Onion Benefits: ಒಹ್ ಹೊ ಆ ಹಾ, ದಿನ ಈರುಳ್ಳಿ ತಿಂದರೆ ಏನು ಲಾಭ ಗೊತ್ತೇ? ತಿಳಿದರೆ, ಪ್ರಪಂಚ ನಿಂತು ಹೋದರೂ, ಈರುಳ್ಳಿ ಮಾತ್ರ ಬಿಡಲ್ಲ, ಏನಾಗುತ್ತದೆ ಗೊತ್ತೇ?

Onion Benefits: ಈರುಳ್ಳಿ ಇದು ಪ್ರತಿನಿತ್ಯದ ಆಹಾರ ತಯಾರಿಕೆಯಲ್ಲಿ ಬಳಸುವ ವಸ್ತು. ಈರುಳ್ಳಿಯನ್ನು ಸಾಮಾನ್ಯವಾಗಿ, ಗ್ರೇವಿ ಸಂಬಾರ್ ಇವುಗಳನ್ನು ತಯಾರಿಸಲು ಬಳಸುತ್ತಾರೆ. ಹಲವರು ಸಲಾಡ್ ಮಾಡಿ ಈರುಳ್ಳಿ ತಿನ್ನುತ್ತಾರೆ. ಇದೆಲ್ಲವೂ ದೇಹಕ್ಕೆ ಒಳ್ಳೆಯದೇ, ಆದರೆ ಹಸಿ ಈರುಳ್ಳಿ ತಿನ್ನುವುದು ಕೂಡ ದೇಹಕ್ಕೆ ಒಳ್ಳೆಯದು. ಪ್ರತಿದಿನ ಹಸಿ ಈರುಳ್ಳಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆರೋಗ್ಯಕ್ಕೂ ಅದು ಒಳ್ಳೆಯದು, ಹಸಿ ಈರುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

onion benefits explained in kannada Onion Benefits:

ಡೈಯಾಬಿಟಿಸ್ :- ಈರುಳ್ಳಿಗೆ ಬ್ಲಡ್ ನಲ್ಲಿ ಶುಗರ್ ಲೆವೆಲ್ ಕಡಿಮೆ ಮಾಡುವ ಶಕ್ತಿಯಿದೆ. ನಿಮಗೆ ಡೈಯಾಬಿಟಿಸ್ ಇದ್ದರೆ, ಪ್ರತಿದಿನ ಈರುಳ್ಳಿ ತಿನ್ನುವುದರಿಂದ ನೀವು ಬ್ಲಡ್ ಶುಗರ್ ಲೆವೆಲ್ ಅನ್ನು ಕಂಟ್ರೋಲ್ ನಲ್ಲಿ ಇಡಬಹುದು. ಡೈಯಾಬಿಟಿಸ್ ಇರುವವರಿಗೆ ಹಸಿ ಈರುಳ್ಳಿ ತಿನ್ನುವುದು ಪ್ರಯೋಜನ ತರುತ್ತದೆ. ಇದನ್ನು ಓದಿ..Business Idea: ಕೇವಲ 5 ಸಾವಿರ ಹಾಕಿ, ನಿಮ್ಮ ಹಳ್ಳಿಯಲ್ಲಿಯೇ ಕನಿಷ್ಠ ತಿಂಗಳಿಗೆ 30 ಸಾವಿರ ಗಳಿಸಿ- ಬೆಂಗಳೂರಿನಲ್ಲಿ ಆದರೆ ಲಕ್ಷ ಪಕ್ಕ. ಯಾವ ಉದ್ಯಮ ಗೊತ್ತೇ??

ಸ್ಟ್ರೋಕ್ :- ಈರುಳ್ಳಿಯಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣಗಳಿವೆ. ಇದರಿಂದ ಸ್ಟ್ರೋಕ್ ಅಥವಾ ಪಾರ್ಶ್ವವಾಯು ಆಗುವ ಅಪಾಯ ಕೂಡ ಕಡಿಮೆ ಆಗುತ್ತದೆ. ಒಂದು ವೇಳೆ ನಿಮಗೆ ಹೃದಯಕ್ಕೆ ಸಂಬಂಧಿಸಿದ ಹಾಗೆ ಯಾವುದೇ ಸಮಸ್ಯೆ ಇದ್ದರು ಸಹ, ನೀವು ಪ್ರತಿದಿನ ಈರುಳ್ಳಿ ಸೇವಿಸಬಹುದು.

ಹೃದಯದ ಆರೋಗ್ಯ :- ಈರುಳ್ಳಿಯಲ್ಲಿ ಬ್ಲಡ್ ಶುಗರ್ ಲೆವೆಲ್ ಕಡಿಮೆ ಮಾಡುವ ಶಕ್ತಿಯಿದೆ. ಬ್ಲಡ್ ಕ್ಲಾಟ್ ಆಗುವುದನ್ನು ಇದು ತಡೆಗಟ್ಟುತ್ತದೆ. ಹಾಗಾಗಿ ಹೃದಯದ ಮೇಲೆ ಪ್ರೆಶರ್ ಕಡಿಮೆ ಇರುತ್ತದೆ. ಇದರಿಂದ ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ಈ ಕಾರಣಕ್ಕೆ ಹೃದಯದ ಸಮಸ್ಯೆ ಇರುವವರು ಪ್ರತಿದಿನ ಹಸಿ ಈರುಳ್ಳಿ ಸೇವಿಸಿ. ಇದನ್ನು ಓದಿ..Kannada News: ಜಯದೇವ ಆಸ್ಪತ್ರೆಯಲ್ಲಿ ಉಚಿತ ಸ್ಟಂಟ್ ಅಳವಡಿಸಿಕೊಳ್ಳಬೇಕು ಎಂದರೆ ನೀವೇನು ಮಾಡಬೇಕು ಗೊತ್ತೇ?? ಹೀಗೆ ಮಾಡಿ ಸಾಕು.

ಇಮ್ಯುನಿಟಿ :- ಡೈಯಾಬಿಟಿಸ್ ಇರುವವರಿಗೆ ಸೋಂಕುಗಳ ಅಪಾಯ ಹೆಚ್ಚು, ಮತ್ತೊಂದು ಕಡೆ ಈರುಳ್ಳಿ ತಿನ್ನುವುದರಿಂದ ದೇಹದಲ್ಲಿ ಇಮ್ಯುನಿಟಿ ಜಾಸ್ತಿಯಾಗುತ್ತದೆ. ಇಮ್ಯುನಿಟಿ ಕಡಿಮೆ ಇರುವವರು ಪ್ರತಿದಿನ ಹಸಿ ಈರುಳ್ಳಿ ಸೇವಿಸಬೇಕು.

Comments are closed.