Viral Video: ಎಲ್ಲರ ಮೈ ಜುಮ್ ಎನ್ನುವಂತೆ ತರಗತಿಯಲ್ಲಿಯೇ ಡಾನ್ಸ್ ಮಡಿದ ಶಿಕ್ಷಕಿ- ಬಾಯ್ಬಿಟ್ಟು ನೋಡುತ್ತಾ ಕುಳಿತ ಮಂದಿ- ವಿಡಿಯೋ ಹೇಗಿದೆ ಗೊತ್ತೇ?

Viral Video: ಸೋಷಿಯಲ್ ಮೀಡಿಯಾದಲ್ಲಿ ಈಗ ದಿನಕ್ಕೊಂದು ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳನ್ನು ಜನರು ಇಷ್ಟಪಡುತ್ತಾರೆ, ಅದರಲ್ಲೂ ನೆಟ್ಟಿಗರು ಡ್ಯಾನ್ಸ್ ಮಾಡುವ ವಿಡಿಯೋಗಳನ್ನು ಇಷ್ಟಪಟ್ಟು ನೋಡುತ್ತಾರೆ. ಇತ್ತೀಚೆಗೆ ಮಧ್ಯಪ್ರದೇಶದ ಶಾಲೆಯ ಕ್ಲಾಸ್ ರೂಮ್ ಒಂದರಲ್ಲಿ ಶಿಕ್ಷಕಿಯೊಬ್ಬರು ಡ್ಯಾನ್ಸ್ ಮಾಡಿದ್ದು, ಈ ವಿಡಿಯೋ ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿದೆ. ಶಿವಪುರಿ ಜಿಲ್ಲೆಯ ಕರೈರಾ ಮೈದಾನದಲ್ಲಿ CCL ಶಿಕ್ಷಣ ಸಂಸ್ಥೆಯ ಕ್ಲಾಸ್ ಗಳನ್ನು ನಡೆಸುತ್ತಿದ್ದಾರೆ.

teacher dance video went viral Viral Video:
Viral Video: ಎಲ್ಲರ ಮೈ ಜುಮ್ ಎನ್ನುವಂತೆ ತರಗತಿಯಲ್ಲಿಯೇ ಡಾನ್ಸ್ ಮಡಿದ ಶಿಕ್ಷಕಿ- ಬಾಯ್ಬಿಟ್ಟು ನೋಡುತ್ತಾ ಕುಳಿತ ಮಂದಿ- ವಿಡಿಯೋ ಹೇಗಿದೆ ಗೊತ್ತೇ? 2

ತಮ್ಮ ಕ್ಲಾಸ್ ನ ಅವಧಿ ಮುಗಿದ ನಂತರ ಟೀಚರ್ ಅಲ್ಲಿ ತಮ್ಮ ಜೊತೆಗಿದ್ದ ಇನ್ನಿತರ ಟೀಚರ್ ಗಳ ಜೊತೆಗೆ ಸಂತೋಷದಿಂದ ಸಮಯ ಕಳೆದಿದ್ದಾರೆ, ಇದಕ್ಕಾಗಿ ಹಿಂದಿ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಟೀಚರ್ ಡ್ಯಾನ್ಸ್ ಮಾಡುತ್ತಿದ್ದರೆ ಅಕ್ಕಪಕ್ಕದವರು ಕುತೂಹಲದಿಂದ ಅವರನ್ನು ನೋಡಿದ್ದಾರೆ. ಟೀಚರ್ ಡ್ಯಾನ್ಸ್ ಮಾಡುವುದನ್ನು ನೋಡಿ ಶಾಲೆಯ ಪ್ರಿನ್ಸಿಪಾಲ್ ಕೂಡ ಖುಷಿಯಾಗಿದ್ದಾರೆ. ಇದನ್ನು ಓದಿ..Garuda Purana: ನೀವು ಬಡವರಾ?? ಹಾಗಿದ್ದರೆ ಗರುಡ ಪುರಾಣದ ಪ್ರಕಾರ ಈ ತಪ್ಪು ಮಾಡುತ್ತೀರಿ. ಇಂದೇ ನಿಲ್ಲಿಸಿ ಶ್ರೀಮಂತರಾಗಿ. ಗರುಡ ಪುರಾಣದಲ್ಲಿ ಏನು ಹೇಳಲಾಗಿದೆ ಗೊತ್ತೆ?

ಟೀಚರ್ ಗೆ ಫ್ಲೈಯಿಂಗ್ ಕಿಸ್ ಕೂಡ ಕೊಟ್ಟಿದ್ದಾರೆ. ಇದು ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಸ್ಪಷ್ಟವಾಗಿ ಕಾಣಿಸುತ್ತಿದೆ. ಟೀಚರ್ ಹೀಗೆ ಎಂಜಾಯ್ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ವಿದ್ಯಾರ್ಥಿಗಳಿಗೆ ಉತ್ತಮವಾಗಿ ಪಾಠ ಮಾಡುವ ಜವಾಬ್ದಾರಿ ಶಿಕ್ಷಕಿಯರದ್ದು, ಕೆಲಸದಿಂದಾಗಿ ಶಿಕ್ಷಕಿಯರು ಸ್ಟ್ರಿಕ್ಟ್ ಆಗಿ ವರ್ತಿಸುತ್ತಾರೆ..ಆದರೆ ಈ ಟೀಚರ್ ಶಾಲೆಯಲ್ಲಿ ಆರಾಮಾಗಿ ಡ್ಯಾನ್ಸ್ ಮಾಡಿದ್ದಾರೆ..

ಮಕ್ಕಳ ಹಾಗೆ ಇವರು ಕೂಡ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ. CCL ಶಾಲೆಯಲ್ಲಿ ಶಿಕ್ಷಕಿ ಹಿಂದಿ ಸಾಂಗ್ ಗೆ ಡ್ಯಾನ್ಸ್ ಮಾಡಿದ್ದಾರೆ..ಆಕೆಯ ಡ್ಯಾನ್ಸ್ ನೋಡಿದರೆ, ಪ್ರೊಫೆಷನಲ್ ಡ್ಯಾನ್ಸರ್ ಎಂದು ಹೇಳಬಹುದು. ಬೇರೆ ಶಿಕ್ಷಕರು ಕೂಡ ಈ ಡ್ಯಾನ್ಸ್ ನೋಡಿ ಸಂತೋಷಪಟ್ಟಿದ್ದಾರೆ. ವೈರಲ್ ಆಗಿರುವ ಈ ಡ್ಯಾನ್ಸ್ ವಿಡಿಯೋವನ್ನು ನೀವು ಕೂಡ ತಪ್ಪದೇ ನೋಡಿ.. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?

Comments are closed.