್ಕ. ಯಾವ ಉದ್ಯಮ ಗೊತ್ತೇ??

ಧನು ರಾಶಿ :- ಓದುತ್ತಿರುವವರಿಗೆ ಓದಿನ ವಿಷಯದಲ್ಲಿದ್ದ ತೊಂದರೆಗಳು ದೂರವಾಗುತ್ತದೆ. ಸರ್ಕಾರಿ ಕೆಲಸಗಾರರಿಗೆ ಒಳ್ಳೆಯ ಲಾಭ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೂ ಇದು ಉತ್ತಮ ಸಮಯ, ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದೆ.

ಸಿಂಹ ರಾಶಿ :- ಈ ವೇಳೆ ನಿಮಗೆ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲಸ ಮಾಡುವ ಕಡೆ ನಿಮಗೆ ಜವಾಬ್ದಾರಿ ಹೆಚ್ಚಾಗುತ್ತದೆ. ಶೇರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ಹಣಕಾಸಿನ ವಿಷಯದಲ್ಲೂ ಅನುಕೂಲ ಆಗುತ್ತಾದೆ. ಇದನ್ನು ಓದಿ..Business Idea: ಈ ಬೆಳೆ ಬೆಳೆದರೆ, ವರ್ಷಕ್ಕೆ 40 ಲಕ್ಷ ಆದಾಯ ಫಿಕ್ಸ್ – ಅದು ಒಂದು ಎಕರೆಗೆ. ಆದರೆ ಒಳಗಿರುವ ಮರ್ಮವೇನು ಗೊತ್ತೇ?

ಕರ್ಕಾಟಕ ರಾಶಿ :- ಗುರುಗ್ರಹ ಉದಯ ಆಗುತ್ತಿರುವುದರಿಂದ ಈ ರಾಶಿಯವರಿಗೆ ಗುರು ಗ್ರಹದ ಉದಾಯದಿಂದ ಲಾಭ ನೀಡುತ್ತದೆ. ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲೂ ಉತ್ತಮವಾದ ಯಶಸ್ಸು ಪಡೆಯುತ್ತೀರಿ. ಹೊಸ ಕೆಲಸಕ್ಕಾಗಿ ನಿಮಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ.

ಮೇಷ ರಾಶಿ :- ಗುರು ಗ್ರಹದ ಕೃಪೆಯಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಹಣದ ಬರುವಿಕೆ ಜಾಸ್ತಿಯಾಗುತ್ತದೆ. ಮದುವೆ ಆಗದೆ ಇರುವವರಿಗೆ ಅವಕಾಶ ಜಾಸ್ತಿ ಸಿಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಯಶಸ್ಸು ಸಿಗುತ್ತದೆ. ಸರ್ಕಾರಿ ಕೆಲಸಗಳೆಲ್ಲಾ ತೊಂದರೆ ಇಲ್ಲದೆ ನಡೆಯುತ್ತದೆ. ಇದನ್ನು ಓದಿ..Electricity Bill: ವಿದ್ಯುತ್ ಬಿಲ್ ಕೇಳಲು ಬಂದ ಅಧಿಕಾರಿಗೆ, ಮನಬಂದಂತೆ ಚಪ್ಪಲಿ ಇಂದ ಬಾರಿಸಿದವನ ಕಥೆ ಏನಾಗಿದೆ ಗೊತ್ತೇ? ಸಾಮಾಜಿಕ ಜಾಲತಾಣ ನೋಡಿ, ಏನೇನೋ ಮಾಡುವ ಬದಲು, ಇಲ್ಲಿ ನೋಡಿ.

Comments are closed.