Delhi Sakshi Case: ಸಾಕ್ಷಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಸಾಹಿಲ್ ಹಾಗೂ ಸಾಕ್ಷಿ ನಡುವೆ ಏನೆಲ್ಲಾ ನಡೆದಿತ್ತು ಗೊತ್ತೇ?? ಅದಾದ ಮೇಲೆ ಏನಾಯ್ತು ಗೊತ್ತೆ??

Delhi Sakshi Case: ದೆಹಲಿಯಲ್ಲಿ ನಡೆದ ಸಾಕ್ಷಿಯ ಹತ್ಯೆಯ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಬೇರೆ ಬೇರೆ ಟ್ವಿಸ್ಟ್ ಗಳು ಸಿಗುತ್ತಿದೆ. ಮೇ 28ರಂದು ನಡೆದ ಈ ಘಟನೆ ಇಡೀ ದೇಶದ ಜನರು ಬೆಚ್ಚಿ ಬೀಳುವ ಹಾಗೆ ಮಾಡಿತ್ತು. ಸಾಕ್ಷಿ ಎನ್ನುವ 16 ವರ್ಷದ ಹುಡುಗಿಯ ಜೊತೆಗೆ ಸಾಹಿಲ್ ಎನ್ನುವ 20 ವರ್ಷದ ಈ ಹುಡುಗ ಮೂರು ವರ್ಷಗಳಿಂದ ರಿಲೇಶನ್ಷಿಪ್ ನಲ್ಲಿದ್ದ. ಇವರಿಬ್ಬರಿಗೆ ಈ ಘಟನೆ ನಡೆಯುವ ಕೆಲವು ದಿನಗಳ ಹಿಂದೆ ಜಗಳ ಶುರುವಾಗಿತ್ತು.

sakshi case latest updates Delhi Sakshi Case:

ಸಾಕ್ಶಿ ಸಾಹಿಲ್ ಜೊತೆಗೆ ಮಾತನಾಡುವುದನ್ನು ಬಿಟ್ಟಿದ್ದಳು. ಆದರೆ ಸಾಕ್ಷಿ ತನ್ನ ಹಳೆಯ ಬಾಯ್ ಫ್ರೆಂಡ್ ಪ್ರವೀಣ್ ಜೊತೆಗೆ ಮಾತನಾಡುವುದಕ್ಕೆ ಶುರು ಮಾಡಿ, ಅವನ ಜೊತೆಗೆ ಆತ್ಮೀಯವಾಗಿದ್ದಳು. ಆದರೆ ಇದು ಸಾಹಿಲ್ ಗೆ ಇಷ್ಟವಿರಲಿಲ್ಲ. ಆಕೆ ಯಾರ ಜೊತೆಗು ಮಾತನಾಡಬಾರದು ಎಂದು ಸಾಹಿಲ್ ಬೆದರಿಕೆ ಹಾಕಿದ್ದ. ಆದರೆ ಸಾಕ್ಷಿ ಆ ಮಾತನ್ನು ಕೇಳಲಿಲ್ಲ. ಇದನ್ನು ಓದಿ..Bangalore Floods: ಬೆಂಗಳೂರಿನಲ್ಲಿ ಮಳೆಯಿಂದ ಆಗುವ ಪ್ರವಾಹ ತಪ್ಪಿಸಲು ಎಷ್ಟು ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ ಗೊತ್ತೇ? ಮಾಸ್ಟರ್ ಪ್ಲಾನ್ ಎಂದರೇ ಎಷ್ಟು ಸಾವಿರ ಕೋಟಿ ಗೊತ್ತೇ??

ಇದರಿಂದ ಸಾಕ್ಷಿ ಹೊರಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಭೇಟಿ ಮಾಡಿ, 21 ಸಾರಿ ಇರಿದು ಆಕೆಯನ್ನು ಮುಗಿಸಿದ್ದಾನೆ ಸಾಹಿಲ್. ಸಾಕ್ಷಿ ಮಾತ್ರವಲ್ಲದೆ ಇನ್ನು ಕೆಲವು ಜನರನ್ನು ಮುಗಿಸಬೇಕು ಎಂದು ಲಿಸ್ಟ್ ರೆಡಿ ಮಾಡಿ ಇಟ್ಟುಕೊಂಡಿದ್ದನಂತೆ ಸಾಹಿಲ್. 5 ಜನರ ಲಿಸ್ಟ್ ಅದಾಗಿದ್ದು, ಐವರಲ್ಲಿ ಸಾಕ್ಷಿ ಮತ್ತು ಆಕೆಯ ಬಾಯ್ ಫ್ರೆಂಡ್ ಇದ್ದರು. ಇವರನ್ನು ಬಿಟ್ಟು ಇನ್ನು ಮೂವರನ್ನು ಸಹ ಮುಗಿಸಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದ.

ಸಾಕ್ಷಿ ತನ್ನನ್ನು ಅವಾಯ್ಡ್ ಮಾಡಿದ್ದು, ಹಾಗೆಯೇ ಸಾಹಿಲ್ ಕಾಟ ತಡೆಯಲಾಗದೆ, ಸಾಕ್ಷಿ ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ ಎಂದು ಕೂಡ ಹೇಳಿದ್ದಳಂತೆ. ಇದೆಲ್ಲದರಿಂದ ಸಾಹಿಲ್ ಈ ರೀತಿ ಮಾಡಿದ್ದಾನೆ. ಪೊಲೀಸರು ಅವನನ್ನು ಬಂಧಿಸಿದಾಗ, ಹಲವು ವಿಚಾರಗಳು ಬೆಳಕಿಗೆ ಬಂದಿದ್ದು, ಇದೀಗ ಇನ್ನು ಕೆಲವರನ್ನು ಮುಗಿಸುವ ಪ್ಲಾನ್ ಮಾಡಿಕೊಂಡಿದ್ದ ಎನ್ನುವ ವಿಚಾರ ವೈರಲ್ ಆಗುತ್ತಿದೆ. ಇದನ್ನು ಓದಿ..Basil Farming: 15 ಸಾವಿರ ಖರ್ಚು ಮಾಡಿ ಇದೊಂದು ಚಿಕ್ಕ ಬೆಳೆ ಬೆಳೆಯಿರಿ – ಕನಿಷ್ಠ 2 ಲಕ್ಷ ಲಾಭ ಖಚಿತ. ಯಾವ ಬೆಳೆ ಗೊತ್ತೇ??

Comments are closed.