Kannada News: ಪ್ರಿಯಕರನ ಮೇಲೆ ಆಸೆ ಜಾಸ್ತಿ ಆಗಿ, ಗಂಡನನ್ನು ಮುಗಿಸಲು ಸ್ಕೆಚ್ ಹಾಕಿದ ಪತ್ನಿ- ಆದರೆ ಕೊನೆಯಲ್ಲಿ ಗಂಡ ಕೊಟ್ಟ ಟ್ವಿಸ್ಟ್ ನೋಡಿ, ಶೇಕ್ ಆದ ಪತ್ನಿ.

Kannada News: ಈಗಿನ ಪ್ರಪಂಚದಲ್ಲಿ ಒಬ್ಬರನ್ನು ಮತ್ತೊಬ್ಬರು ಮುಗಿಸುವುದಕ್ಕೆ ಕಾರಣಗಳು ಸಿಲ್ಲಿ ಅನ್ನಿಸುತ್ತದೆ. ಅದರಲ್ಲೂ ವಿವಾಹೇತರ ಸಂಬಂಧಗಳಿಂದ ಇಂಥ ಘಟನೆಗಳು ಬಹಳಷ್ಟು ನಡೆಯುತ್ತಿದೆ. ಇತ್ತೀಚೆಗೆ ಇಂಥದ್ದೇ ಒಂದು ಘಟನೆ ನಡೆದಿದೆ. ಧಾರವಾಹಿಯಲ್ಲಿ ನಟಿಸುತ್ತಿದ್ದ ನಟಿ ಒಬ್ಬರು ತನ್ನ ಪತಿ ನಟಿಸುವುದು ಬೇಡ ಎಂದಿದ್ದಕ್ಕೆ, ಬಾಯ್ ಫ್ರೆಂಡ್ ಸೇರಿ ದೊಡ್ಡ ಪ್ಲಾನ್ ಒಂದನ್ನೇ ಮಾಡಿಕೊಂಡಿದ್ದಾರೆ.

coup wom kannada story Kannada News:

ಗಂಡನನ್ನು ಮುಗಿಸಬೇಕು ಎಂದು ಸ್ಕೆಚ್ ಹಾಕಿ, ಆದರೆ ಅವರ ಪ್ಲಾನ್ ಸರಿಯಾಗಿ ಕ್ಲಿಕ್ ಆಗದೆ ಇಬ್ಬರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡು ಜೈಲು ಸೇರಿದ್ದಾರೆ. ಈ ಘಟನೆ ನಡೆಸಿರುವುದು ತಮಿಳುನಾಡಿನಲ್ಲಿ. ಈ ಹುಡುಗಿಯ ಹೆಸರು ರಮ್ಯಾ, ಇವರು ತಮಿಳಿನ ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ. ಈಕೆಯ ಗಂಡನ ಹೆಸರು ರಮೇಶ್. ಗಂಡನಿಗೆ ಹೆಂಡತಿ ಧಾರವಾಹಿಗಳಲ್ಲಿ ನಟಿಸುವುದು ಇಷ್ಟವಿರಲಿಲ್ಲ.. ಇದನ್ನು ಓದಿ..LIC: ಮಹಿಳೆಯರಿಗೆ ಬೆಸ್ಟ್ LIC ಪಾಲಿಸಿ ಯಾವುದು ಗೊತ್ತೇ?? 58 ರೂಪಾಯಿ ಇಂದ 8 ಲಕ್ಷ ಪಡೆಯುವುದು ಹೇಗೆ ಗೊತ್ತೆ? ಅದು ಫಿಕ್ಸ್ ಸ್ವಾಮಿ.

ಈ ವಿಷಯವನ್ನು ಆತ ತನ್ನ ಪತ್ನಿಗೆ ಹೇಳಿದರು, ಆದರೆ ಆಕೆ ಧಾರವಾಹಿಯನ್ನು ಅರ್ಧಕ್ಕೆ ಬಿಡಲು ಒಪ್ಪಲಿಲ್ಲ. ಇದರಿಂದ ಇಬ್ಬರ ನಡುವೆ ಕೆಲ ಸಮಯ ಜಗಳಗಳು, ವಾದಗಳು ಸಹ ನಡೆಯಿತು. ಇತ್ತೀಚೆಗೆ ಇಬ್ಬರ ನಡುವೆ ಜಗಳ ಕೂಡ ಜಾಸ್ತಿಯಾಗಿದೆ. ಇತ್ತ ರಮ್ಯಾ ತನ್ನೊಡನೆ ಧಾರವಾಹಿಯಲ್ಲಿ ನಟಿಸುತ್ತಿದ್ದ ಡೇನಿಯಲ್ ಜೊತೆಗೆ ಸಂಬಂಧ ಕೂಡ ಹೊಂದಿದ್ದರು. ಇದರಿಂದ ಗಂಡನನ್ನು ದೂರ ಮಾಡಬೇಕು ಎಂದು ರಮ್ಯಾ ಪ್ಲಾನ್ ಮಾಡಿದರು. ಹೇಗಾದರೂ ಗಂಡನನ್ನು ಮುಗಿಸಬೇಕು ಎಂದುಕೊಂಡಳು.

ಇದನ್ನು ತನ್ನ ಬಾಯ್ ಫ್ರೆಂಡ್ ಡೇನಿಯಲ್ ಜೊತೆಗೆ ಹೇಳಿಕೊಂಡಿದ್ದಾಳೆ. ಇಬ್ಬರು ರಮೇಶ್ ಮನೆಯನ್ನು ಖರೀದಿ ಮಾಡಲು ಡಿಸೈಡ್ ಮಾಡಿದರು, ಆದರೆ ರಮೇಶ್ ಕಡಿಮೆ ಹಣಕ್ಕೆ ಮನೆ ಕೊಡಲು ಒಪ್ಪಲಿಲ್ಲ. ಕಡಿಮೆ ಬೆಲೆಗೆ ಮನೆ ಕೊಡಲಿಲ್ಲ ಎಂದು ರಮೇಶ್ ಅನ್ನು ಮುಗಿಸಬೇಕು ಎಂದು ಪ್ಲಾನ್ ಮಾಡಿದರು. ಬೈಕ್ ಓಡಿಸುತ್ತಿದ್ದ ರಮೇಶ್ ಮೇಲೆ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಅಕ್ಕಪಕ್ಕದವರು ರಮೇಶ್ ಅನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇನ್ನು ಪೊಲೀಸರಿಗೆ ವಿಷಯ ಗೊತ್ತಾಗಿ, ರಮ್ಯಾ ಮತ್ತು ಡೇನಿಯಲ್ ಇಬ್ಬರನ್ನು ಕೂಡ ಬಂಧಿಸಿ, ಜೈಲಿಗೆ ಕಳಿಸಲಾಗಿದೆ. ಇದನ್ನು ಓದಿ..Investment Scheme: ಪ್ರತಿ ತಿಂಗಳು ನಿಮಗೆ ಆದಾಯ ಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಸಾಕು. ಹುಡುಕಿಕೊಂಡು ಹಣ ಬರುತ್ತದೆ.

Comments are closed.