Savings Scheme: ಕೇವಲ 200 ರೂಪಾಯಿ ಹೂಡಿಕೆ ಮಾಡುವುದಕ್ಕೆ ಪ್ರಾರಂಭ ಮಾಡಿದರೆ, ಹತ್ತು ಲಕ್ಷದ ಯೋಜನೆ ಲಾಭ ಪಡೆಯಿರಿ. ಹೇಗೆ ಗೊತ್ತೇ??

Savings Scheme: ಇಂಡಿಯಾ ಪೋಸ್ಟ್ ಆಫೀಸ್ ನಲ್ಲಿ ಜನರಿಗೆ ಪೋಸ್ಟ್ ಸೇವೆಗಳು ಮಾತ್ರವಲ್ಲದೆ ಪೋಸ್ಟ್ ಆಫೀಸ್ ನಲ್ಲಿ ಗ್ರಾಹಕರಿಗೆ ಲೈಫ್ ಇನ್ಷುರೆನ್ಸ್ ಮತ್ತು ಸೇವಿಂಗ್ಸ್ ಸ್ಕೀಮ್ ಗಳ ಸೇವೆಯನ್ನು ಸಹ ನೀಡುತ್ತದೆ. ಪೋಸ್ಟ್ ಆಫೀಸ್ ನಲ್ಲಿ ನಿಮಗೆ ಆರ್.ಡಿ ಮತ್ತು ಎಫ್.ಡಿ ಯೋಜನೆಗಳು ಸಹ ಇದ್ದು, ಇವುಗಳ ಮೂಲಕ ನೀವು ಉಳಿತಾಯ ಮಾಡಬಹುದು. ದೀರ್ಘಾವಧಿ ಮತ್ತು ಕಡಿಮೆ ಸಮಯ ಎರಡು ರೀತಿಯಲ್ಲಿ ಸಹ ಹಣ ಉಳಿತಾಯ ಮಾಡಲು ಒಳ್ಳೆಯ ಯೋಜನೆಗಳಿವೆ.

post office Savings Scheme:

ಈ ಯೋಜನೆಯಲ್ಲಿ ನೀವು ಒಂದೇ ಸಾರಿ ಹೆಚ್ಚು ಉಳಿತಾಯ ಮಾಡುವ ಅಗತ್ಯವಿಲ್ಲ. ಪ್ರತಿ ತಿಂಗಳು ನೀವು ಸಣ್ಣ ಮೊತ್ತವನ್ನು ಉಳಿತಾಯ ಮಾಡುವ ಮೂಲಕ ಉತ್ತಮವಾಗಿ ರಿಟರ್ನ್ಸ್ ಪಡೆಯಬಹುದು. ಇಲ್ಲಿ ನೀವು ರಿಕರಿಂಗ್ ಡೆಪಾಸಿಟ್ ಮಾಡುವುದು ಒಳ್ಳೆಯ ಆಯ್ಕೆ ಆಗಿದೆ. ಈ ಯೋಜನೆಯ ಮೂಲಕ ನೀವು ಅಪಾಯ ಇಲ್ಲದೆ ಆಕರ್ಷಕವಾಗಿ ರಿಟರ್ನ್ಸ್ ಪಡೆಯಬಹುದು. ಅಂಚೆ ಕಚೇರಿಯಲ್ಲಿ ಆರ್.ಡಿ ಯೋಜನೆಯಲ್ಲಿ ಸ್ವಲ್ಪ ಮೊತ್ತವನ್ನು ಠೇವಣಿ ಮಾಡುತ್ತಾ ಹೋಗಬಹುದು. ಇದನ್ನು ಓದಿ..LIC: ಮಹಿಳೆಯರಿಗೆ ಬೆಸ್ಟ್ LIC ಪಾಲಿಸಿ ಯಾವುದು ಗೊತ್ತೇ?? 58 ರೂಪಾಯಿ ಇಂದ 8 ಲಕ್ಷ ಪಡೆಯುವುದು ಹೇಗೆ ಗೊತ್ತೆ? ಅದು ಫಿಕ್ಸ್ ಸ್ವಾಮಿ.

ಈ ಯೋಜನೆಗೆ ನೀವು ಮಿನಿಮಮ್ ₹100 ರೂಪಾಯಿ ಹೂಡಿಕೆ ಮಾಡುವ ಮೂಲಕ ಯೋಜನೆಯನ್ನು ಶುರು ಮಾಡಬಹುದು. ಈ ಯೋಜನೆಯ ಮೆಚ್ಯುರಿಟಿ ಅವಧಿ 5 ವರ್ಷಗಳು, ಐದು ವರ್ಷಗಳ ನಂತರ ಇನ್ನು ಐದು ವರ್ಷಗಳ ಕಾಲ ಮುಂದುವರೆಸಬಹುದು. ಈ ಯೋಜನೆಗೆ ಬಡ್ಡಿದರ 6.2% ಆಗಿರುತ್ತದೆ. ಪೋಸ್ಟ್ ಆಫೀಸ್ ಆರ್.ಡಿ ಯೋಜನೆ ಮೂಲಕ ಮೂರು ತಿಂಗಳಿಗೆ ಒಂದು ಸಾರಿ ಬಡ್ಡಿ ಹಣ ಜಮಾ ಆಗುತ್ತದೆ. ಮೆಚ್ಯುರಿಟಿ ಸಮಯದಲ್ಲಿ ಒಟ್ಟು ಹಣ ಪೂರ್ತಿಯಾಗಿ ನಿಮ್ಮ ಕೈ ಸೇರುತ್ತದೆ.

ಈ ಆರ್.ಡಿ ಯೋಜನೆ ಮೂಲಕ ನಿಮಗೆ ಹೆಚ್ಚು ಸೌಲಭ್ಯ ಸಿಗುತ್ತದೆ. ಆರ್.ಡಿ ಯೋಜನೆಗೆ ಸೇರಿದ 1 ವರ್ಷಗಳ ನಂತರ ನೀವು ಠೇವಣಿ ಮಾಡಿರುವ ಮೊತ್ತದ ಮೇಲೆ 50% ವರೆಗು ಸಾಲ ಕೂಡ ಪಡೆಯಬಹುದು. ದಿನಕ್ಕೆ ₹200 ರೂಪಾಯಿ ಉಳಿತಾಯ ಮಾಡಿ, ತಿಂಗಳಿಗೆ ₹6000 ರೂಪಾಯಿ ಉಳಿತಾಯ ಮಾಡಿದರೆ ಮೆಚ್ಯುರಿಟಿ ಸಮಯದಲ್ಲಿ ನಿಮ್ಮ ಕೈಗೆ ಒಟ್ಟಾರೆಯಾಗಿ ₹10,00,000 ಲಕ್ಷ ರೂಪಾಯಿ ಬಡ್ಡಿ ಜೊತೆ ಬರುತ್ತದೆ. ಇದನ್ನು ಓದಿ..Karnataka Free Pass: ಫ್ರೀ ಪಾಸ್ ಕೊಡಲು ಆಗಲ್ಲ ಎನ್ನುತ್ತಿರುವ ಸಾರಿಗೆ ಸಂಸ್ಥೆಗಳು. ಯಾಕೆ ಅಂತೇ ಗೊತ್ತೇ?? ಇವರ ಕಷ್ಟ ಕೇಳೋರು ಯಾರು? ಏನಾಗುತ್ತಿದೆ ಗೊತ್ತೇ?

Comments are closed.