News: ಆಕೆಯನ್ನು 21 ಬಾರಿ ಇರಿದು ಮುಗಿಸದ ಬಳಿಕ, ಬಹಿರಂಗವಾಗಿಯೇ ಸಾಹಿಲ್ ಹೇಳಿದ್ದೇನು ಗೊತ್ತೇ?? ಇಷ್ಟೆಲ್ಲ ಮಾಡಿದರೂ ಕೂಡ…
News: ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅದೊಂದು ಘಟನೆ ಇಡೀ ದೇಶವೇ ಬೆಚ್ಚಿ ಬೀಳುವ ಹಾಗೆ ಮಾಡಿತು. 16 ವರ್ಷದ ಗರ್ಲ್ ಫ್ರೆಂಡ್ ಅನ್ನು 20 ವರ್ಷದ ಬಾಯ್ ಫ್ರೆಂಡ್, 21 ಸಾರಿ ಇರಿದು ಬರ್ಬರವಾಗಿ ಮುಗಿಸಿದ್ದನು. ಈ ಕೃತ್ಯ ಎಸಗಿದ್ದು, ಸಾಹಿಲ್ ಎನ್ನುವ ಹುಡುಗ. ಪ್ರಾಣ ಕಳೆದುಕೊಂಡಿದ್ದು ಸಾಕ್ಷಿ. ಇವರಿಬ್ಬರಿಗೂ ಕೆಲ ವರ್ಷಗಳಿಂದ ಪರಿಚಯವಾಗಿ ಇಬ್ಬರು ಪ್ರೀತಿಸುತ್ತಿದ್ದರು. ಸಾಕ್ಷಿಗೆ ಸಾಹಿಲ್ ಬಗ್ಗೆ ಕೆಲವು ವಿಚಾರಗಳು ಗೊತ್ತಾಗಿ, ಆಕೆ ಅವನನ್ನು ಅವಾಯ್ಡ್ ಮಾಡಲು ಶುರು ಮಾಡಿದ್ದಾಳೆ.

ಇದನ್ನು ಸಹಿಸಲು ಸಾಹಿಲ್ ಗೆ ಸಾಧ್ಯವಾಗಲಿಲ್ಲ, ಅಂದು ಭಾನುವಾರ ರಾತ್ರಿ ಸಾಕ್ಷಿ ತನ್ನ ಫ್ರೆಂಡ್ ಮಗುವಿನ ಬರ್ತ್ ಡೇ ಪಾರ್ಟಿಗೆ ಹೊರಟಾಗ ಮಾರ್ಗ ಮಧ್ಯೆ ಅಡ್ಡ ಹಾಕಿದ ಸಾಹಿಲ್, ಆಕೆಯ ಜೊತೆಗೆ ಜಗಳವಾಡಿ, 21 ಬಾರಿ ಇರಿದು, ತಲೆಯನ್ನು ಜಜ್ಜಿ ಕ್ರೂರವಾಗಿ ಮುಗಿಸಿದ್ದಾರೆ, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕೃತ್ಯ ಎಂಥವರಿಗೂ ಬೆಚ್ಚಿ ಬೀಳಿಸುವ ಹಾಗಿದೆ. ಈ ಕೃತ್ಯ ಮಾಡುವುದಕ್ಕಿಂತ ಒಂದು ನಿಮಿಷ ಮೊದಲು ಸಾಹಿಲ್ ತನ್ನ ಫ್ರೆಂಡ್ ಜೊತೆಗೆ ಫೋನ್ ನಲ್ಲಿ ಮಾತನಾಡುವುದನ್ನು ಕಾಣಬಹುದು. ಇದನ್ನು ಓದಿ..Pavithra Lokesh: ನರೇಶ್ ಮಾತ್ರ ಅಲ್ಲ, ನಟಿ ಪವಿತ್ರ ರವರಿಗೆ ಆ ಇಬ್ಬರ ನಂತರ ಮೇಲೆ ಫುಲ್ ಕ್ರಶ್ ಅಂತೇ. ಇರುವುದನ್ನು ಇದ್ದ ಹಾಗೆ ಹೇಳಿದ ನಟಿ. ಆ ಅದೃಷ್ಟವಂತರು ಯಾರು ಗೊತ್ತೇ?
ಆ ಘಟನೆ ನಡೆದಾಗ ಅಕ್ಕಪಕ್ಕದಲ್ಲಿ ಸಾಕಷ್ಟು ಜನರು ಓಡಾಡುತ್ತಿದ್ದರು ಸಹ ಅವರು ಯಾರು ಕೂಡ ಈ ರೀತಿ ಆಗುವುದನ್ನು ತಡೆಯುವ ಪ್ರಯತ್ನ ಮಾಡಿಲ್ಲ ಎನ್ನುವುದು ಆಶ್ಚರ್ಯಕರ ವಿಚಾರ. ಈ ದೃಶ್ಯ ಜೆಗ ಸೋಷಿಯ್ಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸಾಹಿಲ್ ಅನ್ನು ಉತ್ತರ ಪ್ರದೇಶದ ಬಹಳಹಂದ್ ನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದೆಹಲಿಯ ರೋಹಿಣಿ ಕೋರ್ಟ್ ಈತನನ್ನು ಬಂಧಿಸಿ ಎರಡು ದಿನಗಳ ಕಾಲ ಪೊಲೀಸರ ಕಸ್ಟಡಿಗೆ ನೀಡಿದೆ.
ಪೊಲೀಸರು ಇವನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ, ಸಾಹಿಲ್ ತಾನು ಮಾಡಿದ ಕೆಲಸವನ್ನು ಒಪ್ಪಿಕೊಂಡಿದ್ದಾನೇ, ಹಾಗೆಯೇ ತಾನು ಹೀಗೆ ಮಾಡಿದ್ದಕ್ಕೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಹೇಳಿದ್ದಾನೆ. “ಕಳೆದ ಕೆಲ ದಿನಗಳಿಂದ ಸಾಕ್ಷಿ ನನ್ನ ಜೊತೆ ಮಾತನಾಡುತ್ತಾ ಇರಲಿಲ್ಲ, ನನ್ನನ್ನು ಅವಾಯ್ಡ್ ಮಾಡುತ್ತಿದ್ದಳು. ಅದನ್ನು ನನ್ನಿಂದ ಸಹಿಸಲು ಸಾಧ್ಯವಾಗಲಿಲ್ಲ, ಅದಕ್ಕೆ ಈ ಥರ ಮಾಡಿದೆ.. ” ಎಂದು ಹೇಳಿದ್ದಾನೆ. ಈ ಘಟನೆ ಈಗ ವೈರಲ್ ಆಗಿದೆ. ಇದನ್ನು ಓದಿ..Heroes: ದೇಶವನ್ನೇ ಅಲ್ಲಾಡಿಸಿದ ನಟನಿಗೆ ಇದುವರೆಗೂ ಬೈಕ್ ಓಡಿಸಲು ಬರಲ್ಲ, ಮತ್ತೊಬ್ಬನಿಗೆ ಗೂಗಲ್ ಪೆ ಬಳಸೋದು ಬರಲ್ಲ. ಇವರೆಲ್ಲ ಸ್ಟಾರ್ ನಟರು.
Comments are closed.