Kannada News: ಬ್ಯಾಂಕಾಕ್ ಹುಡುಗಿಯಂತೆ ನೀವು ಕೂಡ ಈ ಚಿಕ್ಕ ಟ್ರಿಕ್ ಕಲಿತುಕೊಂಡರೆ, ಯೌಟ್ಯೂಬ್ ಇಂದ ಲಕ್ಷ ಲಕ್ಷ ಗಳಿಸಬಹುದು. ಹೇಗೆ ಗೊತ್ತೇ?

Kannada News: ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ, ಸ್ಮಾರ್ಟ್ಫೋನ್ ಒಂದಿದ್ದರೆ ಇಡೀ ಪ್ರಪಂಚದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದನ್ನು ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು. ಹಾಗೆಯೇ ನಮ್ಮ ಯೋಚನೆಗಳನ್ನೇ ಇನ್ವೆಸ್ಟ್ಮೆಂಟ್ ಆಗಿ ಮಾಡಿಮೊಂಡು, ಫೋನ್ ಮೂಲಕ ಮ್ಯಾಜಿಕ್ ಮಾಡಬಹುದು. ನಮ್ಮ ಪ್ರತಿಭೆಗೆ ತಕ್ಕ ವೇದಿಕೆ ಇದು, ಇದರಿಂದ ಹಣ ಕೂಡ ಸಂಪಾದನೆ ಮಾಡಬಹುದು. ಇದಕ್ಕೆ ಸೋಷಿಯಲ್ ಮೀಡಿಯಾಗಿಂತ ಒಳ್ಳೆಯ ಪ್ಲಾಟ್ ಫಾರ್ಮ್ ಮತ್ತೊಂದಿಲ್ಲ. ವಿಶೇಷವಾಗು ಯೂಟ್ಯೂಬ್ ನಿಮ್ಮ ಟ್ಯಾಲೆಂಟ್ ಗೆ ಒಳ್ಳೆಯ ವೇದಿಕೆ ಆಗಿದೆ.

bangkok pilla youtube channel story Kannada News:

ಯೂಟ್ಯೂಬ್ ಮೂಲಕ ಹಲವರು ತಮ್ಮ ಟ್ಯಾಲೆಂಟ್ ಪ್ರದರ್ಶನ ಮಾಡಿ ಸೆಲೆಬ್ರಿಟಿ ಆಗುತ್ತಿದ್ದು, ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ. ಈ ರೀತಿ ಯೂಟ್ಯೂಬ್ ಇಂದ ಜನಪ್ರಿಯತೆ ಪಡೆದುಕೊಂಡರು, ಯೂಟ್ಯೂಬ್ ನಲ್ಲಿ ಬ್ಯಾಂಕಾಕ್ ಹುಡುಗಿ ಎಂದೇ ಪ್ರಸಿದ್ಧಿಯಾಗಿದ್ದಾರೆ. ಕಡಿಮೆ ಸಮಯದಲ್ಲಿ ಜನರನ್ನು ಮೆಚ್ಚಿಸಿ, ಲಕ್ಷಗಟ್ಟಲೇ ಹಣ ಗಳಿಸುತ್ತಿದ್ದಾರೆ. ಆಂಧ್ರಪ್ರದೇಶಕ್ಕೆ ಸೇರಿದ ಶ್ರಾವಣಿ ಹಲವು ವರ್ಷಗಳ ಹಿಂದೆ ಬ್ಯಾಂಕಾಕ್ ಗೆ ಹೋಗಿ ನೆಲೆಸಿದ್ದಾರೆ. ಅಲ್ಲಿ ಅವರು ಯೂಟ್ಯೂಬ್ ವಿಡಿಯೋಗಳನ್ನು ಮಾಡುವ ಮೂಲಕ ಯೂಟ್ಯೂಬರ್ ಆಗಿದ್ದಾರೆ. ಇದನ್ನು ಓದಿ..Viral Video: ಎಲ್ಲರ ಮೈ ಜುಮ್ ಎನ್ನುವಂತೆ ತರಗತಿಯಲ್ಲಿಯೇ ಡಾನ್ಸ್ ಮಡಿದ ಶಿಕ್ಷಕಿ- ಬಾಯ್ಬಿಟ್ಟು ನೋಡುತ್ತಾ ಕುಳಿತ ಮಂದಿ- ವಿಡಿಯೋ ಹೇಗಿದೆ ಗೊತ್ತೇ?

ಹೊಸದಾಗಿ ಏನಾದರೂ ಮಾಡಬೇಕು ಎಂದು, 2022ರ ಜನವರಿಯಲ್ಲಿ ಬ್ಯಾಂಕಾಕ್ ಪಿಲ್ಲಾ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಶುರು ಮಾಡಿದರು. ಬ್ಯಾಂಕಾಕ್ ನಲ್ಲಿರುವ ವಿಶೇಷತೆಗಳನ್ನು ತೋರಿಸಿ vlog ಮಾಡುತ್ತಿದ್ದಾರೆ. ಕಡಿಮೆ ಸಮಯದಲ್ಲಿ 20ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇವರು ಪೋಸ್ಟ್ ಮಾಡುವ ವಿಡಿಯೋಗಳು ಲಕ್ಷಗಟ್ಟಲೇ ವೀಕ್ಷಣೆ ಪಡೆಯುತ್ತದೆ. ಇದರಿಂದ ಪ್ರತಿ ತಿಂಗಳು ಲಕ್ಷಗಟ್ಟಲೇ ಹಣ ಗಳಿಸುತ್ತಿದ್ದಾರೆ. ಹಾಗೆಯೇ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ.

ನೀವು ಕೂಡ ಶ್ರಾವಣಿ ಅವರ ಹಾಗೆ ಸಕ್ಸಸ್ ಫುಲ್ ಯೂಟ್ಯೂಬರ್ ಆಗಬೇಕು, ಯಶಸ್ವಿಯಾಗಿ ಹೆಚ್ಚು ಹಣ ಗಳಿಸಬೇಕು ಎಂದುಕೊಂಡಿದ್ದು, ಹೊಸ ಯೂಟ್ಯೂಬ್ ಚಾನೆಲ್ ಶುರು ಮಾಡಬೇಕು ಎಂದುಕೊಂಡಿದ್ದರೆ, ನಿಮಗಾಗಿ ಯೂಟ್ಯೂಬ್ ಮಕ್ಸ್ಟರ್ ಕೋರ್ಸ್ ಇದೆ. ಈ ಕೋರ್ಸ್ ನಲ್ಲಿ ಕಲಿತು ನೀವು ಯೂಟ್ಯೂಬ್ ಚಾನೆಲ್ ಶುರು ಮಾಡಿ, ಯಶಸ್ವಿಯಾಗಬಹುದು. ಈ ಕೋರ್ಸ್ ಜಾಯ್ನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ..
https://masteradvice.in/courses/YouTube-MasterClass-Zero-to-Hero-642cd8bae4b00b8044d22fd5?affCode=GPSW6V ಇದನ್ನು ಓದಿ.. Kannada News: ಜಯದೇವ ಆಸ್ಪತ್ರೆಯಲ್ಲಿ ಉಚಿತ ಸ್ಟಂಟ್ ಅಳವಡಿಸಿಕೊಳ್ಳಬೇಕು ಎಂದರೆ ನೀವೇನು ಮಾಡಬೇಕು ಗೊತ್ತೇ?? ಹೀಗೆ ಮಾಡಿ ಸಾಕು.

Comments are closed.