LIC: ಮಹಿಳೆಯರಿಗೆ ಬೆಸ್ಟ್ LIC ಪಾಲಿಸಿ ಯಾವುದು ಗೊತ್ತೇ?? 58 ರೂಪಾಯಿ ಇಂದ 8 ಲಕ್ಷ ಪಡೆಯುವುದು ಹೇಗೆ ಗೊತ್ತೆ? ಅದು ಫಿಕ್ಸ್ ಸ್ವಾಮಿ.

LIC: LIC ಸಂಸ್ಥೆ ಜನರಿಗಾಗಿ ಹಲವು ಒಳ್ಳೆಯ ಯೋಜನೆಗಳು ಪಾಲಿಸಿಗಳನ್ನು ಹೊರತರುತ್ತಿದೆ. ಇದೀಗ ಮಹಿಳೆಯಾರಿಗಾಗಿ ವಿಶೇಷವಾದ ಪಾಲಿಸಿಯೊಂದನ್ನು ಹೊರತಂದಿದ್ದು, ಇದರ ಹೆಸರು ಆಧಾರ್ ಶೀಲಾ ಪಾಲಿಸಿ, ಇದು ಪಾಲಿಸಿ ಹಾಗೂ ಉಳಿತಾಯ ಎರಡು ರೀತಿಯ ಯೋಜನೆ ಆಗಿದೆ. ಈ ಪಾಲಿಸಿಯಲ್ಲಿ ನೀವು ದಿನಕ್ಕೆ 58 ರೂಪಾಯಿ ಉಳಿತಾಯ ಮಾಡಿ, ಮೆಚ್ಯುರಿಟಿ ಸಮಯಕ್ಕೆ ಬರೋಬ್ಬರಿ 8ಲಕ್ಷ ಪಡೆಯಬಹುದು.

LIC savings plans details kannada news LIC:

ಈ ಆಧಾರ್ ಶೀಲಾ ಪಾಲಿಸಿಯು, ಪಾಲಿಸಿ ಖರೀದಿ ಮಾಡುವ ಮಹಿಳೆಯ ಕುಟುಂಬಕ್ಕೆ ಹಣಕಾಸಿನ ವಿಷಯದಲ್ಲಿ ರಕ್ಷಣೆ ನೀಡುತ್ತದೆ. ಒಂದು ವೇಳೆ ಪಾಲಿಸಿ ಮೆಚ್ಯುರಿಟಿ ಆಗುವುದಕ್ಕಿಂತ ಮೊದಲೇ ಮಹಿಳೆ ವಿಧಿವಶವಾದರೆ ಅಥವಾ ಪಾಲಿಸಿ ಮುಗಿಯುವವರೆಗೂ ಇದ್ದರೆ ಮೆಚ್ಯುರಿಟಿ ಹಣ ನಿಮ್ಮ ಕೈಸೇರುತ್ತದೆ. ಜೊತೆಗೆ ಈ ಪಾಲಿಸಿ ಮೇಲೆ ನಿಮಗೆ ಸಾಲದ ಸೌಲಭ್ಯವಿದೆ. ಹಾಗೂ ಕಾರ್ ಮತ್ತು ವಿಮೆಯ ಪ್ರಯೋಜನ ಕೂಡ ಪಡೆಯಬಹುದು.. ಇದನ್ನು ಓದಿ..Bank News: ಇದಪ್ಪ ಅದೃಷ್ಟ ಅಂದ್ರೆ, ಹಣ ಗುಳುಂ ಮಾಡದೆ, ವಾಪಸ್ಸು ನೀಡಲು ಮುಂದಾದ ಬ್ಯಾಂಕ್ ಗಳು- ಜೂನ್ 1 ರಿಂದ ಕರೆ ಬಂದು, ಹಣ ಕೂಡ ಕೊಡ್ತಾರೆ.

LIC ಯ ಈ ಆಧಾರ್ ಶೀಲಾ ಯೋಜನೆಯಲ್ಲಿ 8 ರಿಂದ 55 ವರ್ಷದ ಒಳಗಿನ ಹೆಣ್ಣುಮಕ್ಕಳು ಯಾರಾದರೂ ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು. ಇದು ದೀರ್ಘಾವಧಿ ಯೋಜನೆ ಆಗಿದೆ. ಈ ಯೋಜೆನೆಯ ಪ್ರೀಮಿಯಂ ಅನ್ನು, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿ ಮಾಡಬಹುದು. ಈ ಯೋಜನೆಯ ಅವಧಿ 10 ರಿಂದ 20 ವರ್ಷಗಳವರೆಗು ಇರುತ್ತದೆ. ಉದಾಹರಣೆಗೆ 30 ವರ್ಷ ವಯಸ್ಸಿನ ಮಹಿಳೆ ಈ ಯೋಜನೆಯಲ್ಲಿ ದಿನಕ್ಕೆ 58 ರೂಪಾಯಿ ಉಳಿತಾಯ ಮಾಡುತ್ತಾ ಬಂದರೆ.. ಒಂದು ವರ್ಷಕ್ಕೆ ₹21,918 ರೂಪಾಯಿ ಆಗುತ್ತದೆ. 20 ವರ್ಷಗಳಲ್ಲಿ ₹4,29,392 ರೂಪಾಯಿ ಕಟ್ಟುತ್ತೀರಿ..

20 ವರ್ಷದ ಅಂತ್ಯಕ್ಕೆ ಬಡ್ಡಿಹಣ ಸೇರಿಸಿ ₹7,94,000 ರೂಪಾಯಿ ನಿಮ್ಮ ಕೈಸೇರುತ್ತದೆ. ಪಾಲಿಸಿ ಅವಧಿ ಮುಗಿಯುವ ವೇಳೆಗೆ ಪಾಲಿಸಿದಾರರು ಇದ್ದರೆ, ಇದರ ಜೊತೆಗೆ ಲಾಯಲ್ಟಿ ಹಣ ಹಾಗೂ ಪ್ರಧಾನ ವಿಮಾ ಮೊತ್ತ ಕೂಡ ಸಿಗುತ್ತದೆ.. 20 ವರ್ಷಗಳಲ್ಲಿ ಈ ವಿಮೆ ಮುಗಿದ ನಂತರ ಬೇರೆ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು, ಒಂದು ವೇಳೆ ಪಾಲಿಸಿದಾರರು ವಿಧಿವಶರಾದರೆ ವಿಮೆಯ ಲಾಭದ ಮೊತ್ತ ನಾಮಿನಿಗೆ ಸೇರುತ್ತದೆ. ಮೊದಲ ಐದು ವರ್ಷಗಳು ಪ್ರೀಮಿಯಂ ಪಾವತಿ ಮಾಡಿದ ನಂತರ ಲಾಯಲ್ಟಿಗೆ ಅರ್ಹತೆ ಪಡೆಯುತ್ತೀರಿ. ಬಹಳ ಸಮಯದಿಂದ LIC ಗ್ರಾಹಕರಾಗಿರುವವರಿಗೆ ಈ ಹಣವನ್ನು ನೀಡಲಾಗುತ್ತದೆ. ಇದನ್ನು ಓದಿ..Google 7A vs 1 Plus: ನೀವು ಒನ್ ಪ್ಲಸ್ ಹಾಗೂ ಗೂಗಲ್ 7 A ಇವುಗಳಲ್ಲಿ ಯಾವುದನ್ನೂ ಖರೀದಿಸುವುದು ಉತ್ತಮ ಗೊತ್ತೇ?? ಇದೆ ನೋಡಿ ಬೆಸ್ಟ್ ಆಯ್ಕೆ. ಕಡಿಮೆ ಬೆಲೆ, ಲಾಭ ಎಲ್ಲಾ ಲೆಕ್ಕಾಚಾರ

Comments are closed.